News Cafe

News Cafe News Cafe is kannada digital media channel
https://www.facebook.com/NewsCafeMedia?mibextid=ZbWKwL

ನಮ್ಮ ಮೆಟ್ರೋದಲ್ಲಿ ಜಾವಗಲ್ ಶ್ರೀನಾಥ್  #ನಮ್ಮಮೆಟ್ರೋ
27/08/2026

ನಮ್ಮ ಮೆಟ್ರೋದಲ್ಲಿ ಜಾವಗಲ್ ಶ್ರೀನಾಥ್
#ನಮ್ಮಮೆಟ್ರೋ

 -2026: ಎಂಜಿನಿಯರಿಂಗ್ ಸೇರಿದಂತೆ ಇತರ ಸಿಇಟಿ ಕೋರ್ಸ್ ಗಳ ಪ್ರವೇಶಕ್ಕೆ ಚಾಯ್ಸ್ ದಾಖಲಿಸಲು ಆ.29ರವರೆಗೆ ದಿನಾಂಕ ವಿಸ್ತರಿಸಲಾಗಿದೆ. ಶುಲ್ಕ ಪಾವ...
27/08/2026

-2026: ಎಂಜಿನಿಯರಿಂಗ್ ಸೇರಿದಂತೆ ಇತರ ಸಿಇಟಿ ಕೋರ್ಸ್ ಗಳ ಪ್ರವೇಶಕ್ಕೆ ಚಾಯ್ಸ್ ದಾಖಲಿಸಲು ಆ.29ರವರೆಗೆ ದಿನಾಂಕ ವಿಸ್ತರಿಸಲಾಗಿದೆ. ಶುಲ್ಕ ಪಾವತಿಸಿ ಕಾಲೇಜುಗಳಲ್ಲಿ ವರದಿ ಮಾಡಿಕೊಳ್ಳಲು ಆ.31ರವರಗೆ ಅವಕಾಶ ನೀಡಲಾಗಿದೆ.

27/08/2026

ಹೈಟೆಕ್ ತೆಂಗು ಸಂಸ್ಕರಣ ಘಟಕ
ಪೂರ್ತಿ ವೀಡಿಯೋ NewsCafe Kannada YouTubeನಲ್ಲಿ ನೋಡಿ
#ಹೈಟೆಕ್ #ಹೈಟೆಕ್_ತೆಂಗು_ಸಂಸ್ಕರಣೆ #ತೆಂಗುಸಂಸ್ಕರಣಘಟಕ #ತೆಂಗು #ಕೃಷಿಉದ್ಯಮ #ಮೌಲ್ಯವರ್ಧಿತಉತ್ಪನ್ನಗಳು

27/08/2026
27/08/2026

ಶ್ರೀರಾಮ್ ಆಟೋಮಾಲ್, ಯಲಹಂಕದಲ್ಲಿ ಇದೇ ಭಾನುವಾರ, ಆಗಸ್ಟ್ 30ರಂದು ಸೂಪರ್ ಸಂಡೇ ಸೂಪರ್ ಆಕ್ಷನ್ ನಡೆಯಲಿದೆ. Yellow Board, White Board ಕಾರುಗಳು, Goods ವಾಹನಗಳು ಸೇರಿದಂತೆ 100ಕ್ಕೂ ಹೆಚ್ಚು ವಾಹನಗಳು, RC ಹಾಗೂ Without RC ವಾಹನಗಳೊಂದಿಗೆ ಹರಾಜಿನಲ್ಲಿ ಭಾಗವಹಿಸಲಿವೆ. ಹರಾಜಿನಲ್ಲಿ ಭಾಗವಹಿಸಲು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಹಾಗೂ ₹20,120 ಠೇವಣಿಯೊಂದಿಗೆ ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳಬಹುದು. ಉತ್ತಮ ಗುಣಮಟ್ಟದ ವಾಹನಗಳನ್ನು ಸ್ಪರ್ಧಾತ್ಮಕ ದರದಲ್ಲಿ ಖರೀದಿಸಲು ಇದು ಉತ್ತಮ ಅವಕಾಶವಾಗಿದ್ದು, ಆಸಕ್ತರು ತಪ್ಪದೇ ಭಾಗವಹಿಸಿ.

*URGENT* all State Chief Secretaries are requested to arrange for details (name contact number etc.) of Persons likely t...
27/08/2026

*URGENT* all State Chief Secretaries are requested to arrange for details (name contact number etc.) of Persons likely to be missing in yesterdays Nepal incident. Such collected details may pl be shared on private message. This will help MEA which is trying hard to connect with such families. Regards- JS DM MHA

27/08/2026

ಶ್ರೀರಾಮ್ ಆಟೋಮಾಲ್, ಯಲಹಂಕದಲ್ಲಿ ಇದೇ ಭಾನುವಾರ, ಆಗಸ್ಟ್ 30ರಂದು ಸೂಪರ್ ಸಂಡೇ ಸೂಪರ್ ಆಕ್ಷನ್ ನಡೆಯಲಿದೆ. Yellow Board, White Board ಕಾರುಗಳು, Goods ವಾಹನಗಳು ಸೇರಿದಂತೆ 100ಕ್ಕೂ ಹೆಚ್ಚು ವಾಹನಗಳು, RC ಹಾಗೂ Without RC ವಾಹನಗಳೊಂದಿಗೆ ಹರಾಜಿನಲ್ಲಿ ಭಾಗವಹಿಸಲಿವೆ. ಹರಾಜಿನಲ್ಲಿ ಭಾಗವಹಿಸಲು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಹಾಗೂ ₹20,120 ಠೇವಣಿಯೊಂದಿಗೆ ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳಬಹುದು. ಉತ್ತಮ ಗುಣಮಟ್ಟದ ವಾಹನಗಳನ್ನು ಸ್ಪರ್ಧಾತ್ಮಕ ದರದಲ್ಲಿ ಖರೀದಿಸಲು ಇದು ಉತ್ತಮ ಅವಕಾಶವಾಗಿದ್ದು, ಆಸಕ್ತರು ತಪ್ಪದೇ ಭಾಗವಹಿಸಿ.

ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಸಿ.ಟಿ. ರವಿ ಅವರು ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದರು. #ಸಿದ್ದರಾಮಯ್ಯ  #ಸಿಟಿರವ...
26/08/2026

ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಸಿ.ಟಿ. ರವಿ ಅವರು ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದರು.
#ಸಿದ್ದರಾಮಯ್ಯ #ಸಿಟಿರವಿ

Address

Bangalore

Website

Alerts

Be the first to know and let us send you an email when News Cafe posts news and promotions. Your email address will not be used for any other purpose, and you can unsubscribe at any time.

Shortcuts

Share