knagarajukrv

knagarajukrv business development

18/08/2026

ಪ್ರಜಾಪ್ರಭುತ್ವದಲ್ಲಿ ಜನರೇ ಸಾರ್ವಭೌಮರು. ಈ ಮನುಷ್ಯ ಯೋಗ್ಯನಿದ್ದಾನೆ, ಅರ್ಹನಿದ್ದಾನೆ ಇವನಿಗೆ ಅವಕಾಶ ಕೊಡಬೇಕು ಎಂದಾಗ ಪಟ್ಟಾಭಿಷೇಕ ತಾನಾಗಿಯೇ ಆಗುತ್ತದೆ.

ನನ್ನ ರೈತಪರ ನಿಲುವು ಎಂದಿಗೂ ಬದಲಾಗುವುದಿಲ್ಲ. ರೈತರಿಗೆ ನ್ಯಾಯ ದೊರೆಯುವವರೆಗೆ ನನ್ನ ಹೋರಾಟ ನಿರಂತರ.

ನಮ್ಮ ಭೂಮಿ- ನಮ್ಮ ಹಕ್ಕು

#ಬಿಡದಿ_ಉಳಿಸಿ
#ಫ್ರೀಡಂಪಾರ್ಕ್_ಬಹಿರಂಗ_ಸಭೆ

17/08/2026

ನಾಗರಪಂಚಮಿಯ ಹಾರ್ದಿಕ ಶುಭಾಶಯಗಳು.

ಉತ್ತರ ಕರ್ನಾಟಕದಲ್ಲಿ ನಾಗರಪಂಚಮಿಯನ್ನು ರೊಟ್ಟಿಪಂಚಮಿ, ಜೋಕಾಲಿ ಹಬ್ಬ ಎಂದು ವಿಶಿಷ್ಟವಾಗಿ ಆಚರಿಸುತ್ತಾರೆ.

ಸಹೋದರ–ಸಹೋದರಿಯರ ಬಾಂಧವ್ಯ, ನಾಗದೇವತೆಗಳ ಆರಾಧನೆ, ಜಾನಪದ ಸೊಗಡು ಎಲ್ಲವೂ ಈ ಹಬ್ಬದಲ್ಲಿ ಸೇರಿವೆ.

ಈ ಪಂಚಮಿ ಹಬ್ಬವು ಎಲ್ಲರ ಬಾಳಲ್ಲೂ ಸಂತಸ, ಸಡಗರ ಹಾಗೂ ಸಂಸ್ಕೃತಿಯ ಸವಿನೆನಪನ್ನು ತರಲಿ.

15/08/2026

ನಾಡಿನ ಜನತೆಗೆ 80ನೇ ಸ್ವಾತಂತ್ರ್ಯ ದಿನದ ಶುಭಾಶಯಗಳು

12/08/2026

ಈ ವಿಷಯದ ಬಗ್ಗೆ ನೀಮ್ಮ ಅಭಿಪ್ರಾಯ ತಿಳಿಸಿ ಸ್ನೇಹಿತರೆ

04/08/2026

ಸಮಸ್ತ ಜನತೆಗೆ ನಾಡದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವದ ಭಕ್ತಿಪೂರ್ವಕ ಶುಭಾಶಯಗಳು.

ನಾಡಿನ ಸಮಸ್ತ ಜನತೆಯ ಮೇಲೆಯೂ ಅಮ್ಮನ ಕೃಪೆ ಹಾಗೂ ಆಶೀರ್ವಾದ ಇರಲಿ ಹಾಗೂ ಎಲ್ಲೆಡೆ ಸುಖಶಾಂತಿ, ನೆಮ್ಮದಿ ಸಮೃದ್ಧಿ ನೆಲೆಸುವಂತೆ ಅಮ್ಮನವರಲ್ಲಿ ಪ್ರಾರ್ಥಿಸುತ್ತೇನೆ.

ಎಲ್ಲರಿಗೂ ಶುಭವಾಗಲಿ 🙏

#ಶ್ರೀಚಾಮುಂಡೇಶ್ವರಿ

Address

Bangalore

Website

Alerts

Be the first to know and let us send you an email when knagarajukrv posts news and promotions. Your email address will not be used for any other purpose, and you can unsubscribe at any time.

Shortcuts

Share

Category