31/07/2026
Bidadi Township | ಭೈರಮಂಗಲ ಮತ್ತು ಕಂಚುಗಾರನಹಳ್ಳಿ ಭೂಸ್ವಾಧೀನ ವಿರೋಧಿ ಹೋರಾಟಗಾರರಿಗೆ ನಮ್ಮ ಬೆಂಬಲ.. ಆಗಸ್ಟ್ 01, ಶನಿವಾರ 2026 ರ ಬೆಳಿಗ್ಗೆ 11:30ಕ್ಕೆ ಈ ಕೆಳಕಂಡ ಮುಖಂಡರು ಧರಣಿ ಸ್ಥಳಕ್ಕೆ ಬೆಂಬಲ ಸೂಚಿಸಲು ಆಗಮಿಸುವವರು ಶ್ರೀ ಎಸ್.ಆರ್.ಹಿರೇಮಠ. (ಸಾಮಾಜಿಕ ಹೋರಾಟಗಾರರು) ಶ್ರೀ ಕೆ.ವಿ.ಭಟ್. (AIUTUC, ಕಾರ್ಮಿಕ ಮುಖಂಡರು) ಶ್ರೀ ಹೆಚ್.ಪಿ. ಶಿವಪ್ರಕಾಶ್. (AIKKMS, ರೈತ ಮುಖಂಡರು)| Speed News Kannada