FewNex Media ಕನ್ನಡ

FewNex Media ಕನ್ನಡ Covering all digital about marketing,finance,entrepreneurship,startups,etc

ಯುಗಾದಿ ನಿಮಗೆ ಮಂಗಳಕರವಾಗಿರಲಿ. ಹೊಸ ಸಂವತ್ಸರ ನಿಮ್ಮ ಜೀವನದಲ್ಲಿ ಹೊಸ ಹುರುಪು, ಹೊಸ ಭರವಸೆ, ಹೊಸ ಸಾಧನೆಯ ಕನಸು, ಯಶಸ್ಸನ್ನು ತರಲಿ. ಯುಗಾದಿ ಹ...
22/03/2023

ಯುಗಾದಿ ನಿಮಗೆ ಮಂಗಳಕರವಾಗಿರಲಿ. ಹೊಸ ಸಂವತ್ಸರ ನಿಮ್ಮ ಜೀವನದಲ್ಲಿ ಹೊಸ ಹುರುಪು, ಹೊಸ ಭರವಸೆ, ಹೊಸ ಸಾಧನೆಯ ಕನಸು, ಯಶಸ್ಸನ್ನು ತರಲಿ. ಯುಗಾದಿ ಹಬ್ಬದ ಶುಭಾಶಯಗಳು

“ನಾವು ಒಗ್ಗೂಡಿ ಈ ಸಂತೋಷದ ದಿನವನ್ನು ಆಚರಿಸೋಣ. ಗಾಳಿಪಟಗಳನ್ನು ಹಾರಿಸೋಣ ಮತ್ತು ಎಳ್ಳು- ಬೆಲ್ಲವನ್ನು ಬೀರಿ ಖಷಿಯ ಹಂಚೋಣ. ನಿಮಗೆ ಮಕರ ಸಂಕ್ರಾಂ...
15/01/2023

“ನಾವು ಒಗ್ಗೂಡಿ ಈ ಸಂತೋಷದ ದಿನವನ್ನು ಆಚರಿಸೋಣ. ಗಾಳಿಪಟಗಳನ್ನು ಹಾರಿಸೋಣ ಮತ್ತು ಎಳ್ಳು- ಬೆಲ್ಲವನ್ನು ಬೀರಿ ಖಷಿಯ ಹಂಚೋಣ. ನಿಮಗೆ ಮಕರ ಸಂಕ್ರಾಂತಿಯ ಶುಭಾಶಯಗಳು”

ಹೊಸ ವರ್ಷದ ಶುಭಾಶಯಗಳು 2023 🎉😇
31/12/2022

ಹೊಸ ವರ್ಷದ ಶುಭಾಶಯಗಳು 2023 🎉😇

Bluefygames Kannada now FewNex Media Kannadaಈಗ ಸ್ಪೋರ್ಟ್ಸ್,ಮನೋರಂಜನೆಗೆ ಸಂಬಂಧಿಸಿದ ಯಾವುದೇ ಸುದ್ದಿ ಪಡೆಯಿರಿ ನಮ್ಮ ಕನ್ನಡದಲ್ಲಿ
25/11/2022

Bluefygames Kannada now FewNex Media Kannada
ಈಗ ಸ್ಪೋರ್ಟ್ಸ್,ಮನೋರಂಜನೆಗೆ ಸಂಬಂಧಿಸಿದ ಯಾವುದೇ ಸುದ್ದಿ ಪಡೆಯಿರಿ ನಮ್ಮ ಕನ್ನಡದಲ್ಲಿ

ಬದುಕು ಎಂದ ಮೇಲೆ ಸಿಹಿ, ಕಹಿಗಳು ಸಾಮಾನ್ಯ. ಬೇವು, ಬೆಲ್ಲದ ಸಮ್ಮಿಳಿತವೇ ನಮ್ಮ ಜೀವನ. ಸಿಹಿಗೆ ಹಿಗ್ಗದೆ, ಕಹಿಗೆ ಜಗ್ಗದೆ ಬದುಕು ಮುನ್ನಡೆಸೋಣ. ಸ...
02/04/2022

ಬದುಕು ಎಂದ ಮೇಲೆ ಸಿಹಿ, ಕಹಿಗಳು ಸಾಮಾನ್ಯ. ಬೇವು, ಬೆಲ್ಲದ ಸಮ್ಮಿಳಿತವೇ ನಮ್ಮ ಜೀವನ. ಸಿಹಿಗೆ ಹಿಗ್ಗದೆ, ಕಹಿಗೆ ಜಗ್ಗದೆ ಬದುಕು ಮುನ್ನಡೆಸೋಣ. ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು

ಹೋಳಿ ಹಬ್ಬದ ಬಣ್ಣಗಳು ಶಾಂತಿ ಮತ್ತು ಸಂತೋಷದ ಸಂದೇಶವನ್ನು ಸಾರುತ್ತವೆ. ಎಲ್ಲಾ ನೋವನ್ನು ಮರೆತು ಖುಷಿಯಿಂದ ಬಣ್ಣದ ಹಬ್ಬವನ್ನು ಆಚರಿಸೋಣ. ಎಲ್ಲರಿ...
18/03/2022

ಹೋಳಿ ಹಬ್ಬದ ಬಣ್ಣಗಳು ಶಾಂತಿ ಮತ್ತು ಸಂತೋಷದ ಸಂದೇಶವನ್ನು ಸಾರುತ್ತವೆ. ಎಲ್ಲಾ ನೋವನ್ನು ಮರೆತು ಖುಷಿಯಿಂದ ಬಣ್ಣದ ಹಬ್ಬವನ್ನು ಆಚರಿಸೋಣ. ಎಲ್ಲರಿಗೂ ಹೋಳಿ ಹಬ್ಬದ ಹಾರ್ದಿಕ ಶುಭಾಶಯಗಳು

Address

Bangalore
560002

Alerts

Be the first to know and let us send you an email when FewNex Media ಕನ್ನಡ posts news and promotions. Your email address will not be used for any other purpose, and you can unsubscribe at any time.

Contact The Business

Send a message to FewNex Media ಕನ್ನಡ:

Share