ಸುದ್ದಿ 5 ಕನ್ನಡ

  • Home
  • ಸುದ್ದಿ 5 ಕನ್ನಡ

ಸುದ್ದಿ 5  ಕನ್ನಡ ನಿಮ್ಮ ಗ್ರಾಮದ ಸಮಸ್ಯೆಗಳ‌ ಬಗ್ಗೆ ವರದಿ ಮಾಡಬೇಕೆ? ಆಗಿದ್ರೆ ವಿಡಿಯೋ ಜೊತೆಗೆ ಮಾಹಿತಿ ನೀಡಿ..
(2)

20/07/2025

10% ಇರೋರ ಪರವಾಗಿ ಇದ್ದಾರೆ ಮೋದಿ,90% ಇರೋ ಜನರ ಪರವಾಗಿ ಕಾಂಗ್ರೆಸ್ ಇದೇ ಎಂದ ಸಿದ್ದರಾಮಯ್ಯ.!

19/07/2025

ಕೋಲಾರದಲ್ಲಿ ಕಸ ವಿಲೇವಾರಿ ಘಟಕ ಇದ್ರು ಸಹ ಕಸ ನೋಡಿ ಎಲ್ಲಿ ಹಾತ್ತಿದ್ದಾರೆ..?

19/07/2025

ಭ್ರಷ್ಟಾಚಾರ, ದಲಿತ ವಿರೋಧಿ ನೀತಿ ವಿರುದ್ಧ ಮಾಲೂರು ತಾಲ್ಲೂಕು ಕಛೇರಿ ಎದುರು ದಸಂಸ ಸಂಚಾಲಕ ಎಸ್ ಎಂ ವೆಂಕಟೇಶ್ ರಣಕಹಳೆ

19/07/2025

ಮಾಲೂರಿನ ತಿಮ್ಮನಾಯಕನಹಳ್ಳಿಯಲ್ಲಿ ಆಕ್ರಮ ಕಷರ್ ಘಟಕ ಮಾಡಿದ್ದಾರೆ ಎಂದು ಆರೋಪ

ಮಾಲೂರು ತಾಲೂಕಿನ ಟೇಕಲ್ ಹೋಬಳಿಯ ತಿಮ್ಮನಾಯಕನಹಳ್ಳಿ ಅಗ್ರಹಾರ, ಸರ್ವೆ ನಂ. 35ರಲ್ಲಿ ಬಂಡೆ ಇರುವ ಜಾಗದಲ್ಲಿ b1 ಕ್ರಷರ್ ಘಟಕ ಅನುಮತಿ ಕೊಡುವುದು ಕಾನೂನುಬಾಹಿರ ನಿಯಮಗಳನ್ನು ಗಾಳಿಗೆ ತೂರಿ ಭ್ರಷ್ಟ ಅಧಿಕಾರಿಗಳು ಮಾಲೀಕರ ಜೊತೆ ಶಾಮೀಲಾಗಿ ಐಶ್ವರ್ಯ ಕ್ರಷರ್ ಘಟಕ ನಿರ್ಮಿಸಿದ್ದಾರೆ ಸುಮಾರು 4 ಎಕರೆ ಪ್ರದೇಶದಲ್ಲಿ, ನೆಲದಿಂದ 20 ಅಡಿ ಎತ್ತರದ 15 ಲಕ್ಷ ಟನ್ ಗೂ ಹೆಚ್ಚು ಬಂಡೆ ಕಬಳಿಸಿ ಅಕ್ರಮವಾಗಿ ತೆಗೆದು, ಕೇವಲ 23,000 ಟನ್ ಮಾತ್ರ ರಾಯ ಪಾವತಿಸಿ, ಸುಮಾರು ‍50 ಕೋಟಿ ಹಗರಣ ನಡೆಧಿದೆ ಎಂದು ಸಾಮಾಜಿಕ ಕಾರ್ಯಕರ್ತ ನವೀನ್ ಆರೋಪ.

19/07/2025

ರಾಯಚೂರು ಕೆಡಿಪಿ ಸಭೆಯಲ್ಲಿ ರಮ್ಮಿ ಆಡುತ್ತಿರುವ ಅರಣ್ಯ ಇಲಾಖೆ ಅಧಿಕಾರಿ.

19/07/2025

ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮದ ನೇರಪ್ರಸಾರ

19/07/2025

ಬಿಕ್ಕಿ ಬಿಕ್ಕಿ ಅಳುತಿದ್ದ ಮಹಿಳೆಯನ್ನು ಧೈರ್ಯ ತುಂಬಿದ ರಮೇಶ್ ಕುಮಾರ್.

19/07/2025

ಧರ್ಮಸ್ಥಳದ ಕೇಸ್ ನಲ್ಲಿ ಯಾರ ಒತ್ತಡಕ್ಕೂ ಮಣಿಯೋದಿಲ್ಲ ಎಂದ ಸಿದ್ರಾಮಯ್ಯ.

