Sandhya voice For justice

Sandhya voice For justice social_activist Media Politician
Motivational speaker
(6)

ಜಯಶ್ರೀ ಕೊಟ್ಟ ದೂರಲ್ಲಿ ಮತ್ತೊಬ್ಬ ರೌಡಿ ಶೀಟರ್ ಹೆಸರು ದಾಖಲು 😂 ಆಗಿದ್ರೆ ಈ ಯಮ್ಮ ಎಷ್ಟು ಜನ ರೌಡಿಗಳ ಜೊತೆ ವಿಡಿಯೋ ಕಾಲ್ ಮಾಡಿದ್ದಾರೆ ಕರ್ಮ 😱...
24/08/2026

ಜಯಶ್ರೀ ಕೊಟ್ಟ ದೂರಲ್ಲಿ ಮತ್ತೊಬ್ಬ ರೌಡಿ ಶೀಟರ್ ಹೆಸರು ದಾಖಲು 😂
ಆಗಿದ್ರೆ ಈ ಯಮ್ಮ ಎಷ್ಟು ಜನ ರೌಡಿಗಳ ಜೊತೆ ವಿಡಿಯೋ ಕಾಲ್ ಮಾಡಿದ್ದಾರೆ ಕರ್ಮ 😱

ಜಯಶ್ರೀ ವಾಟ್ಸಾಪ್ ವೀಡಿಯೋ ಕಾಲ್‌ ಜಾಲತಾಣಗಳಲ್ಲಿ ವೈರಲ್ ಮಾಡಿ, ಪೊಲೀಸ್ ಇಲಾಖೆಗೆ ಮುಜುಗರ ಉಂಟುಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಜಯಶ್ರೀ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್‌ಗಳಾದ ಧರ್ಮ ಹಾಗೂ ಸಾಯಿಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಅವರು ದೂರು ಸಲ್ಲಿಸಿದ್ದು ವಿಡಿಯೋ ರೆಕಾರ್ಡ್ ಮತ್ತು ವೈರಲ್ ಮಾಡಿದವರ ಹಿಂದೆ ದೊಡ್ಡವರ ಕೈವಾಡವಿರಬಹುದು ಎಂಬ ಶಂಕೆಯನ್ನೂ ವ್ಯಕ್ತಪಡಿಸಿದ್ದಾರೆ 😂

ಪ್ರಸ್ತುತ ಮೆಟ್ರೋ ನಿಲ್ದಾಣದ ಭದ್ರತಾ ಉಸ್ತುವಾರಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಯಶ್ರೀ, ನನಗೆ ಮದುವೆಯಾಗಿ ಮಕ್ಕಳಿದ್ದು ಸಮಾಜದಲ್ಲಿ ಒಳ್ಳೆಯ ಹೆಸರಿದೆ ಕೆಲ ವರ್ಷಗಳ ಹಿಂದೆ ನಾನು ರೌಡಿಶೀಟರ್ ಧರ್ಮ ಹಾಗೂ ಸಾಯಿ ಜೊತೆ ಆಪ್ತತೆ ಹೊಂದಿದ್ದಾಗ ಆತನ ಜೊತೆ ವೀಡಿಯೋ ಕಾಲ್‌ನಲ್ಲಿ ಮಾತನಾಡಿದ್ದ ದೃಶ್ಯಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿಕೊಳ್ಳಲಾಗಿತ್ತು. ಬಳಿಕ ಆ ವೀಡಿಯೋವನ್ನು ಮತ್ತೊಬ್ಬ ರೌಡಿಶೀಟರ್ ಸಾಯಿಕುಮಾರ್‌ಗೆ ನೀಡಿ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿಸಿ ನನ್ನ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ ಜಯಶ್ರೀ ದೂರಿನ ಆಧಾರದ ಮೇಲೆ ಕಬ್ಬನ್ ಪಾರ್ಕ್ ಪೊಲೀಸರು ಎನ್‌ಸಿಆರ್ (NCR) ದಾಖಲಿಸಿಕೊಂಡಿದ್ದಾರೆ..




