31/12/2025
ಬೆಳಗ್ಗೆ ಬೆಳಗ್ಗೆ ಮಹಿಳೆ ಒಬ್ಬಳು ಕರೆ ಮಾಡಿದಳು..
ಗಂಡ ಬೇಡವಂತೆ settlement ಬೇಕಂತೆ ನಾಚಿಕೆ ಆಗಬೇಕು ನಿಮ್ಮಂತೂರಿಗೆ... 😡
ನನ್ನ ನಂಬರ್ ಕೊಟ್ಟಿದ್ದ ವ್ಯಕ್ತಿಗೆ ಹೇಳುತ್ತೇನೆ ಕೇಳಿಸಿಕೊಳ್ಳಿ
ಮಕ್ಕಳ ಭವಿಷ್ಯಕ್ಕಾಗಿ ಗಂಡ ಹೆಂಡತಿಯರನ್ನು ಒಗ್ಗೂಡಿಸುವ ಒಂದು ಪ್ರಯತ್ನ ಮಾಡುತ್ತಿದ್ದೇನೆ ಹೊರೆತು ಮೈ ಬಗ್ಗಿಸಿ ದುಡಿಯಲು ಆಗದೆ ಗಂಡನಿಂದ ಹೆಂಡತಿ ಗೆ ,ಹೆಂಡತಿ ಇಂದ ಗಂಡನಿಗೆ ಕಿತ್ತು ತಿನ್ನುವ ಸೆಟಲ್ಮೆಂಟ್ ವ್ಯವಹಾರ ಮಾತನಾಡಲು ನನಗೆ ಕರೆ ಮಾಡಿದರೆ ಕೆರ ಕಿತ್ತೋಗುತ್ತೆ....Mind it 🫵
ಸೆಟಲ್ಮೆಂಟ್ ವ್ಯವಹಾರ ಏನಿದ್ರೂ ಓನ್ಲಿ ಇನ್ ಸಿವಿಲ್ ಮ್ಯಾಟರ್ not in family matter Got it 🫵
Sandhya Karnataka Voice Sandhya Bengaluru