ಅಖಾಡ Akhada

ಅಖಾಡ Akhada ಚಕ್ರವರ್ತಿ ಚಂದ್ರಚೂಡ್ ನಾಯಕತ್ವದಲ್ಲಿ ಅಖಾಡ ಮೀಡಿಯ ಅಂಡ್ ಎಂಟರ್ಟೈನ್ಮೆಂಟ್. Not just one more digital media...
Expect the unexpected. .

22/12/2022

ಹಾಡೇ ನಮ್ ಗಾಡ್ | Akhada | ಅಖಾಡ |

ಬದಲಾದ ಕಾಲಮಾನ-ತಂತ್ರಜ್ಞಾನದಲ್ಲಿ
ಪತ್ರಿಕೋದ್ಯಮದಲ್ಲೊಂದು ಹೊಸ ಕ್ರಾಂತಿಗೆ ತಯಾರಾಗಿ..
ಚಕ್ರವರ್ತಿ ಚಂದ್ರಚೂಡ್ ನಾಯಕತ್ವದಲ್ಲಿ ಅಖಾಡ ಮೀಡಿಯ ಅಂಡ್ ಎಂಟರ್ಟೈನ್ಮೆಂಟ್ | Akhada Media & Entertainment.

21/12/2022

ಅಪ್ಪು ಸರ್ ಕಾರಣ! |Akhada | ಅಖಾಡ |

ಬದಲಾದ ಕಾಲಮಾನ-ತಂತ್ರಜ್ಞಾನದಲ್ಲಿ
ಪತ್ರಿಕೋದ್ಯಮದಲ್ಲೊಂದು ಹೊಸ ಕ್ರಾಂತಿಗೆ ತಯಾರಾಗಿ..
ಚಕ್ರವರ್ತಿ ಚಂದ್ರಚೂಡ್ ನಾಯಕತ್ವದಲ್ಲಿ ಅಖಾಡ ಮೀಡಿಯ ಅಂಡ್ ಎಂಟರ್ಟೈನ್ಮೆಂಟ್ | Akhada Media & Entertainment.

DJ's Akhada- A new age journalism for the digital age...
Not just one more digital media...

Expect the unexpected.

Need your blessing, wishes, guidance & encouragement.
Please follow, like share & show your love.

Click the links below and join our exclusive community

*ಹೊಸಪೇಟೆ ಘಟನೆಗೆ ನಿರ್ಮಾಪಕ ಸಂದೇಶ್ ನಾಗರಾಜ್ ತೀವ್ರ ವಿರೋಧ.* ಭಾನುವಾರ ಕಿಡಿಗೇಡಿಗಳು ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದ ಘಟನೆಯ...
21/12/2022

*ಹೊಸಪೇಟೆ ಘಟನೆಗೆ ನಿರ್ಮಾಪಕ ಸಂದೇಶ್ ನಾಗರಾಜ್ ತೀವ್ರ ವಿರೋಧ.*

ಭಾನುವಾರ ಕಿಡಿಗೇಡಿಗಳು ಹೊಸಪೇಟೆಯಲ್ಲಿ ದರ್ಶನ್ ಅವರ ಮೇಲೆ ಚಪ್ಪಲಿ ಎಸೆದ ಘಟನೆಯನ್ನು ಖ್ಯಾತ ನಿರ್ಮಾಪಕ ಹಾಗೂ ಎಂ.ಎಲ್.ಸಿ ಸಂದೇಶ್ ನಾಗರಾಜ್ ತೀವ್ರವಾಗಿ ಖಂಡಿಸಿದ್ದಾರೆ.
ದರ್ಶನ್ ಅದ್ಭುತ ಕಲಾವಿದ. ತಮ್ಮ ಅಭಿನಯದ ಮೂಲಕ ದರ್ಶನ್ ಅಪಾರ ಅಭಿಮಾನಿಗಳ ಮನ ಗೆದ್ದಿದ್ದಾರೆ. ಅಂತಹ ನಟನಿಗೆ ಈ ರೀತಿ ಮಾಡಿದ್ದು ತುಂಬಾ ತಪ್ಪು. ಯಾವ ಕಲಾವಿದನಿಗೂ ಈ ರೀತಿ ಆಗಬಾರದು. ಕನ್ನಡ ಚಿತ್ರರಂಗ ಒಗ್ಗಟ್ಟಿನಿಂದ ಸಾಗಬೇಕು. ಈ ರೀತಿಯ ಘಟನೆಯನ್ನು ಎಲ್ಲರೂ ಖಂಡಿಸಬೇಕು ಎಂದು ಹಿರಿಯ ನಿರ್ಮಾಪಕ ಸಂದೇಶ್ ನಾಗರಾಜ್ ತಿಳಿಸಿದ್ದಾರೆ.

