Lucky TV Kannada

Lucky TV Kannada ಶ್ರೀ ಸಾಮಾನ್ಯರ ಧ್ವನಿ....A Common Man's Voice

tirupathi balaji quick darshan daily tour package from bengaluru to tirupathi.. for bookings contact 090362 26471
29/01/2024

tirupathi balaji quick darshan daily tour package from bengaluru to tirupathi.. for bookings contact 090362 26471

24/01/2024
26/04/2023

ಕೆಆರ್ ಪುರ ಸಮಗ್ರ ಅಭಿವೃದ್ದಿ ನನ್ನ ಗುರಿ..
ಜೆಡಿಎಸ್ ಅಭ್ಯರ್ಥಿ ಸಿ.ವೆಂಕಟಾಚಲಪತಿ ಹೇಳಿಕೆ.
ಪಂಚರತ್ನ ಪ್ರಣಾಳಿಕೆಯನ್ನು ಜನ ಮೆಚ್ಚಿದ್ದಾರೆ.
ಕೆಆರ್ ಪುರದ ಮತದಾರರು ನನ್ನ ಕೈ ಬಿಡುವುದಿಲ್ಲ. ನಮ್ಮ ಪ್ರಣಾಳಿಕೆ, ಹೆಚ್ ಡಿ ಕುಮಾರಸ್ವಾಮಿ ನಮ್ಮ ಶಕ್ತಿ, ಭ್ರಷ್ಟಾಚಾರ ರಹಿತ ಮುಕ್ತ ಆಡಳಿತಕ್ಕಾಗಿ ಜನ ನನ್ನ ಬೆಂಬಲಿಸುತ್ತಾರೆ,
ಕೆಆರ್ ಪುರ ಜೆಡಿಎಸ್ ಅಭ್ಯರ್ಥಿ ಸಿ.ವೆಂಕಟಾಚಲಪತಿ ವಿಶ್ವಾಸ.

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್. 189 ವಿಧಾನಸಭೆ ಕ್ಷೇತ್ರಗಳಿಗೆ ಟಿಕಟ್ ಘೋಷಿಸಿದ ಬಿಜೆಪಿಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ1...
11/04/2023

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್.
189 ವಿಧಾನಸಭೆ ಕ್ಷೇತ್ರಗಳಿಗೆ ಟಿಕಟ್ ಘೋಷಿಸಿದ ಬಿಜೆಪಿ
ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
189 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟ
ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಟ್ಟಿ ಪ್ರಕಟ
35 ಕ್ಷೇತ್ರಗಳ ಟಿಕೆಟ್ ಬಾಕಿ ಉಳಿಸಿಕೊಂಡ ಬಿಜೆಪಿ
52 ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಬಿಜೆಪಿ ಟಿಕೆಟ್
ಈ ಪಟ್ಟಿಯಲ್ಲಿ 9 ಮಂದಿ ವೈದ್ಯರಿಗೆ ಟಿಕೆಟ್
ಹಿಂದುಳಿದ ವರ್ಗಕ್ಕೆ 32
8 ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್
5 ವಕೀಲರು, 3ಶಿಕ್ಷಣ ತಜ್ಙರಿಗೆ ಟಿಕೆಟ್
ನಿವೃತ್ತ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಗೂ ಟಿಕೆಟ್

10/04/2023

ಕೆಆರ್ ಪುರ ಜೆಡಿಎಸ್ ಪ್ರಚಾರ ವಾಹನಕ್ಕೆ ಚಾಲನೆ. ದೇವರಿಗೆ ಪೂಜೆ ಸಲ್ಲಿಸಿ ಪ್ರಚಾರ ವಾಹನಕ್ಕೆ ಚಾಲನೆ. ಪ್ರತಿ ವಾರ್ಡ್ ನಲ್ಲೂ ಸಂಚರಿಸಲಿರುವ ಪ್ರಚಾರ ವಾಹನ.

08/04/2023

ಯರನಪಾಳ್ಯದಲ್ಲಿ ಐತಿಹಾಸಿಕ ಊರ ಹಬ್ಬ ಆಚರಣೆ.
ಏಪ್ರಿಲ್ 3 ರಿಂದ 6 ರವರೆಗೆ ನಡೆದ ಊರಹಬ್ಬ. 20 ವರ್ಷಗಳ ನಂತರ ನಡೆದ ಸಂಭ್ರಮದ ಊರ ಹಬ್ಬ. ಗ್ರಾಮದಲ್ಲಿ ಐದು ದಿನಗಳ ಕಾಲ ಹಬ್ಬದ ವಾತಾವರಣ. ಊರಹಬ್ಬದಲ್ಲಿ ಪಾಲ್ಗೊಂಡಿದ್ದ ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜ್. ಗ್ರಾಮಸ್ಥರೆಲ್ಲ ಒಟ್ಟುಗೂಡಿ ಆಚರಿಸಿದ್ದ ಊರ ಹಬ್ಬ.

