Sarkaari Baabu

Sarkaari Baabu NEWS VIEWS AND LEAK'S

08/05/2026

"ಯಡಿಯೂರಪ್ಪನವರ ರಾಜಕೀಯ ಹಾದಿಯ ನೆನಪಿನಲ್ಲಿ ಕಾರು ಅಭಿಮಾನೋತ್ಸವ ಸಂಭ್ರಮ"
Sarkaari Baabu

08/05/2026

ಹಾಸನ :
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಗ್ರಾಮಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆಗಮಿಸಿದ್ದಾರೆ. ಹುಟ್ಟೂರಿಗೆ ಭೇಟಿ ನೀಡಿದ ಅವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.
Sarkaari Baabu

ಬೆಂಗಳೂರಲ್ಲಿ ಹಣಕ್ಕಾಗಿ ಮಹಿಳೆಗೆ ಅಪಘಾತವೆಸಗಿ ಕೊಲೆ..! ಐದು ಮಂದಿ ಗ್ಯಾಂಗ್ ನ ಘನಘೋರ ಕೃತ್ಯ:ಏಪ್ರಿಲ್ 21ರಂದು ಕುರುಬರಹಳ್ಳಿಯ ಪೈಪ್‌ಲೈನ್ ರಸ್...
08/05/2026

ಬೆಂಗಳೂರಲ್ಲಿ ಹಣಕ್ಕಾಗಿ ಮಹಿಳೆಗೆ ಅಪಘಾತವೆಸಗಿ ಕೊಲೆ..! ಐದು ಮಂದಿ ಗ್ಯಾಂಗ್ ನ ಘನಘೋರ ಕೃತ್ಯ:
ಏಪ್ರಿಲ್ 21ರಂದು ಕುರುಬರಹಳ್ಳಿಯ ಪೈಪ್‌ಲೈನ್ ರಸ್ತೆಯಲ್ಲಿ ನಡೆದಿದ್ದ ಘಟನೆ ಮೊದಲಿಗೆ ಅಪಘಾತ ಎಂದು ದಾಖಲಿಸಲಾಗಿತ್ತು. ಬೈಕ್ ಡಿಕ್ಕಿಯಿಂದ ವಿಜಯಲಕ್ಷ್ಮಿ ಎಂಬ ಮಹಿಳೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿತ್ತು. ಆದರೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ನಡೆಸಿದ ತನಿಖೆಯಲ್ಲಿ ಇದು ಕೇವಲ ಅಪಘಾತವಲ್ಲ, ಪೂರ್ವನಿಯೋಜಿತ ಕೊಲೆ ಎಂಬುದು ಬಯಲಾಗಿದೆ. ಪೊಲೀಸರು ರಾಕೇಶ್, ಮಂಜುನಾಥ್, ಚೇತನ್, ಪ್ರದೀಪ್ ಮತ್ತು ಯೋಹಾನ್ ಎಂಬ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
Sarkaari Baabu

ಚಿಕ್ಕಬಳ್ಳಾಪುರ"ವರಸೆಯಲ್ಲಿ ತಮ್ಮನಾಗುವವನ ಜೊತೆ ಹಸೆಮಣೆ ಏರಿದ ಅಕ್ಕ!ದೇವನಹಳ್ಳಿಯ ಸಾವಕನಹಳ್ಳಿ ಮೂಲದ ಶಶಿಕಲಾ ಹಾಗೂ ಹೊಸಕೋಟೆಯ ಪ್ರವೀಣ್ ನಡುವೆ ...
08/05/2026

ಚಿಕ್ಕಬಳ್ಳಾಪುರ
"ವರಸೆಯಲ್ಲಿ ತಮ್ಮನಾಗುವವನ ಜೊತೆ ಹಸೆಮಣೆ ಏರಿದ ಅಕ್ಕ!
ದೇವನಹಳ್ಳಿಯ ಸಾವಕನಹಳ್ಳಿ ಮೂಲದ ಶಶಿಕಲಾ ಹಾಗೂ ಹೊಸಕೋಟೆಯ ಪ್ರವೀಣ್ ನಡುವೆ ಕಳೆದ ಮೂರು ವರ್ಷಗಳಿಂದ ಪ್ರೀತಿ ಸಂಬಂಧ ಇದ್ದು, ಬಳಿಕ ಇಬ್ಬರೂ ಮದುವೆಯಾಗಿದ್ದಾರೆ , ಇವರಿಬ್ಬರ ತಾಯಂದಿರಿಬ್ಬರು ಅಕ್ಕ-ತಂಗಿಯರಾಗಿರುವ ಹಿನ್ನೆಲೆಯಲ್ಲಿ ಇವರಿಬ್ಬರು ವರಸೆಯಲ್ಲಿ ಅಕ್ಕ-ತಮ್ಮ ಪೋಷಕರ ವಿರೋಧದ ನಡುವೆಯೂ ಈ ಜೋಡಿ ಚಿಕ್ಕಬಳ್ಳಾಪುರ ಸಮೀಪದ ಅಂಗಟ್ಟದ ಶಿವನ ಗುಡಿಯಲ್ಲಿ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದಿದ್ದಾರೆ.
Sarkaari Baabu