21/12/2022

ಕತ್ತಲೆ ಕೋಣೇಲಿ ನಾಟಕನೇ ಮಾಡಿಲ್ಲ |Akhada | ಅಖಾಡ |

ಬದಲಾದ ಕಾಲಮಾನ-ತಂತ್ರಜ್ಞಾನದಲ್ಲಿ
ಪತ್ರಿಕೋದ್ಯಮದಲ್ಲೊಂದು ಹೊಸ ಕ್ರಾಂತಿಗೆ ತಯಾರಾಗಿ..
ಚಕ್ರವರ್ತಿ ಚಂದ್ರಚೂಡ್ ನಾಯಕತ್ವದಲ್ಲಿ ಅಖಾಡ ಮೀಡಿಯ ಅಂಡ್ ಎಂಟರ್ಟೈನ್ಮೆಂಟ್ | Akhada Media & Entertainment.

ಸರ್ಕಾರಕ್ಕ್ಕೆ ಭಾಮ  ಹರೀಶ್ ಪತ್ರ
21/12/2022

ಸರ್ಕಾರಕ್ಕ್ಕೆ ಭಾಮ ಹರೀಶ್ ಪತ್ರ

20/12/2022

'ಕಳ್ಬೆಟ್ಟದ ದರೋಡೆಕೋರರು'|Akhada | ಅಖಾಡ |

ಬದಲಾದ ಕಾಲಮಾನ-ತಂತ್ರಜ್ಞಾನದಲ್ಲಿ
ಪತ್ರಿಕೋದ್ಯಮದಲ್ಲೊಂದು ಹೊಸ ಕ್ರಾಂತಿಗೆ ತಯಾರಾಗಿ..
ಚಕ್ರವರ್ತಿ ಚಂದ್ರಚೂಡ್ ನಾಯಕತ್ವದಲ್ಲಿ ಅಖಾಡ ಮೀಡಿಯ ಅಂಡ್ ಎಂಟರ್ಟೈನ್ಮೆಂಟ್ | Akhada Media & Entertainment.

*ಹಾರಾರ್ - ಕಾಮಿಡಿ ಜಾನರ್ ನ "ಛೂ ಮಂತರ್" ಚಿತ್ರದಲ್ಲಿ   ಶರಣ್.* ತಮ್ಮ ಅಮೋಘ ‌ಅಭಿನಯದ ಮೂಲಕ ಅಭಿಮಾನಿಗಳ ಮನಗೆದ್ದಿರುವ ನಟ ಶರಣ್ "ಛೂ ಮಂತರ್" ...
20/12/2022

*ಹಾರಾರ್ - ಕಾಮಿಡಿ ಜಾನರ್ ನ "ಛೂ ಮಂತರ್" ಚಿತ್ರದಲ್ಲಿ ಶರಣ್.*

ತಮ್ಮ ಅಮೋಘ ‌ಅಭಿನಯದ ಮೂಲಕ ಅಭಿಮಾನಿಗಳ ಮನಗೆದ್ದಿರುವ ನಟ ಶರಣ್ "ಛೂ ಮಂತರ್" ಚಿತ್ರದ ನಾಯಕರಾಗಿ ನಟಿಸಿದ್ದಾರೆ. ಮೇಘನಾ ಗಾಂವ್ಕರ್, ಚಿಕ್ಕಣ್ಣ, ಅದಿತಿ ಪ್ರಭುದೇವ ಹಾಗೂ ಪ್ರಭು ಮುಂಡ್ಕರ್ ಚಿತ್ರದ ಪ್ರಮುಖಪಾತ್ರದಲ್ಲಿದ್ದಾರೆ.

ಶರಣ್ ಹಾಗೂ ಚಿಕ್ಕಣ್ಣ ಕಾಂಬಿನೇಷನ್ ನಲ್ಲಿ ಬರುತ್ತಿರುವ ಚಿತ್ರ ಎಂದಮೇಲೆ ಪ್ರೇಕ್ಷಕರಿಗೆ ಮನೋರಂಜನೆಯ ರಸದೌತಣ ನೀಡುವುದಂತು ಖಚಿತ.

