Eedina.com

Eedina.com ಜನರೇ ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊದಲ ಡಿಜಿಟಲ್ ಸಮಗ್ರ ಸುದ್ದಿ & ಒಳನೋಟಗಳುಳ್ಳ ವಿಶ್ಲೇಷಣೆ ನೀಡುವ ಸುದ್ದಿತಾಣ
(1)

ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.

ವೀಡಿಯೋ ವೀಕ್ಷಿಸಿ 👇
https://bit.ly/3VRHZ7v
ಹಾಗೂ ಇತರರಿಗೂ ಶೇರ್‌ ಮಾಡಿ

Download News Application
https://play.google.com/store/apps/details?id=com.massmedia.eedina

To Subscribe
Click YouTube 👇
https://bit.ly/3B8dxxM
Click Website 👇
https://bit.ly/3EWnakh
Click Facebook 👇
ht

tps://bit.ly/3gUt65o
Click Twitter 👇
https://bit.ly/3FpczQz
Click Instagram 👇
https://bit.ly/3uqN1Mg

ತುಳಿ! ತುಳಿ! ಹತ್ತಿ ತುಳಿ!ಮತ್ತೆ ತುಳಿ, ಒತ್ತಿ ತುಳಿ,ಅಹಂಕಾರವಳಿಯಲಿ!ನಾನು ಎಂಬುದೆಲ್ಲ ಉದುರಿನೀನು ಮಾತ್ರ ಉಳಿಯಲಿ!-ಕುವೆಂಪು               ...
29/12/2025

ತುಳಿ! ತುಳಿ! ಹತ್ತಿ ತುಳಿ!
ಮತ್ತೆ ತುಳಿ, ಒತ್ತಿ ತುಳಿ,
ಅಹಂಕಾರವಳಿಯಲಿ!
ನಾನು ಎಂಬುದೆಲ್ಲ ಉದುರಿ
ನೀನು ಮಾತ್ರ ಉಳಿಯಲಿ!
-ಕುವೆಂಪು

ಖಳರು ಖೂಳರೆಲ್ಲ ಒಂದಾಗಿದ್ದಾರೆ... ಹೆಣ್ಣುಮಕ್ಕಳು ಒಗ್ಗಟ್ಟಾಗೋದು ಯಾವಾಗ? ಉನ್ನಾಂವದ ನಿರ್ಭಯಾಳನ್ನು ಈ ದೇಶ ತಬ್ಬಲಿ ಮಾಡಲಿದೆಯೇ?- ನೇಹಾಸಿಂಗ್ ...
28/12/2025

ಖಳರು ಖೂಳರೆಲ್ಲ ಒಂದಾಗಿದ್ದಾರೆ... ಹೆಣ್ಣುಮಕ್ಕಳು ಒಗ್ಗಟ್ಟಾಗೋದು ಯಾವಾಗ? ಉನ್ನಾಂವದ ನಿರ್ಭಯಾಳನ್ನು ಈ ದೇಶ ತಬ್ಬಲಿ ಮಾಡಲಿದೆಯೇ?- ನೇಹಾಸಿಂಗ್ ರಾಠೋಡ್

WomenUnity RiseForJustice AccountabilityNow NoMoreSilence GenderJustice IndianWomen SpeakUp SocialJustice

ಖಳರು ಖೂಳರೆಲ್ಲ ಒಂದಾಗಿದ್ದಾರೆ... ಹೆಣ್ಣುಮಕ್ಕಳು ಒಗ್ಗಟ್ಟಾಗೋದು ಯಾವಾಗ? ಉನ್ನಾಂವದ ನಿರ್ಭಯಾಳನ್ನು ಈ ದೇಶ ತಬ್ಬಲಿ ಮಾಡಲಿದೆಯೇ?- ನೇಹಾಸಿಂಗ್ ...
28/12/2025

ಖಳರು ಖೂಳರೆಲ್ಲ ಒಂದಾಗಿದ್ದಾರೆ... ಹೆಣ್ಣುಮಕ್ಕಳು ಒಗ್ಗಟ್ಟಾಗೋದು ಯಾವಾಗ? ಉನ್ನಾಂವದ ನಿರ್ಭಯಾಳನ್ನು ಈ ದೇಶ ತಬ್ಬಲಿ ಮಾಡಲಿದೆಯೇ?- ನೇಹಾಸಿಂಗ್ ರಾಠೋಡ್

