Sarkaari Baabu

Sarkaari Baabu NEWS VIEWS AND LEAK'S

09/06/2026

"ಸಲಹೆ ಕೇಳಿದ ಮುಖ್ಯಮಂತ್ರಿಗೆ ಅದೇ ಸ್ಟೈಲ್ ಅಲ್ಲಿ ಟಾಂಗ್ ಕೊಟ್ಟ ಕುಮಾರಣ್ಣ"
Sarkaari Baabu

06/06/2026

Bengaluru:
"ನಗರಾಭಿವೃದ್ಧಿ ಖಾತೆ ಕೇಳಿದ್ದು ತಪ್ಪೇನಿಲ್ಲ ಎಲ್ಲವೂ ಬಗೆಹರಿಯುವ ವಿಶ್ವಾಸವಿದೆ"
Sarkaari Baabu

02/06/2026

Bengaluru:
"ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕ್ರಿಮಿನಲ್ ಮೊಕದ್ದಮೆ ಹಿಂಪಡೆಯುವುದು ಖಂಡನೀಯ – ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ"
Sarkaari Baabu

02/06/2026

"ಜಮೀರ್ ಸರ್ಕಾರಿ ನಿವಾಸದಲ್ಲಿ ಡಿಕೆ ಸುರೇಶ್ ಸಭೆ: ಆಡಿಯೋ ವೈರಲ್ ವಿಚಾರದ ಮೇಲೆ ಮಹತ್ವದ ಚರ್ಚೆ"
Sarkaari Baabu

01/06/2026

Gadag:
"ನಾನು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ" – ಹೈಕಮಾಂಡ್‌ಗೆ ರೋಣ ಶಾಸಕ ಜಿ.ಎಸ್. ಪಾಟೀಲ್ ನೇರ ಸಂದೇಶ.
Sarkaari Baabu

01/06/2026

Mandya:
"ದಲಿತ ನಾಯಕ ಪ್ರಿಯಾಂಕ್ ಖರ್ಗೆಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು: ಮಂಡ್ಯ ಸಭೆಯಲ್ಲಿ ಹಕ್ಕೊತ್ತಾಯ"
Sarkaari Baabu

01/06/2026

Davanagere:
ಜಮೀರ್ ಆಡಿಯೋ ವೈರಲ್: "ಮೊದಲು ತನಿಖೆ ಆಗಲಿ" - ಶಾಸಕ ಸಮರ್ಥ್
Sarkaari Baabu DavanagereNews

01/06/2026

"ಎನ್.ಎ. ಹ್ಯಾರಿಸ್‌ಗೆ ಡಿಸಿಎಂ ಸ್ಥಾನ ಸಿಗಲಿ: ಆದಿಶಕ್ತಿ ತಾಯಿಯ ಸನ್ನಿಧಿಯಲ್ಲಿ ವಿಶೇಷ ಪೂಜೆ"
Sarkaari Baabu

01/06/2026

ಚಿಕ್ಕಬಳ್ಳಾಪುರ:
ಬಾಗೇಪಲ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿಗೆ ಸಚಿವ ಸ್ಥಾನ ನೀಡುವಂತೆ ಮುಸ್ಲಿಂ ಸಮುದಾಯದ ಮುಖಂಡರು ಮತ್ತು ಧರ್ಮಗುರುಗಳು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಬಾಗೇಪಲ್ಲಿ ಪಟ್ಟಣದ ಹಜರತ್ ಷೇಕ್ ಶಾವಲಿ ದರ್ಗಾದಲ್ಲಿ ಈ ಪ್ರಾರ್ಥನೆ ನಡೆಯಿತು.
Sarkaari Baabu

01/06/2026

Bengaluru:
"ಕೆ ವೆಂಕಟಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ: ದಲಿತ ನಾಯಕರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯ"
ಕೆಪಿಸಿಸಿ ಕಚೇರಿ ಎದುರು ದಲಿತ ಸಮುದಾಯದ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದಲ್ಲಿ ದಲಿತ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದರು. ಜಿ. ಪರಮೇಶ್ವರ್, ಕೆ.ಎಚ್. ಮುನಿಯಪ್ಪ ಹಾಗೂ ಹೆಚ್.ಸಿ. ಮಹದೇವಪ್ಪ ಅವರಂತಹ ಹಿರಿಯ ದಲಿತ ನಾಯಕರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
Sarkaari Baabu

Address

Bangalore

Website

Alerts

Be the first to know and let us send you an email when Sarkaari Baabu posts news and promotions. Your email address will not be used for any other purpose, and you can unsubscribe at any time.

Contact The Business

Send a message to Sarkaari Baabu:

Shortcuts

Share