Kannada digital shaale

Kannada digital shaale Kannada Digital Shaale is a institute that provides training in the field of Digital Marketing.

27/11/2023

ಯಾವುದೇ Technical Knowledge ಇಲ್ಲದೆ ಹಾಗು ನಿಮ್ಮ Businessಗೆ ಬೇಕಾದ Content Writingಅನ್ನು ನಮ್ಮ ಈ ಎರೆಡು ದಿನದ Live Workshopನಲ್ಲಿ ಕಲಿಯಿರಿ ಹಾಗು ನಿಮ್ಮ Businessಅನ್ನು Social Mediaದ ಮುಖಾಂತರ ಉತ್ತಮ್ಮವಾದ ರೀತಿಯಲ್ಲಿ ನಿಮ್ಮ Targeted Audiencesಗೆ ತಲುಪಿಸುವ ಸುಲಭ ವಿಧಾನವನ್ನು ಕಲಿತುಕೊಳ್ಳಿ.
ನಮ್ಮ Workshopನ ಅನುಕೂಲಗಳು
೧. ನಿಮ್ಮ Social Media Calendar ಅನ್ನು ನಿಮ್ಮ Servicesಗೆ ತಕ್ಕಹಾಗೆ create ಮಾಡಲು ಕಲಿಯುತ್ತೀರಿ.
೨. ನಿಮ್ಮ Social Media ಗೆ ಉತ್ತಮವಾದ Graphic ಡಿಸೈನ್ಸ್, video editing ಅನ್ನು ಮಾಡಲು ಕಲಿಯುತ್ತೀರಿ.
೩. ನಿಮ್ಮ Post ಗೆ ತಕ್ಕಹಾಗೆ Copywriting ಅನ್ನು ಬರೆಯಲು ಕಲಿಯುತ್ತೀರಿ.
೪. Social Media ಗೆ ಬೇಕಾದ Tools, websites, notes, lifetime access to recorded session ಅನ್ನು ಪಡೆದುಕೊಳ್ಳಿ.
ಇನ್ನೇಕೆ ತಡ! ಇಂದೇ Register ಆಗಿ ಹಾಗು ನಿಮ್ಮ Social Media Content ಅನ್ನು ಒಂದು ಉತ್ತಮವಾದ ರೀತಿಯಲ್ಲಿ project ಮಾಡಲು ನಿಮ್ಮ ಪಯಣವನ್ನು ಪ್ರಾರಂಭಿಸಿ🙂

ನೀವು ನಿಮ್ಮ ಕಂಪನಿಯ services hashtags ನ ಜೊತೆ ನಿಮ್ಮ branded hashtags ಅನ್ನು ಸೇರಿಸಲು ಮರೆಯಬೇಡಿ! ಉದಾಹರಣೆಗೆ:  ನನ್ನ branded hasht...
14/10/2022

ನೀವು ನಿಮ್ಮ ಕಂಪನಿಯ services hashtags ನ ಜೊತೆ ನಿಮ್ಮ branded hashtags ಅನ್ನು ಸೇರಿಸಲು ಮರೆಯಬೇಡಿ!

ಉದಾಹರಣೆಗೆ: ನನ್ನ branded hashtag ಬಂದು , ಹಾಗು ಆಗಿರುತ್ತದೆ. ಹೀಗೆ branded hashtags ಅನ್ನು create ಮಾಡಿದರೆ ಮುಂದೊಂದು ದಿನ ಜನ ನಮ್ಮ services ಅನ್ನು instagram page ನಲ್ಲಿ ಹುಡುಕಿದಾಗ ನಮ್ಮ ಬ್ರಾಂಡ್ ಮೊದಲ ಸ್ಥಾನದಲ್ಲಿ ಅವರಿಗೆ ಕಾಣಿಸುತ್ತದೆ.

ಇದರ ಜೊತೆ ನೀವು serve ಮಾಡುವ area ದ hashtags ಅನ್ನು ಸೇರಿಸಿ:

ಉದಾಹರಣೆಗೆ: ಹೀಗೆ
ಹೀಗೆ ಮಾಡುವುದರಿಂದ ಆ hashtags ಅನ್ನು follow ಮಾಡುವ ಜನರಿಗೆ ನಮ್ಮ ಪೋಸ್ಟ್ ಕಾಣಿಸುತ್ತದೆ, ಅದರಿಂದ ಕೂಡ ನಮಗೆ organic ಆಗಿ lead generate ಆಗುತ್ತದೆ.

