
01/04/2023
City Big News Desk. ಬೆಳಗಾವಿ : ತಾಲೂಕಿನ ಚಂದನಹೊಸೂರ ಗ್ರಾಮದ ಶ್ರೀ ಕಲ್ಮೇಶ್ವರ ಜಾತ್ರಾ ಮಹೋತ್ಸವವು ರವಿವಾರ 02-04-2023 ರಿಂದ ಗುರುವಾರ ದಿ. 06-04-2023 ರವರೆಗೆ ಐದು ದಿನಗಳ ಕಾಲ ಸಂಭ್ರಮದಿಂದ ಜಾತ್ರಾ ಮಹೋತ್ಸವ ಜರುಗುವುದು. ರವಿವಾರ ದಿ. 02 ರಂದು ಗ್ರಾಮಸ್ಥರಿಂದ ಅಂಬಲಿ ಬಂಡೆಯನ್ನು ಸಿದ್ದಪಡಿಸಿ ಕಿಚ್ಚದ ಕಟ್ಟಿಗೆಯನ್ನು ತಂದು ಪೂಜೆ ಸಲ್ಲಿಸುವರು. ಸೋಮವಾರ ದಿ. 03 ರಂದು ಬೆಳಿಗ್ಗೆ ಶ್ರೀ ಕಲ್ಮೇಶ್ವರ ದೇವರಿಗೆ ಮಹಾರುದ್ರಾಭೀಷೇಕ ನಂತರ ಸಾಯಂಕಾಲ 5 ಗಂಟೆಗೆ ಭಕ್ತಾದಿಗಳಿಂದ ಅಂಬಲಿ ಬಂಡೆಗಳು ಶ್ರೀ ಕಲ್ಮೇಶ್ವರ ಗುಡಿ ಪ್ರದಕ್ಷಣೆ ಹಾಕಿ ಭಕ್ತಾದಿಗಳಿಗೆ ಗುಗ್ಗರಿ ಹಾಗೂ ಅಂಬಲಿ ಮಹಾಪ್ರಸಾದ ಮಾಡಲಾಗುವುದು....
City Big News Desk. ಬೆಳಗಾವಿ : ತಾಲೂಕಿನ ಚಂದನಹೊಸೂರ ಗ್ರಾಮದ ಶ್ರೀ ಕಲ್ಮೇಶ್ವರ ಜಾತ್ರಾ ಮಹೋತ್ಸವವು ರವಿವಾರ 02-04-2023 ರಿಂದ ಗುರುವಾರ ದಿ. 06-04-2023 ರವರೆಗ...