Karnataka Express

Karnataka Express Media & News Publishing Company Based at Karnataka ಕರ್ನಾಟಕ ಎಕ್ಸ್‌ಪ್ರೆಸ್

02/09/2026
02/09/2026

ಕೋಲ್ಕತ್ತ, ಮುಂಬೈ ನಗರಗಳಿಗೆ ಅಪಾಯ

02/09/2026

ದರ್ಶನ್‌ ಸಲ್ಲಿಸಿದ ತುರ್ತು ಅರ್ಜಿ ವಿಚಾರಣೆಯ ಆದೇಶ ಕಾಯ್ದಿರಿಸಿದ ಕೋರ್ಟ್

01/09/2026

ರಾತ್ರಿ ಪ್ರಯಾಣಕ್ಕೆ ಹೆಚ್ಚುವರಿ ದರ, ಲಗೇಜ್‌ಗೆ ಶುಲ್ಕ :- https://uvnews.in/wl82p3r

01/09/2026

Natural Disasters: ಉತ್ತರ ನೇಪಾಳದಲ್ಲಿ ಆಗಸ್ಟ್‌ 26ರಂದು ಸಂಭವಿಸಿದ ಭೀಕರ ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ ಸಾವಿರದ ಸನಿಹಕ್ಕೆ ತಲುಪಿದೆ.

ಭಾರತೀಯ ರ‍್ಯಾಲಿ ಕ್ರೀಡೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಜಗತ್ ನಂಜಪ್ಪ, 1986ರಿಂದ 1996ರ ಅವಧಿಯಲ್ಲಿ ಮೋಟಾರ್‌ಬೈಕ್ ವಿಭಾಗದಲ್ಲಿ ಒಂಬತ್ತು...
01/09/2026

ಭಾರತೀಯ ರ‍್ಯಾಲಿ ಕ್ರೀಡೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಜಗತ್ ನಂಜಪ್ಪ, 1986ರಿಂದ 1996ರ ಅವಧಿಯಲ್ಲಿ ಮೋಟಾರ್‌ಬೈಕ್ ವಿಭಾಗದಲ್ಲಿ ಒಂಬತ್ತು ಬಾರಿ ಇಂಡಿಯನ್ ನ್ಯಾಷನಲ್ ರ‍್ಯಾಲಿ ರೈಡರ್ಸ್ ಚಾಂಪಿಯನ್‌ಶಿಪ್ ಗೆದ್ದು ಅಪರೂಪದ ಸಾಧನೆ ಮಾಡಿದ್ದರು.

ಮೋಟಾರ್‌ಸ್ಪೋರ್ಟ್ಸ್ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದ ಕೊಡಗಿನ ಹೆಮ್ಮೆಯ ಸಾಹಸಿ ಕ್ರೀಡಾಪಟು ಮಲೆತೀರ ಜಗತ್ ನಂಜಪ್ಪ ಅವರು 68ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ಅಗಲಿಕೆ ಭಾರತೀಯ ಮೋಟಾರ್‌ಸ್ಪೋರ್ಟ್ಸ್ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.

ವೇಗ, ಸಾಹಸ, ಛಲ ಮತ್ತು ಕ್ರೀಡಾಸ್ಫೂರ್ತಿಗೆ ಮತ್ತೊಂದು ಹೆಸರಾಗಿದ್ದ ಜಗತ್ ನಂಜಪ್ಪ ಅವರ ಜೀವನ ಅನೇಕ ಯುವ ಮೋಟಾರ್‌ಸ್ಪೋರ್ಟ್ಸ್ ಪ್ರತಿಭೆಗಳಿಗೆ ಸ್ಫೂರ್ತಿಯಾಗಿದೆ.

ರೇಸಿಂಗ್ ಟ್ರ್ಯಾಕ್‌ನಲ್ಲಿ ಅವರು ನಿರ್ಮಿಸಿದ ದಾಖಲೆಗಳು ಇತಿಹಾಸದಲ್ಲಿ ಉಳಿಯುತ್ತವೆ; ಯುವ ಕ್ರೀಡಾಪಟುಗಳಲ್ಲಿ ಅವರು ತುಂಬಿದ ಸಾಹಸದ ಸ್ಪೂರ್ತಿ ಮುಂದಿನ ತಲೆಮಾರುಗಳಲ್ಲೂ ಜೀವಂತವಾಗಿರುತ್ತದೆ.

🏁 ಜಗತ್ ನಂಜಪ್ಪ ಅವರಿಗೆ ಭಾವಪೂರ್ಣ ನಮನ.

28/08/2026

28/08/2026

Address

Bangalore

Telephone

+919483464222

Website

Alerts

Be the first to know and let us send you an email when Karnataka Express posts news and promotions. Your email address will not be used for any other purpose, and you can unsubscribe at any time.

Contact The Business

Send a message to Karnataka Express:

Shortcuts

Share