24/11/2024
*ಹುಬ್ಬಳ್ಳಿಯಲ್ಲಿ ಮತ್ತೆ ಸದ್ದು ಮಾಡಿದ ಪೊಲೀಸರ ಬಂದೂಕು…!!! ☞*
*ನಟೋರಿಯಸ್ ದರೋಡೆಕೋರರ ಕಾಲಿಗೆ ಬಿತ್ತು ಗುಂಡು...!!*
*ದರೋಡೆಕೋರರಾದ ಭರತ್ ಹಾಗೂ ಫಾರೂಕ್ ಮೇಲೆ ಫೈರಿಂಗ್*
*ಘಟನೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಗಳಿಗೆ ಗಾಯ*
*ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ ಪೋಲಿಸ್ ಆಯುಕ್ತ ಎನ್ ಶಶಿಕುಮಾರ..*