ಸದಭಿರುಚಿ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡುತ್ತಾ ಬಂದಿರುವ, ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದು ಈ ಸಂಸ್ಥೆಯಿಂದ ನಿರ್ಮಾಣವಾಗಿರುವ ಐದನೇ ಚಿತ್ರ.

"ಕರ್ವ" ಚಿತ್ರದ‌ ಮೂಲಕ ಕನ್ನಡಿಗರ ಮನಗೆದ್ದಿರುವ ನವನೀತ್, ಕಥೆ, ಚಿತ್ರಕಥೆ ಬರೆದು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಹಾರಾರ್ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು, ಬಿಡುಗಡೆಗೆ ಸಿದ್ದವಾಗುತ್ತಿದೆ. ಬೆಂಗಳೂರು, ಮೈಸೂರು, ಉತ್ತರಕಾಂಡ ಹಾಗೂ ಲಂಡನ್ ನಲ್ಲಿ ಚಿತ್ರೀಕರಣ ನಡೆದಿದೆ.

ಅನೂಪ್ ಕಟ್ಟುಕರನ್ ಮೊದಲ ಬಾರಿಗೆ ಈ ಚಿತ್ರದ ಮೂಲಕ ಛಾಯಾಗ್ರಾಹಕರಾಗಿದ್ದಾರೆ. ವೆಂಕಿ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಶಿವಕುಮಾರ್(ಕೆ.ಜಿ.ಎಫ್ ಖ್ಯಾತಿ) ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ "ಛೂ ಮಂತರ್" ಚಿತ್ರಕ್ಕಿದೆ.

20/12/2022

ತುಂಬಾ ಖೈದಿಗಳನ್ನ ಮಾತಾಡಸ್ತಾಇದ್ದೆ! |Akhada | ಅಖಾಡ |

ಬದಲಾದ ಕಾಲಮಾನ-ತಂತ್ರಜ್ಞಾನದಲ್ಲಿ
ಪತ್ರಿಕೋದ್ಯಮದಲ್ಲೊಂದು ಹೊಸ ಕ್ರಾಂತಿಗೆ ತಯಾರಾಗಿ..
ಚಕ್ರವರ್ತಿ ಚಂದ್ರಚೂಡ್ ನಾಯಕತ್ವದಲ್ಲಿ ಅಖಾಡ ಮೀಡಿಯ ಅಂಡ್ ಎಂಟರ್ಟೈನ್ಮೆಂಟ್ | Akhada Media & Entertainment.

20/12/2022

*"ಪ್ರಜಾರಾಜ್ಯ" ದಲ್ಲಿ ಉಪ್ಪಿ ಹಾಡು.*

*"ಜೈ ಎಲೆಕ್ಷನ್ ಧನ್ ಧನಾ ಧನ್" ಎಂದ ರಿಯಲ್ ಸ್ಟಾರ್.*

ವೃತ್ತಿಯಲ್ಲಿ ವೈದ್ಯರಾಗಿರುವ ವರದರಾಜು ಡಿ.ಎನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣ ಮಾಡಿರುವ "ಪ್ರಜಾರಾಜ್ಯ" ಚಿತ್ರಕ್ಕಾಗಿ ಯೋಗರಾಜ್ ಭಟ್ ಅವರು "ಜೈ ಎಲೆಕ್ಷನ್ ಧನ್ ಧನಾ ಧನ್" ಎಂಬ ಹಾಡನ್ನು ಬರೆದಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಈ ಹಾಡಿದ್ದಾರೆ. ವಿಜೇತ್ ಮಂಜಯ್ಯ ಸಂಗೀತ ನೀಡಿದ್ದಾರೆ. ಆನಂದ್ ಆಡಿಯೋ ಮೂಲಕ ಈ ಹಾಡು ಬಿಡುಗಡೆಯಾಗಿದೆ.