08/05/2026

ಚಾಮರಾಜನಗರ:
ಮಂಗನಿಗೆ ಸ್ಟೈಲಿಷ್ ಕಟಿಂಗ್! ಗ್ರಾಹಕರಂತೆ ಬಂದ ಮಂಗ; ಸಲೂನ್‌ನಲ್ಲಿ ಮಾಡಿಸಿಕೊಂಡ ಕೇಶ ವಿನ್ಯಾಸ
Sarkaari Baabu

08/05/2026

“ಏರ್‌ಪೋರ್ಟ್ ರೀಚ್ ಆಗೋ ವೇಳೆಗೆ ತಲೆನೋವು, ಹೊಟ್ಟೆನೋವು ಬಂತು”
ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ. ಯುವತಿಯೊಬ್ಬಳು ಬೆಳ್ಳಂದೂರಿನಿಂದ ಕೆಂಪೇಗೌಡ ಏರ್‌ಪೋರ್ಟ್‌ಗೆ ತೆರಳಿದ ಅನುಭವವನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Sarkaari Baabu

ಮಡಿಕೇರಿ:ಹೃದಯಾಘಾತಕ್ಕೊಳಗಾದ ಚಾಲಕನ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದ ಘಟನೆ ಮಡಿಕೇರಿ ಹೊರವಲಯದ ತಾಳ್ಮನೆ ಬಳಿ ನಡೆದಿದೆ. ಬೆಂಗಳೂರಿ...
08/05/2026

ಮಡಿಕೇರಿ:
ಹೃದಯಾಘಾತಕ್ಕೊಳಗಾದ ಚಾಲಕನ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದ ಘಟನೆ ಮಡಿಕೇರಿ ಹೊರವಲಯದ ತಾಳ್ಮನೆ ಬಳಿ ನಡೆದಿದೆ. ಬೆಂಗಳೂರಿನಿಂದ ಸುಳ್ಯ ಕಡೆಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್ ರಸ್ತೆ ಪಕ್ಕಕ್ಕೆ ಗುದ್ದಿದ್ದು, ಚಾಲಕ ಸಾವನ್ನಪ್ಪಿದ್ದಾರೆ.

08/05/2026

ಮಂಡ್ಯ:
ಶ್ರೀರಂಗಪಟ್ಟಣದಲ್ಲಿ ಕೈಗಾರಿಕಾ ಸ್ಥಾಪನೆಗೆ 800 ಎಕರೆ ಸರ್ಕಾರಿ ಜಮೀನು ಲಭ್ಯವಿದೆ ಎಂಬ ತಹಶೀಲ್ದಾರ್ ವರದಿ ಹಿನ್ನೆಲೆ ರಾಜಕೀಯ ಚರ್ಚೆಗಳು ಜೋರಾಗಿವೆ. ಈ ನಡುವೆ ಕೇಂದ್ರದ ಕೈಗಾರಿಕೆ ಸ್ಥಾಪನೆ ವಿಚಾರವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಜೊತೆ ಮಾತನಾಡಲು ನಾನು ಯಾವಾಗಲೂ ಸಿದ್ಧ ಎಂದು ಶಾಸಕ ರಮೇಶ್ ಬಾಬು ಹೇಳಿದ್ದಾರೆ.
Sarkaari Baabu

ಅಪರಿಚಿತ ಮಹಿಳೆಯರಿಂದ ಹನಿಟ್ರಾಪ್ ಬೀತಿ IPL ಆಟಗಾರರಿಗೆ ಕಠಿಣ ನಿಯಮ ಜಾರಿ ಮಾಡಿದ BCCI. ನಿಯಮ ಮೀರಿ ನಡೆದುಕೊಳ್ಳದಂತೆ ಕಟ್ಟು ನಿಟ್ಟಿನ ಆದೇಶ.
07/05/2026

ಅಪರಿಚಿತ ಮಹಿಳೆಯರಿಂದ ಹನಿಟ್ರಾಪ್ ಬೀತಿ IPL ಆಟಗಾರರಿಗೆ ಕಠಿಣ ನಿಯಮ ಜಾರಿ ಮಾಡಿದ BCCI.

ನಿಯಮ ಮೀರಿ ನಡೆದುಕೊಳ್ಳದಂತೆ ಕಟ್ಟು ನಿಟ್ಟಿನ ಆದೇಶ.

07/05/2026
Bengaluru:ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ವಿಷಾದನೀಯ ಘಟನೆಯೊಂದು ನಡೆದಿದೆ. ಉದ್ಯಾನವನದ ಆಕರ್ಷಣೆಯಾಗಿದ್ದ 'ಶಿವಾನಿ' ಎಂಬ ಜಿರಾ...
07/05/2026

Bengaluru:
ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ವಿಷಾದನೀಯ ಘಟನೆಯೊಂದು ನಡೆದಿದೆ. ಉದ್ಯಾನವನದ ಆಕರ್ಷಣೆಯಾಗಿದ್ದ 'ಶಿವಾನಿ' ಎಂಬ ಜಿರಾಫೆ ಸಾವನ್ನಪ್ಪಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಈ ಜಿರಾಫೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.
Sarkaari Baabu

Address

Bangalore

Website

Alerts

Be the first to know and let us send you an email when Sarkaari Baabu posts news and promotions. Your email address will not be used for any other purpose, and you can unsubscribe at any time.

Contact The Business

Send a message to Sarkaari Baabu:

Share