08/05/2026
ನಟಿ ವಿಜಯಲಕ್ಷ್ಮಿ ಅವರ ಹೊಸ ಸೀರೆ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಗಮನ ಸೆಳೆಯುತ್ತಿದೆ.
ಸಾಂಪ್ರದಾಯಿಕ ಸೀರೆ ಧರಣಿಯಲ್ಲಿ ಎಲಿಗಂಟ್ ಆಗಿ ಕಾಣಿಸಿಕೊಂಡಿರುವ ವಿಜಯಲಕ್ಷ್ಮಿ, ತಮ್ಮ ಇತ್ತೀಚಿನ ಫೋಟೋಗಳನ್ನು ಹಂಚಿಕೊಂಡಿದ್ದು ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತಿದೆ. ಸರಳತೆ ಮತ್ತು ಕ್ಲಾಸಿಕ್ ಸ್ಟೈಲ್‌ನ ಸಂಯೋಜನೆಯಾಗಿ ಅವರ ಈ ಲುಕ್ ಇದೀಗ ವೈರಲ್ ಆಗಿದೆ.
ಫೋಟೋಗಳಲ್ಲಿ ವಿಜಯಲಕ್ಷ್ಮಿ ಅವರ ನೈಸರ್ಗಿಕ ನಗು ಹಾಗೂ ಸಾಂಪ್ರದಾಯಿಕ ಸೌಂದರ್ಯ ಮತ್ತಷ್ಟು ಹೈಲೈಟ್ ಆಗಿದ್ದು, ಅಭಿಮಾನಿಗಳು ಕಾಮೆಂಟ್‌ಗಳ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.