Bhoomika Talkies

Bhoomika Talkies Bhoomika Talkies is the Official FB account from Boomika Productions of T N Seetharam

https://youtu.be/TmST2ZmNhkcWatch, like, share and subscribe "Life pages"
04/05/2025

https://youtu.be/TmST2ZmNhkc
Watch, like, share and subscribe "Life pages"

Watch "BREAKUP" – a Kannada comedy short film filled with humor, relatable moments, and an unexpected twist! Starring Vaishnavi N Rao and Pawan Kumar Y T, th...

20/04/2025

23/12/2024
ಮಠ ಗುರುಪ್ರಸಾದ್  ಎಂದೇ ಪ್ರಖ್ಯಾತರಾಗಿದ್ದ ಗುರುಪ್ರಸಾದ್ ಅವರು ಇಂದು ದೈವಾಧೀನರಾಗಿದ್ದಾರೆ.. ಭೂಮಿಕಾ ಸಂಸ್ಥೆಯಲ್ಲಿ ಎರಡು ಧಾರಾವಾಹಿಗಳಿಗೆ ಸಹಾ...
03/11/2024

ಮಠ ಗುರುಪ್ರಸಾದ್ ಎಂದೇ ಪ್ರಖ್ಯಾತರಾಗಿದ್ದ ಗುರುಪ್ರಸಾದ್ ಅವರು ಇಂದು ದೈವಾಧೀನರಾಗಿದ್ದಾರೆ.. ಭೂಮಿಕಾ ಸಂಸ್ಥೆಯಲ್ಲಿ ಎರಡು ಧಾರಾವಾಹಿಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಪ್ರತಿಭಾವಂತ ನಿರ್ದೇಶಕರು, ಮುಂದೆ ಬಹಳಷ್ಟು ಚಲನ ಚಿತ್ರಗಳನ್ನು ನಿರ್ದೇಶಿಸಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ🙏🏻

22/04/2024

ನಮಸ್ಕಾರ
ತಾಂತ್ರಿಕ ಕಾರಣಗಳಿಂದ ಭೂಮಿಕಾ ಟಾಕೀಸ್ youtube channel ನಲ್ಲಿ ಪ್ರಸಾರವಾಗುತ್ತಿದ್ದ ಮುಕ್ತ ಮುಕ್ತ ಧಾರಾವಾಹಿ ಸ್ಥಗಿತಗೊಂಡಿತ್ತು. ಇನ್ನು ಮುಂದೆ ವಾರಕ್ಕೆ ಎರಡು ದಿನಗಳು ಅಂದ್ರೆ ಸೋಮವಾರ ಹಾಗು ಶುಕ್ರವಾರ ಮುಕ್ತ ಮುಕ್ತ ಧಾರಾವಾಹಿಗಳ ಒಂದೊಂದು ಕಂತುಗಳನ್ನು ಪ್ರಸಾರ ಮಾಡಲಾಗುವುದು.
ಧನ್ಯವಾದಗಳು

11/02/2024

ತಾಂತ್ರಿಕ ಕಾರಣಗಳಿಂದ ಶನಿವಾರ ರಾತ್ರಿ ಪ್ರಸಾರವಾಗ ಬೇಕಿದ್ದ ಮುಕ್ತ ಮುಕ್ತ ಹಾಗು ಮಿಂಚು ಧಾರಾವಾಹಿಗಳ ಕಂತುಗಳು ಸೋಮವಾರ ಅದೇ ಸಮಯಕ್ಕೆ ಪ್ರಸಾರವಾಗುತ್ತದೆ. ಅಡಚನೆಗಾಗಿ ಕ್ಷಮೆ ಇರಲಿ.🙏

Address

Bangalore

Alerts

Be the first to know and let us send you an email when Bhoomika Talkies posts news and promotions. Your email address will not be used for any other purpose, and you can unsubscribe at any time.

Contact The Business

Send a message to Bhoomika Talkies:

Share

Category