Revenue Facts

Revenue Facts Contact information, map and directions, contact form, opening hours, services, ratings, photos, videos and announcements from Revenue Facts, News & Media Website, #29, NGF Layout Nagarabhavi 2nd stage Bengaluru Nammura thindi, Bangalore.

An unique page dedicated to Kannadigas to create awareness about Revenue Laws, Real Estate Scams, Investment on Housing Projects, Finance Guide, Vaastu and lot more.

HSLN GLOBAL SMART SCHOOL  Hesaraghatta Admission Open for 2024-25
23/02/2024

HSLN GLOBAL SMART SCHOOL Hesaraghatta
Admission Open for 2024-25

23/02/2024
30/01/2024

River Shape : ಭಾರತದಲ್ಲಿದೆ ಜನರಿಗೆ ಶಾಪ ಕೊಡೋ ನದಿಗಳು | Revenue Facts

27/01/2024

Viral Video : ಮದುವೆ ಆಗದ ಪುರುಷರಿಗೆ ಸಿಗ್ತಾರೆ ರೆಡಿಮೆಡ್ ಹೆಂಡ್ತೀರು | Revenue Facts

26/01/2024

Mystery Well : ಗುಪ್ತನಿಧಿ ಇರೋ ಬಾವಿಗಿಳಿದವರು ಏನಾದ್ರು..? | Revenue Facts

25/01/2024

ಮಣ್ಣಿನ ಗೊಂಬೆ ಕೊಟ್ರೆ.. ಮನೆ, ಮಗು ಕರುಣಿಸ್ತಾನೆ | Revenue Facts

24/01/2024

Colors River : ಈ ನದಿಯಲ್ಲಿ ಹರಿಯುತ್ತೆ ಐದು ಬಣ್ಣಗಳ ನೀರು | Revenue Facts

23/01/2024

Match Box Devil : ಅಲ್ಲಿದೆ ಹೊಗೆ ಬಿಡೋ ಬ್ರಿಟಿಷ್ ಭೂತ..! | Revenue Facts

22/01/2024

Ayodhya Ram Mandir : ರಾಮಮಂದಿರ ನಿರ್ಮಾಣದ ಹಿಂದಿದೆ ರೋಚಕ ಇತಿಹಾಸ | Revenue Facts

22/01/2024

Devils Temple : ದೇವರನ್ನೇ ಓಡಿಸಿದ ದೆವ್ವಗಳ ದೇಗುಲ ಕರ್ನಾಟಕದಲ್ಲಿಯೇ ಇದೆ.. !! | Ghost Temple Documentary



Ghost Temple in Karnataka, Ghost vs God Ghosts powerful Temple in Karnataka.

ನೀವು ಎಲ್ಲೇ ನೋಡಿ.. ಒಂದು ದೇಗುಲವನ್ನ ರಾಜ-ಮಹಾರಾಜರು ನಿರ್ಮಿಸಿರುತ್ತಾರೆ. ಅದಕ್ಕೆ ಅನೇಕ ವರ್ಷಗಳು ಕೂಡಾ ಹಿಡಿದಿರುತ್ವೆ. ನೂರಾರು ನುರಿತ ಶ್ರಮಿಕರು ಇದಕ್ಕೆ ಕಷ್ಟ ಪಟ್ಟಿರುತ್ತಾರೆ. ಹೀಗಿರುವಾಗ ಒಂದು ದೇವಸ್ಥಾನವನ್ನ ಭೂತಗಳು ನಿರ್ಮಾಣ ಮಾಡಿದ್ವು ಅಂದ್ರೆ.. ಅದು ಅಚ್ಚರಿಯೇ ಸರಿ.. ಅದ್ರಲ್ಲೂ ಆ ದೇಗುಲವನ್ನ ಒಂದೇ ರಾತ್ರಿಯಲ್ಲಿ ಪ್ರೇತಾತ್ಮಗಳು ನಿರ್ಮಾಣ ಮಾಡಿದವಂತೆ. ಇದು ಇರೋದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಿಂದ 20 ಕಿ.ಮೀ ದೂರದಲ್ಲಿ ಬೊಮ್ಮಾವರ ಎನ್ನುವ ಗ್ರಾಮದಲ್ಲಿ.
ಸುಮಾರು 600 ವರ್ಷಗಳ ಹಿಂದೆ ಇದೇ ಗ್ರಾಮದಲ್ಲಿ ಬುಚ್ಚಯ್ಯ ಅನ್ನೋ ಹಿರಿಯರೊಬ್ಬರು ಇದ್ದರಂತೆ. ಅವರ ನೇತೃತ್ವದಲ್ಲಿ ಜನರು ಒಂದು ಶಿವನ ಗುಡಿ ನಿರ್ಮಾಣ ಮಾಡಿದರಂತೆ. ಆದ್ರೆ.. ಆದರೆ ದೇವಸ್ಥಾನ ನಿರ್ಮಾಣವಾದ ಮರುದಿನವೇ ದೆವ್ವಗಳು ಆ ದೇವಾಲಯವನ್ನು ಕೆಡವಿ ಹಾಕಿದ್ದವಂತೆ. ಇದ್ರಿಂದ ಬುಚ್ಚಯ್ಯನವರು ತಮ್ಮ ಮಂತ್ರಶಕ್ತಿಯಿಂದ ಭೂತಗಳನ್ನ ಬಂಧಿಸಿದರಂತೆ. ಇದರಿಂದ ಬೆದರಿದ ಪ್ರೇತಾತ್ಮಗಳು ಒಂದೇ ದಿನದಲ್ಲಿ ದೇಗುಲ ಕಟ್ಟುವ ವಾಗ್ದಾನ ನೀಡಿ ಮುಕ್ತಿ ಪಡೆದುಕೊಂಡವಂತೆ. ಹಾಗೇ ಕೊಟ್ಟ ಮಾತಿನಂತೆ ಒಂದೇ ದಿನದಲ್ಲಿ ದೇಗುಲವನ್ನ ನಿರ್ಮಾಣ ಮಾಡಿದವಂತೆ. ಇಲ್ಲಿ ಇವತ್ತಿಗೂ ಸುಂದರೇಶ್ವರ ನೆಲೆಯಾಗಿದ್ದು ಭಕ್ತರ ಕಷ್ಟಗಳನ್ನ ಕಳೆಯುತ್ತಾ ಬಂದಿದ್ದಾನೆ.

Address

#29, NGF Layout Nagarabhavi 2nd Stage Bengaluru Nammura Thindi
Bangalore
560072

Alerts

Be the first to know and let us send you an email when Revenue Facts posts news and promotions. Your email address will not be used for any other purpose, and you can unsubscribe at any time.

Contact The Business

Send a message to Revenue Facts:

Share