ಇತ್ತೀಚೆಗೆ ಈ ಹಾಡನ್ನು ಉಪೇಂದ್ರ ಅವರೆ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.
" ಯೋಗರಾಜ್ ಭಟ್ ಹಾಡನ್ನು ತುಂಬಾ ಚೆನ್ನಾಗಿ ಬರೆದಿದ್ದಾರೆ. ಅಷ್ಟೇ ಚೆನ್ನಾಗಿ ಸಂಗೀತ ನಿರ್ದೇಶಕರು ಟ್ಯೂನ್ ಮಾಡಿದ್ದಾರೆ. ಎಲೆಕ್ಷನ್ ಕುರಿತಾದ ಈ ಹಾಡು ಸೊಗಸಾಗಿದೆ. ನೀವು ನಿಮ್ಮ ಮತವನ್ನು ದೇಶ, ರಾಜ್ಯಕ್ಕಾಗಿ ಎನ್ನುವುದಕ್ಕಿಂತ, ನನ್ನ ಮನೆ, ನನ್ನ ಮಕ್ಕಳು ಹಾಗೂ ನನ್ನ ಜೀವನಕ್ಕೆ ಬಹಳ ಮುಖ್ಯ ಎಂದು ಎಲ್ಲರೂ ಮತದಾನ ಮಾಡಿ ಎಂದು ಉಪೇಂದ್ರ ಹೇಳಿದ್ದಾರೆ.

ನಿರ್ಮಾಪಕ ವರದರಾಜು, ನಿರ್ದೇಶಕ ವಿಜಯ್ ಭಾರ್ಗವ್ ಹಾಗೂ ಸಂಗೀತ ನಿರ್ದೇಶಕ ವಿಜೇತ್ ಮಂಜಯ್ಯ ಹಾಡು ಬಿಡುಗಡೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಡೈನಾಮಿಕ್ ಸ್ಟಾರ್ ದೇವರಾಜ್, ನಾಗಾಭರಣ, ಅಚ್ಯತಕುಮಾರ್, ಸುಧಾರಾಣಿ, ಶೋಭ್ ರಾಜ್, ವಿಜಯ್ ಭಾರ್ಗವ, ದಿವ್ಯ ಗೌಡ, ತಬಲನಾಣಿ, ಸುಧಾ ಬೆಳವಾಡಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಪ್ರಜಾಪ್ರಭುತ್ವದ ಮಹತ್ವ ಸಾರಲಿರುವ ಈ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.

*"ಪ್ರಜಾರಾಜ್ಯ" ದಲ್ಲಿ ಉಪ್ಪಿ ಹಾಡು.*  *"ಜೈ ಎಲೆಕ್ಷನ್ ಧನ್ ಧನಾ ಧನ್" ಎಂದ ರಿಯಲ್ ಸ್ಟಾರ್.* ವೃತ್ತಿಯಲ್ಲಿ ವೈದ್ಯರಾಗಿರುವ ವರದರಾಜು ಡಿ.ಎನ್ ...
20/12/2022

*"ಪ್ರಜಾರಾಜ್ಯ" ದಲ್ಲಿ ಉಪ್ಪಿ ಹಾಡು.*

*"ಜೈ ಎಲೆಕ್ಷನ್ ಧನ್ ಧನಾ ಧನ್" ಎಂದ ರಿಯಲ್ ಸ್ಟಾರ್.*

ವೃತ್ತಿಯಲ್ಲಿ ವೈದ್ಯರಾಗಿರುವ ವರದರಾಜು ಡಿ.ಎನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣ ಮಾಡಿರುವ "ಪ್ರಜಾರಾಜ್ಯ" ಚಿತ್ರಕ್ಕಾಗಿ ಯೋಗರಾಜ್ ಭಟ್ ಅವರು "ಜೈ ಎಲೆಕ್ಷನ್ ಧನ್ ಧನಾ ಧನ್" ಎಂಬ ಹಾಡನ್ನು ಬರೆದಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಈ ಹಾಡಿದ್ದಾರೆ. ವಿಜೇತ್ ಮಂಜಯ್ಯ ಸಂಗೀತ ನೀಡಿದ್ದಾರೆ. ಆನಂದ್ ಆಡಿಯೋ ಮೂಲಕ ಈ ಹಾಡು ಬಿಡುಗಡೆಯಾಗಿದೆ.

