
12/05/2025
ಹೆಚ್ಚಾಗಿ ಶೇರ್ ಮಾಡಿ
ಸ್ಥಳೀಯರಿಗೆ ಸೋಮನಹಳ್ಳಿ ಟೋಲ್ ನಲ್ಲಿ ಅನ್ಯಾಯ
ಕನಕಪುರ ರಸ್ತೆಯ ಸೋಮನಹಳ್ಳಿ ಟೋಲ್ ನಲ್ಲಿ ಸ್ಥಳೀಯ ವಾಹನ ಸವಾರರಿಗೆ ಪ್ರತ್ಯೇಕ ಸರ್ವಿಸ್ ರಸ್ತೆಯನ್ನು ಕಲ್ಪಿಸದೆ ದೌರ್ಜನ್ಯದಿಂದ ಟೋಲ್ ಅನ್ನು ವಸೂಲಿ ಮಾಡುತ್ತಿದ್ದಾರೆ.
ಸ್ಥಳೀಯರ ಹಿತಾಸಕ್ತಿಯನ್ನು ಮುಂದಿಟ್ಟುಕೊಂಡು ರೈತ ಸಂಘವು ಈ ಸಮಸ್ಯೆಗೆ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ದಿನಾಂಕ 15.05.2025 ಗುರುವಾರ ಸಾಯಂಕಾಲ ನಾಲ್ಕು ಗಂಟೆಗೆ ಕನಕಪುರ ರಸ್ತೆಯ ಗಾಂಧಿನಗರ ಪಟಾಲಮ್ಮ ದೇವಸ್ಥಾನ ಆವರಣದ ಬಳಿ ಕುಂದು ಕೊರತೆ ಸಭೆಯನ್ನು ಆಯೋಜಿಸಲಾಗಿದೆ
ಹಾಗಾಗಿ ಬಾಧಿತರಾದ ಎಲ್ಲರೂ ತಪ್ಪದೇ ಸಭೆಗೆ ಹಾಜರಾಗಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ
ಇಂತಿ ನಿಮ್ಮ,
ಕರ್ನಾಟಕ ರಾಜ್ಯ ರೈತ ಸಂಘ
ಬೆಂಗಳೂರು ನಗರ ಜಿಲ್ಲೆ
ಕಗ್ಗಲಿಪುರ ಕೇಂದ್ರ
ಮೊಬೈಲ್: 9845094791
DK Shivakumar S T Somashekar Siddaramaiah Shobha Karandlaje Dr.C.N Manjunath DK Suresh ATM Sarkar - ಎಟಿಎಂ ಸರ್ಕಾರ Grama Panchayath News Anirudh Kanakapura Road National Highways Authority of India - NHAI Kaggalipura 3 School National Highway Authority Bangalore City ಕುಮಾರ್ ಓ. ಬಿ ಚೂಡಹಳ್ಳಿ @