ಈ Post ಅನ್ನು Save ಮಾಡಿ ಹಾಗು ನಿಮ್ಮ ಪ್ರೀತಿಪಾತ್ರರ ಜೊತೆ ಹಂಚಿಕೊಳ್ಳಿ         👑
12/10/2022

ಈ Post ಅನ್ನು Save ಮಾಡಿ ಹಾಗು ನಿಮ್ಮ ಪ್ರೀತಿಪಾತ್ರರ ಜೊತೆ ಹಂಚಿಕೊಳ್ಳಿ

👑

ನನ್ನ ಅನುಭವದ ಪ್ರಕಾರ, ನಿಮಗೆ ನಿಮ್ಮ ಮೇಲೆ ನಿಮ್ಮ ಗುರಿ ಮೇಲೆ ನಂಬಿಕೆ ಇದ್ದರೆ ಯಾವುದೇ ವಯಸ್ಸಿನಲ್ಲಿ ಆದರೂ, ಮಗುವಿದ್ದರೂ, ದುಡ್ಡಿಲ್ಲವಾದರೂ ನ...
12/10/2022

ನನ್ನ ಅನುಭವದ ಪ್ರಕಾರ, ನಿಮಗೆ ನಿಮ್ಮ ಮೇಲೆ ನಿಮ್ಮ ಗುರಿ ಮೇಲೆ ನಂಬಿಕೆ ಇದ್ದರೆ ಯಾವುದೇ ವಯಸ್ಸಿನಲ್ಲಿ ಆದರೂ, ಮಗುವಿದ್ದರೂ, ದುಡ್ಡಿಲ್ಲವಾದರೂ ನಿಮ್ಮ startup ಅನ್ನು ಪ್ರಾರಂಭಿಸಬಹುದು.

ನಿಮ್ಮ ಸಮಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದನ್ನು ಕಲಿತರೆ ನೀವು ಅಂದುಕೊಳ್ಳುವುದೆಲ್ಲವನ್ನು ಸಾಧಿಸಬಹುದು.

ನೀವು ಮುಂದೆ ಸಾಗಲು ಇರುವ ಒಂದೇ ಒಂದು ರಹಸ್ಯವೆಂದರೆ ಮಾಡಲು ಇರುವ ಕೆಲಸಗಳನ್ನು ಪ್ರಾರಂಭಿಸುವುದು.

👑

It took me quite a long time to develop a voice, and now that I have it, I am not going to be silent.Thank you  for the ...
16/09/2022

It took me quite a long time to develop a voice, and now that I have it, I am not going to be silent.

Thank you for the opportunity🙂

ನೀವು ಒಬ್ಬ ಬಿಸಿನೆಸ್ ಓನರ್ ಆಗಿದ್ದರೆ, ಡಿಜಿಟಲ್ ಮಾರ್ಕೆಟಿಂಗ್ ಅನ್ನು ನಿಮ್ಮ ಬಿಸಿನೆಸ್ ಗೆ ಸರಿಯಾದ ರೀತಿಯಲ್ಲಿ ಇಂಪ್ಲಿಮೆಂಟ್ ಮಾಡಲು ಈ ವರ್ಕ್...
25/08/2022

ನೀವು ಒಬ್ಬ ಬಿಸಿನೆಸ್ ಓನರ್ ಆಗಿದ್ದರೆ, ಡಿಜಿಟಲ್ ಮಾರ್ಕೆಟಿಂಗ್ ಅನ್ನು ನಿಮ್ಮ ಬಿಸಿನೆಸ್ ಗೆ ಸರಿಯಾದ ರೀತಿಯಲ್ಲಿ ಇಂಪ್ಲಿಮೆಂಟ್ ಮಾಡಲು ಈ ವರ್ಕ್ಶಾಪ್ ನಿಮಗೆ ಉಪಯುಕ್ತವಾಗುತ್ತದೆ.

ನೀವು ಈ ವರ್ಕ್ಷೋಪಿನಲ್ಲಿ:

೧. ನಿಮ್ಮ ಯಾವುದೇ ಬಿಸಿನೆಸ್ ಗೆ ಡಿಜಿಟಲ್ ಮಾರ್ಕೆಟಿಂಗ್ ಹೇಗೆ ಉಪಯೋಗವಾಗುತ್ತದೆ, ಅದರ ಅನುಕೂಲಗಳು.

೨. ಯಾವ ರೀತಿಯ ಡಿಜಿಟಲ್ ಮಾರ್ಕೆಟಿಂಗ್ ಕಾನ್ಸೆಪ್ಟ್ಸ್ ನಿಮ್ಮ ಬಿಸಿನೆಸ್ ಗೆ ಉಪಯುಕ್ತವಾಗುತ್ತದೆ.