ಭತ್ತದ ತ್ಯಾಜ್ಯದಿಂದ ಪರಿಸರ ಸ್ನೇಹಿ ತಟ್ಟೆ ಸೇರಿದಂತೆ 'ಟೇಬಲ್‌ವೇರ್‌'ಗಳನ್ನು ತಯಾರಿಸುತ್ತಿದೆ ಮಹಿಳೆಯರ ಗುಂಪುಭತ್ತದ ಹೊಟ್ಟು, ಅಕ್ಕಿ ಹೊಟ್ಟು ...
28/12/2025

ಭತ್ತದ ತ್ಯಾಜ್ಯದಿಂದ ಪರಿಸರ ಸ್ನೇಹಿ ತಟ್ಟೆ ಸೇರಿದಂತೆ 'ಟೇಬಲ್‌ವೇರ್‌'ಗಳನ್ನು ತಯಾರಿಸುತ್ತಿದೆ ಮಹಿಳೆಯರ ಗುಂಪು

ಭತ್ತದ ಹೊಟ್ಟು, ಅಕ್ಕಿ ಹೊಟ್ಟು ಹಾಗೂ ಭತ್ತದ ಒಣಹುಲ್ಲಿನಂತಹ ತ್ಯಾಜ್ಯಗಳಿಂದ ತಯಾರಾಗುತ್ತಿವೆ ಬಳಸಿ-ಬಿಸಾಡಬಹುದಾದ ಸಾಮಗ್ರಿಗಳು

ಮುಂದೆ ಓದಿ>>>

ಪ್ಲಾಸ್ಟಿಕ್‌ ಬಳಕೆಯನ್ನು ನಿಲ್ಲಿಸುವಂತೆ ಸರ್ಕಾರಗಳು, ಸಂಘ-ಸಂಸ್ಥೆಗಳು ನಿರಂತರವಾಗಿ ಹೇಳುತ್ತಲೇ ಇವೆ. ಹಲವು ರೀತಿಯ ಅಭಿಯಾನಗಳು, ಜಾ...

28/12/2025

ಜನರಾಜ್ಯೋತ್ಸವ - 2025 ಕನ್ನಡಿಗರ ಒಗ್ಗಟ್ಟಿನ ಹೊಸ ಅಧ್ಯಾಯ

ಡಿಸೆಂಬರ್ 28
ಸ್ಥಳ : ಗಾಯತ್ರಿ ವಿಹಾರ ಗ್ರ್ಯಾಂಡ್ ಅರಮನೆ ಮೈದಾನ, ಬೆಂಗಳೂರು

ಬೆಂಗಳೂರು | ಹೊಸ ವರ್ಷಾಚರಣೆಗೆ ನಡುರಾತ್ರಿ 1 ಗಂಟೆವರೆಗೆ ಗಡುವು; ನಿಯಮಗಳು ಹೀಗಿವೆಧ್ವನಿವರ್ಧಕ ಬಳಕೆಗೆ ಅನುಮತಿ ಕಡ್ಡಾಯಮುಂದೆ ಓದಿ>>>
28/12/2025

ಬೆಂಗಳೂರು | ಹೊಸ ವರ್ಷಾಚರಣೆಗೆ ನಡುರಾತ್ರಿ 1 ಗಂಟೆವರೆಗೆ ಗಡುವು; ನಿಯಮಗಳು ಹೀಗಿವೆ

ಧ್ವನಿವರ್ಧಕ ಬಳಕೆಗೆ ಅನುಮತಿ ಕಡ್ಡಾಯ

ಮುಂದೆ ಓದಿ>>>

ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಸಂಭ್ರಮವು ಜನವರಿ 1ರ ಮುಂಜಾನೆ 1 ಗಂಟೆಗೆ ಮುಕ್ತಾಯಗೊಳ್ಳಬೇಕು. ನಗರದ ಹೋಟೆಲ್‌ಗಳು, ಪಬ್‌ಗಳು, ಇತರ ವ.....

28/12/2025

ಹೆಸರು ಬೇಟಿ ಬಚಾವೋ - ರಕ್ಷಣೆ ಅತ್ಯಾಚಾರಿಗೆ - ಇದೇ ಮೋದಿ ಭಾರತ

ವಿಶ್ವಗುರುವೆಂದು ಜಗದಗಲ ಕರೆಸಿಕೊಳ್ಳುವ ಪ್ರಧಾನಿ ಮೋದಿ ಅವರ ದೇಶದಲ್ಲಿಯೇ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಪ್ರತಿ 50 ನಿಮಿಷಕ್ಕೊಮ್ಮೆ ಮಹಿಳೆಯರ ಮೇಲೆ ಅತ್ಯಾಚಾರ ಅಥವಾ ಲೈಂಗಿಕ ಕಿರುಕುಳ ಕೃತ್ಯಗಳು ನಡೆಯುತ್ತಿವೆ. ದೇಶದ ರಕ್ಷಣೆ ಮಾಡುತ್ತೇವೆಂದು ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿಯೇ ಅತ್ಯಾಚಾರಿಗಳನ್ನ ಸಾಕುತ್ತಿದೆ. ಅತ್ಯಾಚಾರಿಗಳನ್ನ ಉನ್ನತ ಸ್ಥಾನದಲ್ಲಿಟ್ಟು ಮೇರೆಸುತ್ತಿದೆ.

