Vijaya Times

Vijaya Times Vijayatimes-A new age Digital Media & news platform powered by investigative Journalist Vijayalakshmi

Vijaya Times digital news channel, production of short films, event management, documentaries, Graphic designing, conceptualise, edit, distribute and show documentaries, tele-films, commercial spots, advertisement films for high end corporate communication, promotional films, news programme and television programmes in India.

04/11/2025

ಹೇಗಿದೆ ನೋಡಿ ಸರ್ಕಾರಿ ಶಾಲೆಯ ಮುಂಭಾಗದ ರಸ್ತೆ, ಇದು ರಸ್ತೆ ಯೋ ಚರಂಡಿಯೋ

03/11/2025

ಪಂಚಾಯತಿಯಲ್ಲ ಲೂಟಿ ಕೇಂದ್ರ ! ಬಡವರ ಸೌಲಭ್ಯದ ಹೆಸರಲ್ಲಿ ಕೋಟಿ ಕೋಟಿ ಗುಳುಂ.

ಬಿಜಾಪುರದ ಇಂಡಿ ತಾಲೂಕಿನ ಖೇಡಗಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬಡವರ ಸೌಲಭ್ಯಕ್ಕೆ ಸಿಗಬೇಕಾದ ಅನುದಾನ ಭ್ರಷ್ಟರ ಹೊಟ್ಟೆ ಸೇರುತ್ತಿದೆ. ಈ ಹಿನ್ನೆಲೆ ನಮಗೆ ನ್ಯಾಯ ಒದಗಿಸಿ ಕನಿಷ್ಟ ಸೌಲಭ್ಯವಾದ್ರೂ ಒದಗಿಸಿ ಎಂದು ಇಲ್ಲಿನ ರೈತರು ಆಗ್ರಹಿಸಿದ್ದಾರೆ.


03/11/2025

ನಿಂಬೆ ಹಣ್ಣಿನ ಎಲೆಯಲ್ಲೂ ಇದೆ ವಿಟಮಿನ್ಸ್‌!



03/11/2025

HEADLINES
1. ಭಾರತೀಯ ಮಹಿಳಾ ತಂಡಕ್ಕೆ ICC ವಿಶ್ವಕಪ್ ಕ್ರಿಕೆಟ್‌ ಕಿರೀಟ
2. ಗೆಲುವು ಮುಂದಿನ ಪೀಳಿಗೆಗೆ ಪ್ರೇರಣೆ:ಮೋದಿ
3. 2028ರವರೆಗೂ ಸಿದ್ದರಾಮಯ್ಯ ಅವ್ರೇ ಸಿಎಂ: ಜಮೀರ್ ಅಹ್ಮದ್‌ ಹೇಳಿಕೆ
4. ಅನ್ನದಾತರಿಗೆ ಗಾಯದ ಮೇಲೆ ಬರೆ
5. ಅಫ್ಘಾನಿಸ್ತಾನದಲ್ಲಿ 6.3 ತೀವ್ರತೆಯ ಭೂಕಂಪ

#

ಭಾರತದ ನಾರಿಯರಿಗೆ ಒಲಿದ ICC ಮಹಿಳಾ ವಿಶ್ವಕಪ್ ಕಿರೀಟ52 ರನ್‌ಗಳ ಅಂತರದಿಂದ ಭರ್ಜರಿ ಜಯಗಳಿಸಿದ ಟೀಂ ಇಂಡಿಯಾ
03/11/2025

ಭಾರತದ ನಾರಿಯರಿಗೆ ಒಲಿದ
ICC ಮಹಿಳಾ ವಿಶ್ವಕಪ್ ಕಿರೀಟ
52 ರನ್‌ಗಳ ಅಂತರದಿಂದ ಭರ್ಜರಿ
ಜಯಗಳಿಸಿದ ಟೀಂ ಇಂಡಿಯಾ

02/11/2025

18 ವರ್ಷ ಆದ್ರೆ ಲವರ್ಸ್‌ ಕಬ್ಬನ್‌ ಪಾರ್ಕ್‌ ಹೋಗ್ತಾರೆ

18 ವರ್ಷ ಆದ್ರೆ ಸಾಕು ಹುಡುಗ ಹುಡುಗಿ ಪ್ರೀತಿ ಮಾಡ್ತಿದ್ದೀವಿ ಅಂತಾ ಕಬ್ಬನ್‌ ಪಾರ್ಕ್‌ನಲ್ಲಿ ಐಸ್‌ಕ್ರೀಂ ತಿನ್ಕೊಂಡು ಕೂರ್ತಾರೆ. ಸಿಕ್ಕಿಬಿದ್ರೆ ಅಪ್ಪ ಅಮ್ಮ ಹಿಂಸೆ ಕೊಡ್ತಾರೆ, ನಾವಿಬ್ರು ಅಮರ ಪ್ರೇಮಿಗಳು ಎಂದು ಹೇಳ್ತಾರೆ. ಆದ್ರೆ 18 ವರ್ಷ ತುಂಬದೆ ಪೊಲೀಸರ ಬಳಿ ಸಿಕ್ಕಿಬಿದ್ರೆ ಕೋರ್ಟ್‌ಗೆ ಬರ್ತಾರೆ ಎಂದು ಕೋರ್ಟ್‌ನಲ್ಲಿ ಜಡ್ಜ್‌ ಜೋಡಿಗಳ ಪರ ವಕೀಲರಿಗೆ ಗೇಲಿ ಮಾಡಿದ್ದಾರೆ.