೩. ನಿಮ್ಮ ಬಿಸಿನೆಸ್ ಪೋರ್ಟ್ಫೋಲಿಯೋ ಮಾಡುವ ಮೊದಲು ನೀವು ಮಾಡಬೇಕಾದ ರಿಸರ್ಚ್.

೪. ನಿಮ್ಮ ಬಿಸಿನೆಸ್ ಅನ್ನು ಸೋಶಿಯಲ್ ಮೀಡಿಯಾ ದಲ್ಲಿ ಪ್ರಾಜೆಕ್ಟ್ ಮಾಡಲು ಕೆಲುವು ಡಿಸೈನಿಂಗ್ ಟೆಕ್ನಿಕ್ ಗಳು.

೫. ನಿಮ್ಮ ಬಿಸಿನೆಸ್ ಗೆ ಒಂದು ಪೋರ್ಟ್ಫೋಲಿಯೋ ವೆಬ್ಸೈಟ್.

ಇವೆಲ್ಲವನ್ನು ಕಲಿಯುತ್ತೀರಾ, ಹಾಗು ವರ್ಕ್ಶಾಪ್ ನ ಕೊನೆಯ ಮುಕ್ಕಾಲು ಗಂಟೆ ನಿಮ್ಮ ಬಿಸಿನೆಸ್ಪ್ರ ಬ್ರಾಂಡಿಂಗ್ ಶ್ನೆಗಳಿಗೆ ನಾನು ಉತ್ತರಿಸುತ್ತೇನೆ.

ಬನ್ನಿ ಎಲ್ಲರೂ ಒಟ್ಟಿಗೆ ಬೆಳೆಯೋಣ

Thank you Josh Talks Kannada ನನಗೆ ಈ ಅವಕಾಶ ಕೊಟ್ಟಿದ್ದಕ್ಕೆ https://youtu.be/4RNfbHbO2Yc
25/07/2022

Thank you Josh Talks Kannada ನನಗೆ ಈ ಅವಕಾಶ ಕೊಟ್ಟಿದ್ದಕ್ಕೆ

https://youtu.be/4RNfbHbO2Yc

ಅಂಕಿತಾ ಅವರು ವೃತ್ತಿಯಲ್ಲಿ ಡಿಜಿಟಲ್ ಮಾರ್ಕೆಟರ್ ಆಗಿದ್ದು ದಕ್ಷಿಣ ಬೆಂಗಳೂರಿನವರು. ಚಿಕ್ಕ ವಯಸ್ಸಿನಲ್ಲೇ ತನ್ನ ತಂದೆಯನ್ನು ಕಳೆದ.....

ತನ್ನ ಕನಸುಗಳು, ತನ್ನ ಗುರಿಗಳಿಗೆ ಸಮಯ ಕೊಡಲು ನಾವು ಯಾವಾಗ್ಲೂ ಒಂದಲ್ಲ ಒಂದು ನೆಪ ಹೇಳ್ತಾನೇ ಇರ್ತೀವಿ. ಕೆಲವರಿಗೆ ಮನೆ ಕೆಲಸ ಆದರೆ ಕೆಲವರಿಗೆ ಅ...
04/07/2022

ತನ್ನ ಕನಸುಗಳು, ತನ್ನ ಗುರಿಗಳಿಗೆ ಸಮಯ ಕೊಡಲು ನಾವು ಯಾವಾಗ್ಲೂ ಒಂದಲ್ಲ ಒಂದು ನೆಪ ಹೇಳ್ತಾನೇ ಇರ್ತೀವಿ. ಕೆಲವರಿಗೆ ಮನೆ ಕೆಲಸ ಆದರೆ ಕೆಲವರಿಗೆ ಅವರ ನಿತ್ಯದ ಕೆಲಸ! ಇಷ್ಟಕ್ಕೆ ನಮಗೆ ಸುಸ್ತಾಗಿ ನಮ್ಮ ಹತ್ತಿರ ನಾವು ಇಷ್ಟಪಟ್ಟ ಕೆಲಸ ಮಾಡಲು ಸಮಯವಿಲ್ಲವೆಂದು ಕಾಲ ಕಳೆದುಬಿಡುತ್ತೇವೆ.

