Storm Studios

Storm Studios South Indian Cinemas Marketing.! Online Promotions , Social Media Updates , Digital Marketing Compan

ಭವ್ಯ ಭಾರತದ ಪ್ರಭಾವಿ ಪ್ರಧಾನಮಂತ್ರಿಗಳಾದಶ್ರೀಯುತ ನರೇಂದ್ರ ಮೋದಿ ಅವರಿಗೆ 75 ನೇ ವರ್ಷದಜನ್ಮದಿನದ ಶುಭಾಶಯಗಳು
17/09/2025

ಭವ್ಯ ಭಾರತದ ಪ್ರಭಾವಿ ಪ್ರಧಾನಮಂತ್ರಿಗಳಾದ
ಶ್ರೀಯುತ ನರೇಂದ್ರ ಮೋದಿ ಅವರಿಗೆ 75 ನೇ ವರ್ಷದ
ಜನ್ಮದಿನದ ಶುಭಾಶಯಗಳು

ಕಂಟೆಂಟ್ ಚೆನ್ನಾಗಿದ್ರೆ ಅಬ್ಬರದ ಪ್ರಚಾರಬೇಕಿಲ್ಲ.! ಒಳ್ಳೆ ಸಿನಿಮಾಗೆ ಪ್ರೇಕ್ಷಕರು ಒಳ್ಳೆ ರಿಸಲ್ಟ್ ಕೊಡ್ತಾರೆ ಗುರು🔥❤ ಪ್ರೇಕ್ಷಕರಿಂದ ಮತ್ತು ವ...
14/09/2025

ಕಂಟೆಂಟ್ ಚೆನ್ನಾಗಿದ್ರೆ ಅಬ್ಬರದ ಪ್ರಚಾರ
ಬೇಕಿಲ್ಲ.! ಒಳ್ಳೆ ಸಿನಿಮಾಗೆ ಪ್ರೇಕ್ಷಕರು ಒಳ್ಳೆ ರಿಸಲ್ಟ್ ಕೊಡ್ತಾರೆ ಗುರು🔥❤ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಅತ್ಯುತ್ತಮ ಪ್ರಶಂಸೆ ಪಡೆದ " ಸನ್ ಆಫ್ ಮುತ್ತಣ್ಣ" ಚಿತ್ರವು ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ

𝐒𝐨𝐧 𝐎𝐟 𝐌𝐮𝐭𝐡𝐚𝐧𝐧𝐚

𝐆𝐞𝐭𝐭𝐢𝐧𝐠 𝐁𝐞𝐚𝐮𝐭𝐢𝐟𝐮𝐥 𝐑𝐞𝐬𝐩𝐨𝐧𝐬𝐞 𝐀𝐥𝐥 𝐎𝐯𝐞𝐫 𝐊𝐚𝐫𝐧𝐚𝐭𝐚𝐤𝐚

.basrur




ಈ ವರ್ಷದ ಬಹುನಿರೀಕ್ಷೆಯ ಕೆಡಿ ಚಿತ್ರದಲ್ಲಿಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದುಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿ...
13/09/2025

ಈ ವರ್ಷದ ಬಹುನಿರೀಕ್ಷೆಯ ಕೆಡಿ ಚಿತ್ರದಲ್ಲಿ
ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು
ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ

ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಕಲ್ಟ್ ಚಿತ್ರದ ಅಯ್ಯೋ ಶಿವನೇ ಹಾಡು𝗔𝘆𝘆𝗼 𝗦𝗶𝘃𝗮𝗻𝗲 𝗧𝗥𝗘𝗡𝗗𝗜𝗡𝗚 𝗜𝗡 𝗜𝗡𝗦𝗧𝗔𝗚𝗥𝗔𝗠 🎶🎼🎵ಝೈದ್ ಖಾನ್ ಅಭಿನ...
12/09/2025

ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಕಲ್ಟ್ ಚಿತ್ರದ ಅಯ್ಯೋ ಶಿವನೇ ಹಾಡು