18/07/2025

"ದೇಶ ಬಿಡೋದಾಗಿ ಹೇಳಿದ ದೇವೆಗೌಡರು, ಈಗ ಮೋದಿಗೆ ಮೆಚ್ಚುಗೆ? – ಕಾಂಗ್ರೆಸ್ ಮುಖಂಡ ರಮೇಶ್ ವ್ಯಂಗ್ಯ.!

18/07/2025

ಜನತೆ ಮುಂದೆ ನನ್ನ ಆಸ್ತಿ ಪಟ್ಟಿ ಬಯಲು – ನನಗೆ ಲಜ್ಜೆ ಇಲ್ಲ, ಹೆಮ್ಮೆ ಇದೆ: ಶಾಸಕ ನಂಜೇಗೌಡ.!

18/07/2025

ಸಚಿವ ಸುಧಾಕರ್ ವಿರುದ್ಧ ಸಂಸದ ಸುಧಾಕರ್ ಕೆಂಡಾಮಂಡಲ.

18/07/2025

ಬಿಜೆಪಿ ಗ್ರಾಮಾಂತರ ಯುವ ಮೋರ್ಚಾ ಅಧ್ಯಕ್ಷ ಅಭಿ ನಾಯ್ಡು ವತಿಯಿಂದ ಅನ್ನ ಸಂತರ್ಪಣೆ,

ಕೋಲಾರ : ನಗರದ ಕೋಲಾರಮ್ಮ ದೇವರ ಜನ್ಮ ದಿನೋತ್ಸವ ಹಿನ್ನೆಲೆಯಲ್ಲಿ ಕೋಲಾರ ಗ್ರಾಮಾಂತರ ಬಿಜೆಪಿ ಯುವ ಮೋರ್ಚಾ ವತಿಯಿಂದ ಅನ್ನ ಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿತ್ತು,

ಈ ಸಂದರ್ಭದಲ್ಲಿ ಯುವ ಮೋರ್ಚಾ ಗ್ರಾಮಾಂತರ ಅಧ್ಯಕ್ಷ ಅಭಿ ನಾಯ್ಡು ಮಾತನಾಡಿ ಕೋಲಾರಮ್ಮ ತಾಯಿಯ ಜನ್ಮದಿನ ತುಂಬಾ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದ್ದು ಬಿಜೆಪಿ ಯುವ ಮೋರ್ಚಾ ವತಿಯಿಂದ ಕೋಲಾರಮ್ಮ ದೇವಾಲಯದ ಮುಂಭಾಗದಲ್ಲಿ ಸಾವಿರಕ್ಕೂ ಹೆಚ್ಚು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮಾಡಲಾಗಿದ್ದು, ತುಂಬಾ ಯಶಸ್ವಿಯಾಗಿ ನಡೆಯಿತು. ಪ್ರತಿ ವರ್ಷ ಇದೇ ತರ ಕಾರ್ಯಕ್ರಮ ಮಾಡುತ್ತೇವೆ ಎಂದರು,

ಕೋಲಾರ ಬರ ಪಿಡೀತ ಪ್ರದೇಶವಾಗಿದ್ದು ಮಳೆ ಬೆಳೆ ಚೆನ್ನಾಗಿ ಆಗಬೇಕು ಎಂದು ಕೋಲಾರಮ್ಮ ತಾಯಿಯಲ್ಲಿ ಪ್ರಾರ್ಥನೆ ಮಾಡಿದ್ದೇವೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂ ಶಕ್ತಿ ಚಲಪತಿ ಮಾರ್ಗದರ್ಶನದಲ್ಲಿ ಎಲ್ಲಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಬಿಜೆಪಿ ಯುವ ಮೋರ್ಚಾ ವತಿಯಿಂದ ಮುಂದಿನ ವರ್ಷ ಸುಮಾರು 10 ಸಾವಿರ ಜನರಿಗೆ ಅನ್ನ ಸಂತರ್ಪಣೆ ಮಾಡುತ್ತೇವೆ, ನಾವೆಲ್ಲರೂ ಬದ್ದವಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್, ರಾಕೇಶ್, ಶರತ್, ಹಾಗೂ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

Address


Alerts

Be the first to know and let us send you an email when ಸುದ್ದಿ 5 ಕನ್ನಡ posts news and promotions. Your email address will not be used for any other purpose, and you can unsubscribe at any time.

Contact The Business

Send a message to ಸುದ್ದಿ 5 ಕನ್ನಡ:

Shortcuts

  • Address
  • Telephone
  • Alerts
  • Contact The Business
  • Claim ownership or report listing
  • Want your business to be the top-listed Media Company?

Share