ಬೀದಿಗಳಿಂದ ನಾಯಿಗಳನ್ನಲ್ಲ, ಅತ್ಯಾಚಾರಿಗಳನ್ನು ತೊಡೆದುಹಾಕಿಬೀದಿ ನಾಯಿಗಳು ಕತ್ತಲೆಯ ಹಾದಿಯಲ್ಲಿ ಅಡಗಿರುವ ಕಾಮುಕರ ಬೆದರಿಕೆಯಿಂದ ರಕ್ಷಣೆಯನ್ನೂ ...
28/12/2025

ಬೀದಿಗಳಿಂದ ನಾಯಿಗಳನ್ನಲ್ಲ, ಅತ್ಯಾಚಾರಿಗಳನ್ನು ತೊಡೆದುಹಾಕಿ

ಬೀದಿ ನಾಯಿಗಳು ಕತ್ತಲೆಯ ಹಾದಿಯಲ್ಲಿ ಅಡಗಿರುವ ಕಾಮುಕರ ಬೆದರಿಕೆಯಿಂದ ರಕ್ಷಣೆಯನ್ನೂ ನೀಡುತ್ತವೆ

ಮುಂದೆ ಓದಿ>>>

ಬಿಜೆಪಿ ಮಾಜಿ ಶಾಸಕ ಕುಲದೀಪ್ ಸೆಂಗರ್‌ ಪ್ರಕರಣದ ಅತ್ಯಾಚಾರ ಸಂತ್ರಸ್ತೆ ಊಹಿಸಲಸಾಧ್ಯವಾದ ದುಃಖವನ್ನು ಅನುಭವಿಸುತ್ತಿದ್ದಾರೆ. ತಮ್ಮ...

ಪತ್ರಿಕೋದ್ಯಮ ಚರಿತ್ರೆಯಲ್ಲಿ ಹೊಸ ಅಧ್ಯಾಯ ಬರೆದಿರುವ ‘ದಿ ಕ್ಯಾರವಾನ್’ ಮಾಸಿಕದ ಅಪೂರ್ವ ತನಿಖಾ ವರದಿಯನ್ನು ಕನ್ನಡಕ್ಕೆ ತಂದಿದೆ ನಿಮ್ಮ ಮೆಚ್ಚಿನ...
28/12/2025

ಪತ್ರಿಕೋದ್ಯಮ ಚರಿತ್ರೆಯಲ್ಲಿ ಹೊಸ ಅಧ್ಯಾಯ ಬರೆದಿರುವ ‘ದಿ ಕ್ಯಾರವಾನ್’ ಮಾಸಿಕದ ಅಪೂರ್ವ ತನಿಖಾ ವರದಿಯನ್ನು ಕನ್ನಡಕ್ಕೆ ತಂದಿದೆ ನಿಮ್ಮ ಮೆಚ್ಚಿನ ಈ ದಿನ.ಕಾಂ.
ಆರೆಸ್ಸೆಸ್ ಎಂಬ ವಟವೃಕ್ಷ ಮತ್ತು ಅದರ ಅಪಾರ ಅದೃಶ್ಯ ಬಿಳಿಲುಗಳ ಬಲ್ಲಿರಾ?
ಸದ್ಯದಲ್ಲೇ ಶುರುವಾಗಲಿದೆ ಅನುವಾದ ಮಾಲಿಕೆ.

28/12/2025

ಭಯದ ನೆರಳಲ್ಲಿ ಹೆಣ್ಣುಮಕ್ಕಳು: ಈ ದೌರ್ಜನ್ಯಗಳಿಗೆ ಕಡಿವಾಣ ಯಾವಾಗ?

