Tyogesh gowda J

Tyogesh gowda J Contact information, map and directions, contact form, opening hours, services, ratings, photos, videos and announcements from Tyogesh gowda J, Digital creator, 6th cross, Bangalore.

18/09/2026

ದುಡ್ಡಿಗಾಗಿ ಎಷ್ಟೇ ದೂರ ಹೋದರು ನೆಮ್ಮದಿಗಾಗಿ ನಮ್ಮ ಊರಿಗೆ ಬರಲೇಬೇಕು

17/09/2026
16/09/2026

ನಮ್ಮ ಊರಿನ ಹಿರಿಯ ಜೀವಿ ಜಯಮ್ಮಅಂತ ಇವರಿಗೆ ವಯಸ್ಸು 85 ಆದರೂ ಇವರ ಕೆಲಸ ವೈಖರಿಗಳು ಇವತ್ತಿನವರೆಗೂ ಕೆಳಗೆ ಕೂತಿದ್ದರು ಇವರ ಕೆಲಸ ಇವರ ಆರೋಗ್ಯಕ್ಕೆ ಸ್ಪೂರ್ತಿ ಈಗಿನ ಹೆಣ್ಣು ಮಕ್ಕಳು ಇವರನ್ನು ನೋಡಿ ಕೆಲವು ಹೆಣ್ಣು ಮಕ್ಕಳು ಕಲಿಯಬೇಕು ಕಾಯಕವೇ ಕೈಲಾಸ ಎಂದು ಬದುಕುತ್ತಿರುವ ನಮ್ಮೂರಿನ ಹಿರಿಯ ಜೀವಿ ಮತ್ತೆ ಮುತೈದೆ ಹೆಣ್ಣು 💖💐

15/09/2026

ಎಲ್ಲರಿಗೂ ಒಳ್ಳೇದು ಮಾಡು ಗಣಪ ಮುಂದಿನ ವರ್ಷಕ್ಕೆ ಮತ್ತೊಮ್ಮೆ ಬನ್ನಿ ಜೈ ಗಣಪ 💐🙏💖

28/08/2026

ನನ್ನ ಕಷ್ಟದಲ್ಲಿ ಕೂಗಿದ ತಕ್ಷಣ ಓಡಿ ಬಂದು ಸಹಾಯ ಮಾಡದ್ದು ನನ್ನ ಅಮ್ಮ ಮಾತ್ರ love u kane amma ✨💐💖

Address

6th Cross
Bangalore
560021

Website

Alerts

Be the first to know and let us send you an email when Tyogesh gowda J posts news and promotions. Your email address will not be used for any other purpose, and you can unsubscribe at any time.

Shortcuts

Share