Namma Mindset

Namma Mindset ""ನಿಮ್ಮ ಆಲೋಚನೆ ಬದಲಾಯಿಸಿ, ನಿಮ್ಮ ಜೀವನ ಬದಲಾಯಿಸಿ. Motivation, growth & Success� ಬನ್ನಿ, ಒಟ್ಟಿಗೆ ಬೆಳೆಯೋಣ.

26/08/2026

"ಅನುಮಾನ ಎನ್ನುವುದು ಬದುಕನ್ನೇ ಹಾಳು ಮಾಡುವ ಗೆದ್ದಲು. ಭರವಸೆ ಮತ್ತು ನಂಬಿಕೆಯಿಂದ ಜೀವಿಸಿ, ನೆಮ್ಮದಿಯಿಂದಿರಿ. ✨🌾"

25/08/2026

⚡ ಗತಕಾಲದ ಘಟನೆಗಳಿಗೆ ನಾವು ಹೇಗೆ ಸ್ಪಂದಿಸುತ್ತೇವೆ ಎಂಬುದೇ ನಮ್ಮ ಇಂದಿನ ಜೀವನದ ಅನುಭವ.

24/08/2026

"ನಾವು ಬಿಟ್ಟು ಹೋಗುವ ನೆನಪುಗಳೇ ನಮ್ಮ ನಿಜವಾದ ಹೆಜ್ಜೆಗುರುತುಗಳು. ❤️🌿"

23/08/2026

ಯಶಸ್ಸು ಒಮ್ಮೆಲೇ ಸಿಗುವ ಸೌಭಾಗ್ಯವಲ್ಲ; ಪ್ರತಿಯೊಂದು ಕ್ಷಣದ ಶ್ರಮದ ಫಲ. 🚀⚡

22/08/2026

ಪ್ರತಿಯೊಂದು ಕತ್ತಲೆಯ ನಂತರವೂ ಬೆಳಕೊಂದು ಕಾದಿರುತ್ತದೆ. ಜೀವನದ ಹಾದಿಯಲ್ಲಿ ದುಃಖ ತಾತ್ಕಾಲಿಕ, ನಿರೀಕ್ಷೆಗಳು ಸುಳ್ಳಾಗಬಹುದು ಆದರೆ ಭರವಸೆ ಎಂದು ಸೋಲಬಾರದು. 🌾✨

21/08/2026

ಕನಿಷ್ಠ ಅವಶ್ಯಕತೆ, ಗರಿಷ್ಠ ನೆಮ್ಮದಿ. 📚✨ಕಡಿಮೆ ಖರ್ಚಿನಲ್ಲಿ ಬದುಕೋದು ಜಿಪುಣತನ ಅಲ್ಲ, ಅದು ಜಾಣತನ! 💡

19/08/2026

ಸಾಲ ತೀರಿಸಲು ಆದಾಯ ಹೆಚ್ಚಿಸಿಕೊಳ್ಳುವ ಬದಲು, ಅಪರಿಮಿತ ವೆಚ್ಚಗಳನ್ನು ನಿಯಂತ್ರಿಸುವುದೇ ನಿಜವಾದ ಜಾಣತನ. ನಮ್ಮ ತಾಳ್ಮೆ ಮತ್ತು ಹಿತಕರ ಜೀವನವೇ ನಮಗೆ ಅತಿ ದೊಡ್ಡ ಆಸ್ತಿ. 💡🌾

18/08/2026

"ಇಷ್ಟಕ್ಕೂ ಪ್ರೇಮ ಅಂದ್ರೆ ಏನು?
ಆಕರ್ಷಣೆಯೋ, ಹುಚ್ಚೋ, ಆರಾಧನೆಯೋ ಅಥವಾ ಸ್ನೇಹಕ್ಕೆ ಪರಿತಪಿಸುವ ಪ್ರಯತ್ನವೋ...?" 🤔💭

17/08/2026

ನದಿ ಎಂದಿಗೂ ಹಿಂದಕ್ಕೆ ಹರಿಯುವುದಿಲ್ಲ... ಹಾಗೆಯೇ ವಿಫಲವಾದ ಪ್ರೇಮ ಮತ್ತೆ ಸ್ನೇಹವಾಗಲು ಸಾಧ್ಯವಿಲ್ಲ. 🥀✨

15/08/2026

ಆರ್ಥಿಕ ಭದ್ರತೆ: ಮದುವೆಗೂ ಮುನ್ನ ಸ್ವಂತ ಕಾಲಿನ ಮೇಲೆ ನಿಲ್ಲುವ ಧೈರ್ಯ ಮತ್ತು ಯೋಗ್ಯತೆಯನ್ನು ಬೆಳೆಸಿಕೊಳ್ಳುವುದು ಪ್ರತಿಯೊಬ್ಬರಿಗೂ ಅತ್ಯಗತ್ಯ.

Address

Bangalore

Website

Alerts

Be the first to know and let us send you an email when Namma Mindset posts news and promotions. Your email address will not be used for any other purpose, and you can unsubscribe at any time.

Shortcuts

Share