Master Pedia

Master Pedia ಕನ್ನಡ ಅಂದ್ರೆ ನಮಗೇ ಭಾಷೆ ಮಾತ್ರ ಅಲ್ಲ
ನಮ್ಮ ಮೊದಲ ತಾಯಿ 🙏🙏
"ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ"
(1)

ಭಾರತ vs ಆಸ್ಟ್ರೇಲಿಯಾ ವಿರುದ್ಧ ಎರಡನೇ ಟಿ 20 ಮ್ಯಾಚ್ ನಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ್ದಾರೆ
31/10/2025

ಭಾರತ vs ಆಸ್ಟ್ರೇಲಿಯಾ ವಿರುದ್ಧ ಎರಡನೇ ಟಿ 20
ಮ್ಯಾಚ್ ನಲ್ಲಿ ಆಸ್ಟ್ರೇಲಿಯಾ ಟಾಸ್ ಗೆದ್ದು
ಬೌಲಿಂಗ್ ಆಯ್ಕೆ ಮಾಡಿದ್ದಾರೆ

ಇವತ್ತು ಪ್ರೊ ಕಬಡ್ಡಿ ಬಿಗ್ ಫೈಟ್ ಫೈನಲ್ ಮ್ಯಾಚ್ ಇದೇ ಪುಣೇರಿ ಪಲಟನ್ VS ದಬ್ಬಂಗ್ ದೆಹಲಿ
31/10/2025

ಇವತ್ತು ಪ್ರೊ ಕಬಡ್ಡಿ ಬಿಗ್ ಫೈಟ್ ಫೈನಲ್ ಮ್ಯಾಚ್ ಇದೇ ಪುಣೇರಿ ಪಲಟನ್ VS ದಬ್ಬಂಗ್ ದೆಹಲಿ

ಭಾರತ VS ಆಸ್ಟ್ರೇಲಿಯಾ ವಿರುದ್ಧ ಸರಣಿಯ ಎರಡನೇ ಟಿ20 ಪಂದ್ಯ ಇದೇ ಇವತ್ತು
31/10/2025

ಭಾರತ VS ಆಸ್ಟ್ರೇಲಿಯಾ ವಿರುದ್ಧ ಸರಣಿಯ ಎರಡನೇ ಟಿ20 ಪಂದ್ಯ ಇದೇ ಇವತ್ತು

ಭಾರತ ಮಹಿಳಾ ತಂಡ ಆಸ್ಟ್ರೇಲಿಯಾ ವಿರುದ್ಧ ಸೆಮಿ ಫೈನಲ್ ಮ್ಯಾಚ್ ಗೆದ್ದ ನಂತರ, ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರು ಸ್ಟೋರಿ ಹಾಕಿದ್ದಾರೆ
31/10/2025

ಭಾರತ ಮಹಿಳಾ ತಂಡ ಆಸ್ಟ್ರೇಲಿಯಾ ವಿರುದ್ಧ ಸೆಮಿ ಫೈನಲ್ ಮ್ಯಾಚ್ ಗೆದ್ದ ನಂತರ, ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರು ಸ್ಟೋರಿ ಹಾಕಿದ್ದಾರೆ

ನಿನ್ನೆ ನಡೆದ ಸೆಮಿ ಫೈನಲ್ ಮ್ಯಾಚ್ ನಲ್ಲಿ ಜೆಮಿಮಾ ಮತ್ತು ಕ್ಯಾಪ್ಟನ್ ಹರ್ಮನ್ ಪ್ರೀತ್ ಕೌರ್ ಅವರು ಅದ್ಭುತ ಇನ್ನಿಂಗ್ಸ್ ಆಡಿ ಭಾರತ ತಂಡಕ್ಕೆ ಫೈ...
31/10/2025

ನಿನ್ನೆ ನಡೆದ ಸೆಮಿ ಫೈನಲ್ ಮ್ಯಾಚ್ ನಲ್ಲಿ ಜೆಮಿಮಾ ಮತ್ತು ಕ್ಯಾಪ್ಟನ್ ಹರ್ಮನ್ ಪ್ರೀತ್ ಕೌರ್ ಅವರು ಅದ್ಭುತ ಇನ್ನಿಂಗ್ಸ್ ಆಡಿ ಭಾರತ ತಂಡಕ್ಕೆ ಫೈನಲ್ ಗೇ ಕಳುಹಿಸಿದರು

ಭಾರತ VS ಆಸ್ಟ್ರೇಲಿಯಾ ವರ್ಲ್ಡ್ ಕಪ್ ಸೆಮಿ ಫೈನಲ್ ಮ್ಯಾಚ್ ನಲ್ಲಿ ಭಾರತ ತಂಡದ ಪರವಾಗಿ ಜೆಮಿಮಾ ರೊಡ್ರಿಗಸ್ ಅವರು ಕೊನೆವರೆಗೆ ನಿಂತು ಮ್ಯಾಚ್ ಫಿ...
31/10/2025