Sandhya Karnataka Voice Sandhya Bengaluru

23/08/2026

ಶೌಚಾಲಯಕ್ಕೆ ಹೋಗಿದ್ದ ಹೆಣ್ಣು ಮಗಳು ಸಿಕ್ಕಿದ್ದು ಹೆಣವಾಗಿ 😡



Sandhya Karnataka Voice

22/08/2026

ನೊಂದಂತ ಕುಟುಂಬಗಳು ಹೋರಾಟದಲ್ಲಿ ಭಾಗವಹಿಸಿ....

22/08/2026

ಜೈಲು ಒಳಗಡೆ ನಡೆಯುವ ಅಕ್ರಮಗಳನ್ನು Expose ಮಾಡ್ತಾ ಇರ್ತೀನಿ...

ಖಾಕಿ ಕಳೆಚಿ ರೌಡಿ ಶೀಟರ್ ಜೊತೆ ಲವ್ವಿ ಡವ್ವಿ ಆಟ ಆಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ತನಿಖೆ ಗೆ ನನಗೆ ನೋಟಿಸ್ ಕೊಟ್ಟ ಬೆಳಗಾವಿ ಪೊಲೀಸರು

ನ್ಯಾಯಕ್ಕಾಗಿ ಹೋರಾಟ ಮಾಡುವವರಿಗೆ
ಈ ನೋಟಿಸ್ ಕೇಸ್ ಜೈಲು ಬೇಲ್ ಎಲ್ಲಾ ಇದ್ದಿದ್ದೇ
ಇದಕ್ಕೆಲ್ಲ I don't care
ಸಾಕ್ಷಿ ಸಮೇತ ಉತ್ತರ ಕೊಡಲು ಸಿದ್ಧವಾಗಿರುತ್ತೇನೆ..

ಬನ್ನಿ ಸಿಗುವ ಅತಿ ಶೀಘ್ರದಲ್ಲೇ ಬೆಳಗಾವಿ ಅಲ್ಲಿ 💛❤️

Sandhya Karnataka Voice Sandhya Bengaluru

22/08/2026

ಹೆಣ್ಣು ಗೌರಿ ಆಗಿದ್ದಾಗಲೇ ಗೌರವಿಸಿ
ಕಾಳಿ ಆದಮೇಲೆ ಪಶ್ಚಾತಾಪ ಪಡಬೇಡಿ 🙌


Sandhya Karnataka Voice Sandhya Bengaluru

22/08/2026
21/08/2026

ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಫೋಟೋ ವೀಡಿಯೋಗಳನ್ನು ಹಾಕುವ ಕೆಲವು ಮಹಿಳೆಯರ ವಿರುದ್ದ ಹೋರಾಟ ಹೋರಾಟ ಮಾಡುವ ಸಂದರ್ಭ ಬಂದಿದೆ

21/08/2026

ಅನ್ಯಾಯವನ್ನು ಖಂಡಿಸಿ ಹೋರಾಟ ಮಾಡುವುದು ನನ್ನ ಹಕ್ಕು

ಪೊಲೀಸರು ದಾಖಲು ಮಾಡಿದ ಸುಳ್ಳು ಪ್ರಕರಣಗಳಿಗೆ ಯುವಕನಿಗೆ ಸಿಕ್ತು ರೌಡಿ ಶೀಟರ್ ಪಟ್ಟ...

ಇದು ನಮ್ಮ ರಾಜ್ಯದ ಕಾನೂನು ವ್ಯವಸ್ಥೆ ಥು

21/08/2026

ಹಬ್ಬ 🧡💚

Address

Bangalore

Website

Alerts

Be the first to know and let us send you an email when Sandhya voice For justice posts news and promotions. Your email address will not be used for any other purpose, and you can unsubscribe at any time.

Contact The Business

Send a message to Sandhya voice For justice:

Shortcuts

Share