U Times Kannada

U Times Kannada U Times Kannada is a Kannada Digital Media.

08/09/2026
08/09/2026

ಚಿರತೆ ಕೈಯಿಂದ ಅರಣ್ಯ ಇಲಾಖೆ ಸಿಬ್ಬಂದಿ ಜಸ್ಟ್ ಮಿಸ್..!

ರಸ್ತೆ ಬದಿಯಲ್ಲಿ ಅಪ*ಘಾ**ತಗೊಂಡ ಬಿದ್ದಿದ್ದ ಚಿರತೆಯನ್ನು ರಕ್ಷಣೆ ಮಾಡಲು ಹೋದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆಯೇ ಚಿರತೆ ಅಟ್ಯಾಕ್..!

ದಾವಣಗೆರೆ ತಾಲ್ಲೂಕಿನ ಆನಗೋಡು ಹೊರವಲಯದಲ್ಲಿ ಕೊಕ್ಕನೂರು ಬಳಿ ನಡೆದ ಘಟನೆ..!

#ಕನ್ನಡ #ಸುದ್ದಿ #ಕೋಲಾರ #ಬೆಂಗಳೂರು #ಕರ್ನಾಟಕ #ಮೈಸೂರು #ಮಂಗಳೂರು

07/09/2026

ಸಿದ್ದರಾಮಯ್ಯ ಸಾಹೇಬರು ಕಣ್ಣೀರು ಹಾಕಿ ರಾಜಿನಾಮೆ ಕೊಟ್ಟರು ಎಂದು ಹೇಳಿದ ರಾಮುಲು.

#ಕನ್ನಡ #ಸುದ್ದಿ #ಕೋಲಾರ #ಬೆಂಗಳೂರು #ಕರ್ನಾಟಕ #ಮೈಸೂರು #ಮಂಗಳೂರು

07/09/2026

ಕೋಲಾರ DCC ಬ್ಯಾಂಕ್ ನ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ವಿರು* ಗೆದ್ದು ಶಕ್ತಿ ಪ್ರದರ್ಶನ ಮಾಡಿ ಕಾಂಗ್ರೆಸ್ ಶಾಸಕರು..!

ಕೋಲಾರ-ಚಿಕ್ಕಬಳ್ಳಾಪುರ DCC ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ವೇಳೆ ಕೆಜಿಎಫ್ ಶಾಸಕಿ ರೂಪಶಶಿಧರ್, ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಗೈರು..!

.

07/09/2026

ಸಿಎಂ ಅನುಮತಿ ಕೊಟ್ಟರೆ ಕೋಲಾರ ಡಿಸಿಸಿ ಬ್ಯಾಂಕ್ ಗೆ 300 ಕೋಟಿ ಡೆಪಾಸಿಟ್ ಮಾಡುತ್ತೇನೆ, ಬೇರೆಯವರ ಕೈಯಲ್ಲಿ ನೂರಾರು ಕೋಟಿ ಡೆಪಾಸಿಟ್ ಮಾಡಿಸುತ್ತೇನೆ: ಶಾಸಕ ಎಸ್ ಎನ್ ನಾರಾಯಣಸ್ವಾಮಿ

07/09/2026

ಕೋಲಾರ ಜಿಲ್ಲೆಯ ಶಾಸಕರ ಒಗ್ಗಟ್ಟಿನಿಂದ DCC ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆದಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಶಾಸಕರ ಪಾತ್ರ ಏನು ಇಲ್ಲ: KH ಪುಟ್ಟಸ್ವಾಮಿಗೌಡ, ಗೌರಿಬಿದನೂರು ಶಾಸಕ

ಕೋಲಾರ-ಚಿಕ್ಕಬಳ್ಳಾಪುರ DCC ಬ್ಯಾಂಕ್ ಅಧ್ಯಕ್ಷರಾಗಿ ಶಾಸಕ ಕೊತ್ತೂರು ಮಂಜುನಾಥ್ ಅವಿರೋಧವಾಗಿ ಆಯ್ಕೆಯಾದ ಬಗ್ಗೆ ಮಾತನಾಡಿದ ಶಾಸಕ

.

07/09/2026

ವಿಜಯೇಂದ್ರ ಮುಂದೆ ಅಬ್ಬರಿಸಿದ ಮಾಜಿ ಸಚಿವ ರಾಮುಲು

#ಕನ್ನಡ #ಸುದ್ದಿ #ಕೋಲಾರ #ಬೆಂಗಳೂರು #ಕರ್ನಾಟಕ #ಮೈಸೂರು #ಮಂಗಳೂರು

07/09/2026

ಕೋಲಾರ-ಚಿಕ್ಕಬಳ್ಳಾಪುರ DCC ಬ್ಯಾಂಕ್ ಅಧ್ಯಕ್ಷರಾಗಿ ಶಾಸಕ ಕೊತ್ತೂರು ಮಂಜುನಾಥ್ ಅವಿರೋಧ ಆಯ್ಕೆ || ಬೆಂಬಲಿಗರಿಂದ ಸಂಭ್ರಮಾಚರಣೆ..!

07/09/2026

ಕಾಂಗ್ರೆಸ್ ಶಾಸಕ ನಾಗೇಂದ್ರ ಗೆ ಸವಾಲ್ ಹಾಕಿದ ಜನಾರ್ಧನ ರೆಡ್ಡಿ.

#ಕನ್ನಡ #ಸುದ್ದಿ #ಕೋಲಾರ #ಬೆಂಗಳೂರು #ಕರ್ನಾಟಕ #ಮೈಸೂರು #ಮಂಗಳೂರು

07/09/2026

ಕೋಲಾರ || 2026 || SDUAHER || ಸ್ಕೂಲ್ ಆಫ್ ಲಾ ಕಾಲೇಜಿನಲ್ಲಿ 3 ವರ್ಷದ LLB ಪದವಿ ಕೋರ್ಸ್ ನ ದಾಖಲಾತಿ ಪ್ರಾರಂಭವಾಗಿದೆ: ಡಾ. ಕೌಶಿಕ್. ಸಿ, ಪ್ರಿನ್ಸಿಪಲ್

ಕೋಲಾರ ಹೊರವಲಯದ ಟಮಕ ಬಳಿ ಇರುವ ಆರ್ ಎಲ್ ಜಾಲಪ್ಪ ಅವರ ಶ್ರೀ ದೇವರಾಜ್ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ LLB ಪದವಿ ಕೋರ್ಸ್ ಗೆ ದಾಖಲಾತಿಗಳು ಪ್ರಾರಂಭವಾಗಿದೆ..!

Address

Bangalore
563101

Alerts

Be the first to know and let us send you an email when U Times Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to U Times Kannada:

Shortcuts

Share