ಭಾರತದಲ್ಲಿ ಹೆಣ್ಣುಮಕ್ಕಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಇನ್ನೂ ಕಡಿವಾಣ ಬಿದ್ದಿಲ್ಲ. ಮಾತ್ರವಲ್ಲದೆ, ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲಿನ ಕ್ರೌಯ ವಿಕೃತ ರೀತಿಯಲ್ಲಿ ಬೇರುಬಿಟ್ಟಿದೆ. ಪಿತೃಪ್ರಧಾನ ವ್ಯವಸ್ಥೆ, ಸಾಮಾಜಿಕ ಅಸಮಾನತೆ ಮತ್ತು ಶೋಷಣೆ, ನ್ಯಾಯ ವ್ಯವಸ್ಥೆಯ ದೌರ್ಬಲ್ಯಗಳು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಮೂಲವಾಗಿ ಉಳಿದಿವೆ. ಈ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ವಿಡಿಯೋದಲ್ಲಿದೆ ನೋಡಿ.

2025 ಹಿನ್ನೋಟ | ನಿಲ್ಲದ ದೌರ್ಜನ್ಯ; ಮಹಿಳೆಯರ ಪಾಲಿಗೆ ಕಹಿಯೇ ಹೆಚ್ಚು 'ಬೇಟಿ ಬಚಾವೋ ಬೇಟಿ ಪಡಾವೋ' ಮೋದಿಯವರ ಜನಪ್ರಿಯ ಘೋಷಣೆ. ಆದರೆ, ಸದ್ಯದ ಬ...
28/12/2025

2025 ಹಿನ್ನೋಟ | ನಿಲ್ಲದ ದೌರ್ಜನ್ಯ; ಮಹಿಳೆಯರ ಪಾಲಿಗೆ ಕಹಿಯೇ ಹೆಚ್ಚು

'ಬೇಟಿ ಬಚಾವೋ ಬೇಟಿ ಪಡಾವೋ' ಮೋದಿಯವರ ಜನಪ್ರಿಯ ಘೋಷಣೆ. ಆದರೆ, ಸದ್ಯದ ಬೆಳವಣಿಗೆಗಳನ್ನು ನೋಡಿದರೆ ಬಿಜೆಪಿಯಿಂದ ಬೇಟಿಯರನ್ನು ರಕ್ಷಿಸುವುದೇ ದೊಡ್ಡ ಸವಾಲಾಗಿದೆ. ಬಿಜೆಪಿ ಮುಖಂಡರೇ ರೇಪಿಸ್ಟ್‌ಗಳಾಗಿ ಜೀವಾವಧಿ ಶಿಕ್ಷೆಗೆ ಗುರಿಯಾದರೂ ಅವರನ್ನು ಪೆರೋಲ್‌ ಮೂಲಕ ಆರಾಮಾಗಿ ಇರಲು ಬಿಡಲಾಗುತ್ತಿದೆ. ಮತ್ತೊಂದೆಡೆ ಕೋರ್ಟ್‌ಗಳು ಶಿಕ್ಷೆಗೇ ತಡೆ ನೀಡುತ್ತಿವೆ. ಇದು ಇಡೀ ಮಹಿಳಾ ಕುಲಕ್ಕೆ ಮಾಡುತ್ತಿರುವ ಘೋರ ಅನ್ಯಾಯ. ಸಪನಾ ನಂದವಾಡಗಿ

28/12/2025

ರಾಹುಲ್‌ ಭೇಟಿ ಬೆನ್ನಲ್ಲೇ ಉನ್ನಾಂವ್‌ ಪ್ರಕರಣಕ್ಕೆ ಹೊಸ ತಿರುವು! | Unnao Ra*pe Case

ಉನ್ನಾಂವ್ ಪ್ರಕರಣದ ಮುಖ್ಯ ಅಪರಾಧಿ, ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗರ್‌ಗೆ ನೀಡಲ್ಪಟ್ಟ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ಷರತ್ತುಬದ್ಧ ಜಾಮೀನು ನೀಡಿರುವ ದೆಹಲಿ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ, ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ (ಎಸ್‌ಎಲ್‌ಪಿ) ಸಲ್ಲಿಸಿದೆ. ಉನ್ನಾಂವ್‌ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ನ ವಿಭಾಗೀಯ ಪೀಠ ನೀಡಿದ ತೀರ್ಪನ್ನು ಅಧ್ಯಯನ ಮಾಡಿದ ನಂತರ ಮೇಲ್ಮನವಿ(ಎಸ್‌ಎಲ್‌ಪಿ) ಸಲ್ಲಿಸಲಾಗಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.



Address

Bangalore
560021

Alerts

Be the first to know and let us send you an email when Eedina.com posts news and promotions. Your email address will not be used for any other purpose, and you can unsubscribe at any time.

Contact The Business

Send a message to Eedina.com:

Share