ಆದರೆ ನಮಗೆ ಯಾರು ಹೇಳಿಲ್ಲವಲ್ಲ ನಾವು ನಮ್ಮ ಗುರಿಗಳನ್ನು ಸಾಧಿಸಲು ಒಂದು ದಿನ ಪೂರ್ತಿ ಶ್ರಮ ವಯಿಸಿ ಅದರತ್ತ ಕೆಲಸ ಮಾಡಬೇಕೆಂದು! ಇದು ನಮ್ಮ ಕನಸು, ನಮ್ಮ ಇಷ್ಟವಾದ ಜೀವನ ಇದನ್ನು ಕಟ್ಟಿಕೊಳ್ಳಲು ಪ್ರತಿ ದಿನ ನಮಗೆ ಅರ್ಧ-ಒಂದು ತಾಸು ಸಮಯ ಕೊಡಲು ಸಾಧ್ಯವಿಲ್ಲವಾ? ಅಷ್ಟೂ ಸಮಯ ನಮ್ಮಲ್ಲಿ ಇಲ್ಲವ? ನೀವು ನಿಮ್ಮ ಗುರಿಯನ್ನು ತಲುಪಲು ಹೆಜ್ಜೆಯನ್ನೇ ಇಡಲು ಪ್ರಾರಂಭಿಸುತ್ತಿಲ್ಲವೆಂದರೆ ನಿಮಗೆ ಆ ದಾರಿಯಲ್ಲಿ ಆಗುವ ಕಷ್ಟಗಳು, ಒಡೆತಗಳು ಇವು ಯಾವುವು ನಿಮಗೆ ಅರ್ಥವಾಗುವುದೇ ಇಲ್ಲವಲ್ಲ!

ಹಾಗಾದರೆ ಈ ಗುರಿ, ಕನಸು, ಮಹತ್ವಾಕಾಂಕ್ಷೆ ಇವೆಲ್ಲ ಇದ್ದರೂ ಏನು ಪ್ರಯೋಜನ?

ಪ್ರಾರಂಭ ಮಾಡಿ, ಮುಂದಕ್ ಹೋಗಿ, ಬೀಳಿ, ಏಳಿ ಆಗಲೇ ಅಲ್ಲವೇ ಒಂದು ಧೃಡವಾದ ದಾರಿ ನಿಮ್ಮದಾಗುವುದು!
ನಿಮ್ಮ ಕನಸುಗಳು ನಿಮ್ಮದು, ಅದರತ್ತ ಹೋರಾಡಲು ನಿರ್ಧರಿಸುವ ಮನಸ್ಸು ನಿಮ್ಮದು!
ನೆಪ ಒಂದು ನೆಪವಷ್ಟೇ !

"ಈ ದಿನ ನನ್ನದು, ನನ್ನ ಕರ್ತವ್ಯಗಳು ಸಾಕಷ್ಟಿದೆ ಅದನ್ನು ನಾನು ಖುಷಿಯಿಂದ ನಿಭಾಯಿಸುತ್ತೇನೆ" ಎಂದು ಪ್ರತಿನಿತ್ಯ ಅಂದುಕೊಂಡು ನಾವು ಕೆಲಸ ಮಾಡಿದರೆ ನಾವು ಅರ್ಧ ದಾರಿ ತಲುಪಿದಹಾಗೆ ಅಲ್ಲವೇ?

01/07/2022

ಯಾವುದೇ ಬಿಸಿನೆಸ್ ಗೆ ಆದರೂ ವೆಬ್ಸೈಟ್ ಒಂದು portfolio ಆಗುತ್ತದೆ ಹಾಗು ಒಂದು professional touch ಅನ್ನು ನಿಮ್ಮ ಬಿಸಿನೆಸ್ ಗೆ ವೆಬ್ಸೈಟ್ ಕೊಡುತ್ತದೆ. ಯಾವುದೇ coding ಇಲ್ಲದೆ ವೆಬ್ಸೈಟ್ ಡಿಸೈನ್ ಮಾಡಲು "Elementor Page Builder " ಅನ್ನು ಬಳಸುತ್ತೇವೆ.

Elementor ನ ಆಯ್ಕೆಗಳನ್ನು ಬಳಸುವ ಮುನ್ನ ಕೆಲುವೊಂದು basics ಅನ್ನು ತಿಳಿದುಕೊಳ್ಳೋಣ ಬನ್ನಿ.

Address

Bangalore
560072

Opening Hours

Tuesday 9am - 6:30pm
Wednesday 9am - 6:30pm
Thursday 9am - 6:30pm

Alerts

Be the first to know and let us send you an email when Kannada digital shaale posts news and promotions. Your email address will not be used for any other purpose, and you can unsubscribe at any time.

Contact The Business

Send a message to Kannada digital shaale:

Share