Shooting star rashmi

Shooting star rashmi Digital creater

24/08/2025

ಈ ಜಾಗ ಯಾವುದು ಅಂತ ಗೊತ್ತಿದೆ ಕಾಮೆಂಟ್ ಮಾಡಿ

24/08/2025

Water game ಆಡೋಕೆ ಇಷ್ಟ 🥰

ದೊಡ್ಡ ಯಶಸ್ಸು ಎಂಬುದು ಸಾವಿರಾರು ಸಣ್ಣ ಸಣ್ಣ ಪ್ರಯತ್ನಗಳ ಒಟ್ಟು ಮೊತ್ತವೇ ಆಗಿರುತ್ತದೆ.ಸುಖ ಯಾವಾಗಲೂ ಸಾಸಿವೆಯಷ್ಟೇ ಸಿಗುವುದು. ಕಷ್ಟ ಯಾವಾಗಲೂ...
24/08/2025

ದೊಡ್ಡ ಯಶಸ್ಸು ಎಂಬುದು ಸಾವಿರಾರು ಸಣ್ಣ ಸಣ್ಣ ಪ್ರಯತ್ನಗಳ ಒಟ್ಟು ಮೊತ್ತವೇ ಆಗಿರುತ್ತದೆ.
ಸುಖ ಯಾವಾಗಲೂ ಸಾಸಿವೆಯಷ್ಟೇ ಸಿಗುವುದು. ಕಷ್ಟ ಯಾವಾಗಲೂ ಸಾಗರದಷ್ಟು. ಜೀವನವೇ ಹಾಗೆ, ಕತ್ತಲು ದೊಡ್ಡದು ಅದನ್ನು ಓಡಿಸುವ ದೀಪ ಚಿಕ್ಕದು...sunday 💖

24/08/2025

ನಿಮ್ಮನೆಗೆ ಬಾಡಿಗೆಎಷ್ಟು ಎಷ್ಟನೇ ಫ್ಲೋರ್ ವಾಸ ಮಾಡ್ತಾ ಇದ್ದೀರಾ ಕಾಮೆಂಟ್ ಮಾಡಿ

24/08/2025

ಕನಸೇ ಮಧುರ 💖🥰

24/08/2025

Beach ಇಷ್ಟನಾ 🥰

Good ನೈಟ್ 🥰ಫ್ರೆಂಡ್ಸ್
23/08/2025

Good ನೈಟ್ 🥰ಫ್ರೆಂಡ್ಸ್

23/08/2025

Big shout out to my newest top fans! 💎 Satis Sah, विठ्ठल पाथरूट, Devrajurani Dev, Mudinepalli Doctor Lakshman, Dkumar Kumar, ಪಲ್ಲವಿ ಪಲ್ಲವಿ ಪಲ್ಲವಿ

23/08/2025

ಮಣ್ಣುಪಾಲಾಗದಂತೆ ಕಣ್ಣ ಹನಿಗಳ ತನ್ನ ತುದಿ ಬೆರಳುಗಳಲ್ಲಿ ಒರೆಸುವ, ಗೆದ್ದಾಗ ಮೆಚ್ಚುವ ಸೋತಾಗ ಸಮಾಧಾನಿಸುವ, ಗೆಲ್ಲಲ್ಲೇಬೇಕೆಂದು ಚುಚ್ಚುವ, ಸೋಲಲ...
23/08/2025

ಮಣ್ಣುಪಾಲಾಗದಂತೆ ಕಣ್ಣ ಹನಿಗಳ ತನ್ನ ತುದಿ ಬೆರಳುಗಳಲ್ಲಿ ಒರೆಸುವ, ಗೆದ್ದಾಗ ಮೆಚ್ಚುವ ಸೋತಾಗ ಸಮಾಧಾನಿಸುವ, ಗೆಲ್ಲಲ್ಲೇಬೇಕೆಂದು ಚುಚ್ಚುವ, ಸೋಲಲೇಬಾರದೆಂದು ಕಿವಿಕಚ್ಚುವ, ನನ್ನ ಮನಸ್ಸನ್ನು ತನ್ನ ಬಳಿಯೇ ಇಟ್ಟುಕೊಂಡಿರುವ, ನನ್ನ ಅಹಂಕಾರಗಳನ್ನು ತಿರಸ್ಕರಿಸುವ, ಅಲಂಕಾರಗಳನ್ನು ನಿರ್ಧರಿಸುವ, ಕೋಪದಲಿ ತಾನೇ ಉರಿದರು ಪ್ರೀತಿಯಲಿ ❤️❤️

23/08/2025

ಮೇಲೆ ಕೂತಿರೋದು ಬುದ್ಧ ನೋಡಿ ಶಾಕ್ 💖

Baby 🤣 ಕ್ಯಾಟ್ ಎಷ್ಟು ಜನಕ್ಕೆ ಇಷ್ಟ 🥰 ಕಾಮೆಂಟ್ ಮಾಡಿ
23/08/2025

Baby 🤣 ಕ್ಯಾಟ್ ಎಷ್ಟು ಜನಕ್ಕೆ ಇಷ್ಟ 🥰 ಕಾಮೆಂಟ್ ಮಾಡಿ

Address

Bangalore
560062

Website

Alerts

Be the first to know and let us send you an email when Shooting star rashmi posts news and promotions. Your email address will not be used for any other purpose, and you can unsubscribe at any time.

Contact The Business

Send a message to Shooting star rashmi:

Share