20/03/2023

ಜನತಾ ರೈತ ಸಂಘದ ಉದ್ಘಾಟನಾ ಕಾರ್ಯಕ್ರಮ.
ನಿವೃತ್ತ ನ್ಯಾಯಮೂರ್ತಿಗಳಾದ ಡಾ.ಎ.ಗುರುಮೂರ್ತಿ, ನಿವೃತ್ತ ಡಿಆರ್‌ಡಿಒ ವಿಜ್ಙಾನಿ ಡಾ.ಎನ್.ಪ್ರಭಾಕರನ್, ಪತ್ರಕರ್ತ, ಪ್ರಗತಿ ಪರ ಚಿಂತಕ ರಾ.ಚಿಂತನ್ ಭಾಗಿ.

ಕೇಸರಿ ರಘು Ra Chintan R Eregowda

16/03/2023

ರೈತರಿಂದ, ರೈತರಿಗಾಗಿ ನೂತನ ಜನತಾ ರೈತ ಸಂಘ ಅಸ್ತಿತ್ವಕ್ಕೆ ಗೌರವಾಧ್ಯಕ್ಷ ಕಲ್ಕೆರೆ ಮಾರುತಿ ಹೇಳಿಕೆ.
ಮಾರ್ಚ್ 19ಕ್ಕೆ ಜನತಾ ರೈತ ಸಂಘದ ಉದ್ಘಾಟನೆ ಹಿನ್ನೆಲೆ,
ಬೆಂಗಳೂರಿನಲ್ಲಿ ಪೂರ್ವಾಭಾವಿ ಸಭೆ.

15/03/2023

ಕೆಪಿಸಿಸಿ ಒಬಿಸಿ ಘಟಕದ ರಾಜ್ಯ ಉಪಾಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ಮುಖಂಡ ಡಿಎ ಗೋಪಾಲ್ ಅಧಿಕಾರ ಸ್ವೀಕಾರ.
ಡಿಎ ಗೋಪಾಲ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಶುಭಹಾರೈಕೆ.

10/03/2023

ಡಾನ್ ಬಾಸ್ಕೋ ಕಾಲೇಜು ಕಟ್ಟಡ ಉದ್ಘಾಟನೆ.
ಟಿಸಿ ಪಾಳ್ಯದಲ್ಲಿ ನಿರ್ಮಾಣವಾಗಿರುವ ನೂತನ ಕಾಲೇಜು ಕಟ್ಟಡ.
ಕಾಲೇಜು ಕಟ್ಟಡ ಉದ್ಘಾಟಿಸಿದ ರೆವರೆಂಡ್ ಫಾದರ್ ಮಿಗ್ಯುಲ್ ಏಂಜೆಲ್,
ರೆವರೆಂಡ್ ಫಾದರ್ ಬಿಜು ಮೈಕಲ್, ರೆವರೆಂಡ್ ಫಾದರ್ ಜೋಸ್ ಕೊಯ್ಕಲ್ ಭಾಗಿ. ಕಟ್ಟಡ ನಿರ್ಮಾಣಕ್ಕಾಗಿ ದುಡಿದ ಸಿಬ್ಬಂದಿಗಳಿಗೆ ಅತಿಥಿಗಳಿಂದ ಸನ್ಮಾನ.

04/03/2023

ರಾಜ್ಯ ಮಟ್ಟದಲ್ಲಿ ನಾದಬ್ರಹ್ಮ ಸದ್ಘುರು, ಶ್ರೀ ಯೋಗಿ ನಾರೇಯಣ ಯತೀಂದ್ರರ ಜಯಂತಿಯನ್ನು ರಾಜ್ಯ ಸರ್ಕಾರ ಆಚರಿಸುತ್ತಿದೆ. ರಾಜ್ಯದ ಎಲ್ಲ ಬಲಿಜ ಭಾಂದವರಿಗೂ ಶ್ರೀಯೋಗಿ ನಾರೇಯಣ ಯತೀಂದ್ರರ ಜಯಂತಿಯ ಶುಭಾಶಯಗಳು.

ಶುಭಕೋರುವವರು
ಡಾ.ಶ್ರೀನಿವಾಸ್ ಬಾಬು,
ಕರ್ನಾಟಕ ರಾಜ್ಯ ಬಲಿಜ ಸಂಘದ ಯವ ಅಧ್ಯಕ್ಷರು.

Address

Sir M V Nagar
Bangalore
560016

Telephone

+919036226471

Website

Alerts

Be the first to know and let us send you an email when Lucky TV Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Lucky TV Kannada:

Share

Category