News10karunadu

News10karunadu Information about the local political news and Entertainment .

03/06/2025

RCB Winning celebration Hoskote

13/04/2025

DSF foundation meeting in Hoskote staff shuffle new members selected!!

17/03/2025

ಡಿ ಎಸ್ ಎಫ್ ಫೌಂಡೇಷನ್ ವತಿಯಿಂದ ರಂಝಾನ್ ಹಬ್ಬದ ಪ್ರಯಕ್ತ ಇಫ್ತಾರ್ ಕೂಟವನ್ನು ಆಯೋಜಿಸಿದ್ದರು, ಎಲ್ಲಾ ಧರ್ಮದವರು ಪಾಲ್ಗೊಂಡಿದ್ದರು , ವಿಶೇಷವಾಗಿ ಹೊಸಕೋಟೆ ತಾಲೂಕಿನ ನಗರ ಸಭೆ ಸದಸ್ಯರುಗಳು , ಮಾಲೂರು ತಾಲ್ಲೂಕಿನ ನಗರ ಸಭೆ ಸದಸ್ಯರು ಹಾಗು ಹಲವಾರು ತಾಲೂಕಿನಿಂದ ಡಿ ಎಸ್ ಎಫ್ ಸದಸ್ಯರು ಉಪಸ್ಥಿತರಿದ್ದರು.

18/02/2025

ಅನುಗೊಂಡನಹಳ್ಳಿ ಪ್ರೀಮಿಯರ್ ಲೀಗ್ 23/02/2025 ನಡೆಯಲಿದ್ದು, ಕೋಟೆ ಬಾಯ್ಸ್ ಮಿಂಚಲಿದ್ದಾರೆ.
#ವಾಲಿಬಾಲ್

17/02/2025

ಸಮಾ ಹೆಲ್ತ್ ಕೇರ್ ಅಂಡ್ ಲ್ಯಾಬ್ಸ್ ಕಾಡುಗೋಡಿ ಹಾಗೂ ಕಿಂಡರ್ ಆಸ್ಪತ್ರೆ ಸಹಯೋಗದೊಂದಿಗೆ ಮಹಿಳೆಯರಿಗೆ ಉಚಿತ ಶಸ್ತ್ರ ಚಿಕಿತ್ಸೆ ಶಿಬಿರವನ್ನು ಹಮ್ಮಿಕೊಂಡಿದ್ದರು. ಹಲವಾರು ಮಹಿಳೆಯರು ಬಂದು ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ.

Sama Health Care and labs, kadugodi Whitefield Bangalore.

05/02/2025

Grand 10th Annual Graduation day celebration at Princeton public school Medahalli krpuram Main road Bangalore

26/01/2025

ಡಿಎಸ್ಎಫ್ ಫೌಂಡೇಷನ್ ವತಿಯಿಂದ 76ನೇ ಗಣರಾಜ್ಯೋತ್ಸವ ಆಚರಣೆ, ಹೊಸಕೋಟೆಯ ಡಿಎಸ್ಎಫ್ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದರು ಹಾಗೂ ಸಿಹಿ ಹಂಚಿಸಿದರು.

#ಹೊಸಕೋಟೆ

12/01/2025

ಸಮಾ ಹೆಲ್ತ್ ಕೇರ್ ಅಂಡ್ ಲ್ಯಾಬ್ಸ್ ಕಾಡುಗೋಡಿ ಬೆಂಗಳೂರು ನಗರದಲ್ಲಿರುವ ಅಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸಂಸ್ಥಾಪಕರಾದ ಸೈಯದ್ ಮುಜಮ್ಮಿಲ್ ಅಹ್ಮದ್ ರವರು ಆಯೋಜಿಸಿದ್ದರು, ಬೆಂಗಳೂರಿನ ಪ್ರಸಿದ್ಧಿ ಅಸ್ಪತ್ರೆ ಆದಂತಹ ಅಸ್ಟರ್ ಆಸ್ಪತ್ರೆ, ಈಸ್ಟ್ ಪಾಯಿಂಟ್ ಆಸ್ಪತ್ರೆ ಇಂದ ವೈದರು ಆಗಮಿಸಿ ತಮ್ಮ ಸೇವೆಯನ್ನು ನೀಡಿದ್ದರೆ.

24/09/2024

DSF ಫೌಂಡೇಶನ್ ವತಿಯಿಂದ ಕೆಎಂಡಿಸಿ ಭವನದಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಗೌರವ ಹಾಗು ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕರ್ನಾಟಕದಲ್ಲೇ ಇದೇ ಮೊಟ್ಟ ಮೊದಲ ಬಾರಿಗೆ ಮುಸ್ಲಿಂ ಸಮುದಾಯದ ಸರ್ಕಾರಿ ಅಧಿಕಾರಿಗಳಿಗೆ DSF ಫೌಂಡೇಶನ್ ವತಿಯಿಂದ ಅಭಿನಂದನಾ ಕಾರ್ಯಕ್ರಮ ಆಯೋಜಿಸಿದೆ.

Address

Old Madras Road
Bangalore
562114

Website

Alerts

Be the first to know and let us send you an email when News10karunadu posts news and promotions. Your email address will not be used for any other purpose, and you can unsubscribe at any time.

Share