ಭಾರತ VS ಆಸ್ಟ್ರೇಲಿಯಾ ವರ್ಲ್ಡ್ ಕಪ್ ಸೆಮಿ ಫೈನಲ್ ಮ್ಯಾಚ್ ನಲ್ಲಿ ಭಾರತ ತಂಡದ ಪರವಾಗಿ ಜೆಮಿಮಾ ರೊಡ್ರಿಗಸ್ ಅವರು ಕೊನೆವರೆಗೆ ನಿಂತು ಮ್ಯಾಚ್ ಫಿನಿಶ್ ಮಾಡಿದರು

ಭಾರತ VS ಆಸ್ಟ್ರೇಲಿಯಾ ವರ್ಲ್ಡ್ ಕಪ್ ಸೆಮಿ ಫೈನಲ್ ಮ್ಯಾಚ್ ನಲ್ಲಿ ಭಾರತ 5 ವಿಕೆಟ್ ಇಂದ ಭರ್ಜರಿ ಗೆಲುವು ಸಾಧಿಸಿ ಫೈನಲ್ ಗೇ ಪ್ರವೇಶ
31/10/2025

ಭಾರತ VS ಆಸ್ಟ್ರೇಲಿಯಾ ವರ್ಲ್ಡ್ ಕಪ್ ಸೆಮಿ ಫೈನಲ್ ಮ್ಯಾಚ್ ನಲ್ಲಿ ಭಾರತ 5 ವಿಕೆಟ್ ಇಂದ ಭರ್ಜರಿ ಗೆಲುವು ಸಾಧಿಸಿ ಫೈನಲ್ ಗೇ ಪ್ರವೇಶ

ಭಾರತ VS ಆಸ್ಟ್ರೇಲಿಯಾ ವರ್ಲ್ಡ್ ಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ಅವರು ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ
31/10/2025

ಭಾರತ VS ಆಸ್ಟ್ರೇಲಿಯಾ ವರ್ಲ್ಡ್ ಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ಅವರು ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ

ಭಾರತ VS ಆಸ್ಟ್ರೇಲಿಯಾ ವರ್ಲ್ಡ್ ಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಜೆಮಿಮಾ ರೋಡ್ರಿಗಸ್ ಅವರು ಅದ್ಭುತ ಶತಕ ಬಾರಿಸಿದ್ದಾರೆ
31/10/2025

ಭಾರತ VS ಆಸ್ಟ್ರೇಲಿಯಾ ವರ್ಲ್ಡ್ ಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಜೆಮಿಮಾ ರೋಡ್ರಿಗಸ್ ಅವರು ಅದ್ಭುತ ಶತಕ ಬಾರಿಸಿದ್ದಾರೆ

ಭಾರತ vs ಆಸ್ಟ್ರೇಲಿಯಾ ಮಹಿಳಾ ವರ್ಲ್ಡ್ ಕಪ್ ಸೆಮಿ ಫೈನಲ್ ಪಂದ್ಯದಲ್ಲಿ ದೀಪ್ತಿ ಶರ್ಮಾ ಅವರು ಅಧ್ಬುತ ಬೌಲಿಂಗ್ ಮಾಡಿ 2 ವಿಕೆಟ್ ಪಡೆದಿದ್ದಾರೆ
30/10/2025

ಭಾರತ vs ಆಸ್ಟ್ರೇಲಿಯಾ ಮಹಿಳಾ ವರ್ಲ್ಡ್ ಕಪ್
ಸೆಮಿ ಫೈನಲ್ ಪಂದ್ಯದಲ್ಲಿ ದೀಪ್ತಿ ಶರ್ಮಾ ಅವರು
ಅಧ್ಬುತ ಬೌಲಿಂಗ್ ಮಾಡಿ 2 ವಿಕೆಟ್ ಪಡೆದಿದ್ದಾರೆ

ಭಾರತ VS ಆಸ್ಟ್ರೇಲಿಯಾ ಮಹಿಳಾ ವರ್ಲ್ಡ್ ಕಪ್ ಸೆಮಿ ಫೈನಲ್ ಪಂದ್ಯದಲ್ಲಿ N ಚರಣಿ ಅವರು ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿದ್ದಾರೆ
30/10/2025

ಭಾರತ VS ಆಸ್ಟ್ರೇಲಿಯಾ ಮಹಿಳಾ ವರ್ಲ್ಡ್ ಕಪ್ ಸೆಮಿ ಫೈನಲ್ ಪಂದ್ಯದಲ್ಲಿ N ಚರಣಿ ಅವರು ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿದ್ದಾರೆ

ಮಹಾನಟಿ ಸೀಜನ್ 2ರ ಫೈನಲ್ ಗೆ ತಲುಪಿದ್ದಾರೆ ವರ್ಷಾ ಡಿಗ್ರಾಜೇ
30/10/2025

ಮಹಾನಟಿ ಸೀಜನ್ 2ರ ಫೈನಲ್ ಗೆ ತಲುಪಿದ್ದಾರೆ ವರ್ಷಾ ಡಿಗ್ರಾಜೇ

Address

Bangalore

Telephone

+918618321292

Website

Alerts

Be the first to know and let us send you an email when Master Pedia posts news and promotions. Your email address will not be used for any other purpose, and you can unsubscribe at any time.

Contact The Business

Send a message to Master Pedia:

Share