ಇತ್ತೀಚೆಗೆ ಈ ಹಾಡನ್ನು ಉಪೇಂದ್ರ ಅವರೆ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ.
" ಯೋಗರಾಜ್ ಭಟ್ ಹಾಡನ್ನು ತುಂಬಾ ಚೆನ್ನಾಗಿ ಬರೆದಿದ್ದಾರೆ. ಅಷ್ಟೇ ಚೆನ್ನಾಗಿ ಸಂಗೀತ ನಿರ್ದೇಶಕರು ಟ್ಯೂನ್ ಮಾಡಿದ್ದಾರೆ. ಎಲೆಕ್ಷನ್ ಕುರಿತಾದ ಈ ಹಾಡು ಸೊಗಸಾಗಿದೆ. ನೀವು ನಿಮ್ಮ ಮತವನ್ನು ದೇಶ, ರಾಜ್ಯಕ್ಕಾಗಿ ಎನ್ನುವುದಕ್ಕಿಂತ, ನನ್ನ ಮನೆ, ನನ್ನ ಮಕ್ಕಳು ಹಾಗೂ ನನ್ನ ಜೀವನಕ್ಕೆ ಬಹಳ ಮುಖ್ಯ ಎಂದು ಎಲ್ಲರೂ ಮತದಾನ ಮಾಡಿ ಎಂದು ಉಪೇಂದ್ರ ಹೇಳಿದ್ದಾರೆ.

ನಿರ್ಮಾಪಕ ವರದರಾಜು, ನಿರ್ದೇಶಕ ವಿಜಯ್ ಭಾರ್ಗವ್ ಹಾಗೂ ಸಂಗೀತ ನಿರ್ದೇಶಕ ವಿಜೇತ್ ಮಂಜಯ್ಯ ಹಾಡು ಬಿಡುಗಡೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಡೈನಾಮಿಕ್ ಸ್ಟಾರ್ ದೇವರಾಜ್, ನಾಗಾಭರಣ, ಅಚ್ಯತಕುಮಾರ್, ಸುಧಾರಾಣಿ, ಶೋಭ್ ರಾಜ್, ವಿಜಯ್ ಭಾರ್ಗವ, ದಿವ್ಯ ಗೌಡ, ತಬಲನಾಣಿ, ಸುಧಾ ಬೆಳವಾಡಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಪ್ರಜಾಪ್ರಭುತ್ವದ ಮಹತ್ವ ಸಾರಲಿರುವ ಈ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.

ದರ್ಶನ್ ಪ್ರಕರಣದ  ಬಗ್ಗೆ  ಕಿಚ್ಚ ಹೇಳಿದ್ದು ಹೀಗೆ
20/12/2022

ದರ್ಶನ್ ಪ್ರಕರಣದ ಬಗ್ಗೆ ಕಿಚ್ಚ ಹೇಳಿದ್ದು ಹೀಗೆ

*ಡಿಸೆಂಬರ್ 22 ರಂದು ಬಿಡುಗಡೆಯಾಗಲಿದೆ*  *ಖ್ಯಾತ ನಟ ವಿಶಾಲ್ ಅಭಿನಯದ "ಲಾಠಿ".* ಅಭಿನಯದ ಜೊತೆಗೆ ಸಮಾಜಮುಖಿ ಕಾರ್ಯಗಳಿಂದಲೂ ಜನಪ್ರಿಯರಾಗಿರುವ ನ...
20/12/2022

*ಡಿಸೆಂಬರ್ 22 ರಂದು ಬಿಡುಗಡೆಯಾಗಲಿದೆ*
*ಖ್ಯಾತ ನಟ ವಿಶಾಲ್ ಅಭಿನಯದ "ಲಾಠಿ".*

ಅಭಿನಯದ ಜೊತೆಗೆ ಸಮಾಜಮುಖಿ ಕಾರ್ಯಗಳಿಂದಲೂ ಜನಪ್ರಿಯರಾಗಿರುವ ನಟ ವಿಶಾಲ್ ಅಭಿನಯದ " ಲಾಠಿ " ಚಿತ್ರ ಇದೇ ಡಿಸೆಂಬರ್ 22 ರಂದು ಬಿಡುಗಡೆಯಾಗುತ್ತಿದೆ. ಈ ಕುರಿತು ವಿಶಾಲ್ ಬೆಂಗಳೂರಿನಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದರು.