ಎಂಥಾ ವೀಕ್‌ ಗೃಹಸಚಿವರು !ರಾಜ್ಯದಲ್ಲಿ ಮಹಿಳೆಯರು ಮನೆಯಿಂದ ಆಚೆ ಹೋದ್ರೆ ವಾಪಸ್ ಬರ್ತಾರೆ ಅನ್ನೋ ಗ್ಯಾರೆಂಟಿ ಇಲ್ಲಇಂಥಾ ವೀಕ್ ಗೃಹ ಸಚಿವರನ್ನ ಇಟ...
01/11/2025

ಎಂಥಾ ವೀಕ್‌ ಗೃಹಸಚಿವರು !
ರಾಜ್ಯದಲ್ಲಿ ಮಹಿಳೆಯರು ಮನೆಯಿಂದ ಆಚೆ ಹೋದ್ರೆ
ವಾಪಸ್ ಬರ್ತಾರೆ ಅನ್ನೋ ಗ್ಯಾರೆಂಟಿ ಇಲ್ಲ
ಇಂಥಾ ವೀಕ್ ಗೃಹ ಸಚಿವರನ್ನ ಇಟ್ಕೊಂಡು
ಹೇಗೆ ರಾಜ್ಯ ನಡೆಸ್ತೀರಾ? ಶೋಭಾ ಕರಂದ್ಲಾಜೆ ಪ್ರಶ್ನೆ

01/11/2025

Headlines
1. ಕರುನಾಡಿನೆಲ್ಲಡೆ ಇಂದು ಕನ್ನಡ ರಾಜ್ಯೋತ್ಸವದ ಸಂಭ್ರಮ
2. ಯೆಲ್ಲೊ ಲೈನ್ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್
3. ಡಿಕೆಶಿ - ತೇಜಸ್ವಿ ಸೂರ್ಯ ನಡುವೆ ಟನಲ್ ರೋಡ್‌ ಟಾಕ್ ವಾರ್
4.ರಾಜ್ಯದಲ್ಲಿ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಮುಕ್ತಾಯ
5. ಪ್ಲಾಸ್ಟಿಕ್ ಬಳಕೆ ವಿಚಾರದಲ್ಲಿ ರಾಜ್ಯಸರ್ಕಾರದ ಮಹತ್ವದ ನಿರ್ಧಾರ


ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
01/11/2025

ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

31/10/2025

ಈರುಳ್ಳಿ ಕಣ್ಣೀರು ! ನಿತ್ಯ ಕಣ್ಣೀರು ಹಾಕುತ್ತಿದ್ದಾರೆ ಈರುಳ್ಳಿ ಬೆಳೆಗಾರರು. ಬೆಲೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಬೆಂಬಲ ಬೆಲೆ ನೀಡದ ಸರ್ಕಾರ ರಾಜ್ಯದ 30 ಲಕ್ಷ ಈರುಳ್ಳಿ ಬೆಳೆಗಾರರನ್ನು ಸಾಲದ ಶೂಲಕ್ಕೆ ಏರಿಸುತ್ತಿದೆ. ಈರುಳ್ಳಿ ಖರೀದಿ ಕೇಂದ್ರ ತೆರೆಯುತ್ತಿಲ್ಲ. ಈರುಳ್ಳಿ ಸಂಗ್ರಹಣಾ ಗೋದಾಮುಗಳನ್ನು ಸ್ಥಾಪಿಸುತ್ತಿಲ್ಲ ಯಾಕೆ? ಈರುಳ್ಳಿ ಬೆಳೆಗಾರರಿಗೇಕೆ ಈ ಶಿಕ್ಷೆ?

Onion Tears! Onion growers are shedding tears daily. Farmers are distressed due to the lack of price. The government, by not providing a support price, is pushing the state's 30 lakh onion farmers into a debt trap. Why are they not opening onion procurement centres? Why are they not establishing onion storage godowns? Why this punishment for onion growers?

31/10/2025

ಟೋಲ್‌ನಲ್ಲಿ ಹಣ ಉಳಿಸಲು ಹೊಸ ನಿಯಮ ಜಾರಿ

From now on, even if your car doesn't have a FASTag, you won't have to pay double the amount at the toll. Yes, you heard it right. The government has introduced a new rule. The central government has implemented this new rule to reduce cash transactions at toll plazas and encourage digital payments.

ಭಾರತ ಗೆಲ್ಲುತ್ತಾ ವಿಶ್ವಕಪ್‌ ?ICC ಮಹಿಳಾ ಏಕದಿನ  ವಿಶ್ವಕಪ್AUS ಸೋಲಿಸಿ ಭಾರತ ಫೈನಲ್‌ಗೆ ಎಂಟ್ರಿನ.2ರಂದು ದ.ಆಫ್ರಿಕಾ ವಿರುದ್ಧ ಫೈನಲ್‌ ಪಂದ್...
31/10/2025

ಭಾರತ ಗೆಲ್ಲುತ್ತಾ ವಿಶ್ವಕಪ್‌ ?
ICC ಮಹಿಳಾ ಏಕದಿನ ವಿಶ್ವಕಪ್
AUS ಸೋಲಿಸಿ ಭಾರತ ಫೈನಲ್‌ಗೆ ಎಂಟ್ರಿ
ನ.2ರಂದು ದ.ಆಫ್ರಿಕಾ ವಿರುದ್ಧ ಫೈನಲ್‌ ಪಂದ್ಯ

Address

14, 15, 4th Cross Road, Canara Bank Colony, Govindaraja Nagar Ward, Anubhav Nagar
Bangalore
560072

Alerts

Be the first to know and let us send you an email when Vijaya Times posts news and promotions. Your email address will not be used for any other purpose, and you can unsubscribe at any time.

Contact The Business

Send a message to Vijaya Times:

Share