ಸಾಮಾನ್ಯವಾಗಿ ಪೊಲೀಸ್ ಕುರಿತಾದ ಸಿನಿಮಾಗಳಲ್ಲಿ ಗನ್ ಬಳಸಿರುತ್ತಾರೆ. ಏಕೆಂದರೆ ಪೊಲೀಸ್ ಅಧಿಕಾರಿಗಳ ಬಳಿ ಗನ್ ಇರತ್ತದೆ. ಆದರೆ, ಕಾನ್ಸ್‌ಟೇಬಲ್ ಹತ್ತಿರ "ಲಾಠಿ" ಇರುತ್ತದೆ. ಎಷ್ಟೋ ಹಿರಿಯ ಅಧಿಕಾರಿಗಳು ಸಹ ಅನುಭವವಿರುವ ಹಿರಿಯ ಕಾನ್ಸ್‌ಟೇಬಲ್ ಗಳ ಸಲಹೆ ತೆಗೆದುಕೊಳ್ಳುತ್ತಾರೆ. "ಲಾಠಿ" ಜನರ ರಕ್ಷಣೆಗೆ ಸದಾ ಸಿದ್ದ. ಅಂತಹ
"ಲಾಠಿ"ಯ ಸುತ್ತ ನಮ್ಮ‌ ಚಿತ್ರದ ಕಥೆ ಸಾಗುತ್ತದೆ. ತೆಲುಗು, ತಮಿಳು ಹಾಗೂ ಕನ್ನಡದಲ್ಲಿ ಡಿಸೆಂಬರ್ 22 ರಂದು ಬಿಡುಗಡೆಯಾಗುತ್ತಿದೆ. ಹಿಂದಿಯಲ್ಲಿ ಡಿಸೆಂಬರ್ 30 ರಂದು ತೆರೆ ಕಾಣಲಿದೆ. 145 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆದಿದೆ‌. ಚಿತ್ರದ ನಿಜವಾದ ಹೀರೋಗಳೆಂದರೆ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜ ಹಾಗೂ ಸಾಹಸ ನಿರ್ದೇಶಕ ಪೀಟರ್ ಹೆನ್. " ಲಾಠಿ " ಯ ಹಾಡುಗಳು, ರೀರೆಕಾರ್ಡಿಂಗ್ ಹಾಗೂ ಸಾಹಸ ಸನ್ನಿವೇಶಗಳು ಅಷ್ಟು ಅದ್ಭುತವಾಗಿ ಮೂಡಿಬಂದಿದೆ. ಕೊನೆಯ 45 ನಿಮಿಷಗಳ ಸನ್ನಿವೇಶವಂತೂ ಪ್ರೇಕ್ಷಕರನ್ನು‌‌ ತುದಿಗಾಲಿನಲ್ಲಿ ನಿಲುವಂತೆ ಮಾಡುವುದು ಖಚಿತ. ನಿರ್ದೇಶಕ ವಿನೋದ್ ಕುಮಾರ್ ಉತ್ತಮವಾಗಿ ನಿರ್ದೇಶಿಸಿದ್ದಾರೆ. "ಲಾಠಿ" ಟಿಕೆಟ್ ನ ಬೆಲೆಯ ಒಂದು ರೂಪಾಯಿಯನ್ನು ರೈತರಿಗೆ ನೀಡಲು ತೀರ್ಮಾನಿಸಿದ್ದೇನೆ. ಬೆಂಗಳೂರು ಕುಮಾರ್ ಕರ್ನಾಟಕದಾದ್ಯಂತ ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.
ನಾನು ಚಿತ್ರರಂಗಕ್ಕೆ ಬಂದು ಹದಿನೆಂಟು ವರ್ಷಗಳಾಯಿತು. ಅಂದಿನಿಂದಲೂ ನಿಮ್ಮೆಲ್ಲರ ಸಹಕಾರ ಅಪಾರ. ಈ ಚಿತ್ರಕ್ಕೂ ನಿಮ್ಮ ಬೆಂಬಲವಿರಲಿ ಎಂದರು ನಟ ವಿಶಾಲ್.

ನವರಸನ್ ಹಾಗೂ ವಿತರಕ ಬೆಂಗಳೂರು ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Address

Akhada Media Mansion, 2nd Floor, #17/3, Ashokpuram Road, Industrial Suburb, Yeshwanthpura
Bangalore
560022

Alerts

Be the first to know and let us send you an email when ಅಖಾಡ Akhada posts news and promotions. Your email address will not be used for any other purpose, and you can unsubscribe at any time.

Contact The Business

Send a message to ಅಖಾಡ Akhada:

Share