𝗔𝘆𝘆𝗼 𝗦𝗶𝘃𝗮𝗻𝗲 𝗧𝗥𝗘𝗡𝗗𝗜𝗡𝗚 𝗜𝗡 𝗜𝗡𝗦𝗧𝗔𝗚𝗥𝗔𝗠 🎶🎼🎵

ಝೈದ್ ಖಾನ್ ಅಭಿನಯದ ಅನಿಲ್ ಕುಮಾರ್ ನಿರ್ದೇಶನದ "ಕಲ್ಟ್" ಚಿತ್ರದ ಅಯ್ಯೋ ಶಿವನೇ ಲಿರಿಕಲ್ ವೀಡಿಯೋ ಆನಂದ್ ಆಡಿಯೋ ಯ್ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ

𝑨𝒚𝒚𝒐 𝑺𝒉𝒊𝒗𝒂𝒏𝒆 𝑭𝒓𝒐𝒎 "𝑪𝑼𝑳𝑻" 𝑶𝒖𝒕 𝑵𝒐𝒘

𝑺𝒐𝒏𝒈 𝑳𝒊𝒏𝒌 👉🏽
https://youtu.be/sE_BatftN9c?si=Tw9sdZnItCKfUFK5
productions
musician


_.official




ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರಿಗೆ ಕರ್ನಾಟಕಸರ್ಕಾರವು ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿಯನ್ನುಘೋಷಣೆ ಮಾಡಲಾಗಿದೆ
11/09/2025

ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರಿಗೆ ಕರ್ನಾಟಕ
ಸರ್ಕಾರವು ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿಯನ್ನು
ಘೋಷಣೆ ಮಾಡಲಾಗಿದೆ

ಮೈಸೂರು ದಸರಾದ ಯುವ ಸಂಭ್ರಮ -2025 ಉದ್ಘಾಟನಾ ಕಾರ್ಯಕ್ರಮದಲ್ಲಿ ನಮ್ಮ ಯುವರಾಜಕುಮಾರ್ 😍👌
11/09/2025

ಮೈಸೂರು ದಸರಾದ ಯುವ ಸಂಭ್ರಮ -2025 ಉದ್ಘಾಟನಾ ಕಾರ್ಯಕ್ರಮದಲ್ಲಿ ನಮ್ಮ ಯುವರಾಜಕುಮಾರ್ 😍👌

ಧ್ರುವ ಸರ್ಜಾ ವಿರುದ್ಧ ಚಾರ್ಜ್ ಶೀಟ್ ಹಾಕದಂತೆ ಪೋಲಿಸರಿಗೆ  ಮುಂಬೈ ಹೈ ಕೋರ್ಟ್ ಸೂಚನೆ ನೀಡಿದೆ
10/09/2025

ಧ್ರುವ ಸರ್ಜಾ ವಿರುದ್ಧ ಚಾರ್ಜ್ ಶೀಟ್ ಹಾಕದಂತೆ ಪೋಲಿಸರಿಗೆ ಮುಂಬೈ ಹೈ ಕೋರ್ಟ್ ಸೂಚನೆ ನೀಡಿದೆ

ಕಲ್ಟ್ ಚಿತ್ರದ ಹೃದಯ ಮುಟ್ಟುವ ಪ್ರೇಮಗೀತೆ ಬಿಡುಗಡೆಗೆ 3 ದಿನಗಳು ಬಾಕಿ ♥️ಕೇಳಿ,.. ನೋಡಿ.,, ಆನಂದಿಸಿ🫶ಬಿಡುಗಡೆಗಯ ದಿನಾಂಕ : 10/9/2025 (ಬುಧವ...
07/09/2025

ಕಲ್ಟ್ ಚಿತ್ರದ ಹೃದಯ ಮುಟ್ಟುವ ಪ್ರೇಮಗೀತೆ ಬಿಡುಗಡೆಗೆ 3 ದಿನಗಳು ಬಾಕಿ ♥️
ಕೇಳಿ,.. ನೋಡಿ.,, ಆನಂದಿಸಿ🫶

ಬಿಡುಗಡೆಗಯ ದಿನಾಂಕ : 10/9/2025 (ಬುಧವಾರ)
ಸಮಯ : ಬೆಳಿಗ್ಗೆ 10:10
ಯೂಟ್ಯೂಬ್ ಪ್ಲಾಟ್‌ಫಾರ್ಮ್ : ಆನಂದ್ ಆಡಿಯೋ

productions
musician


_.official





ಕನ್ನಡದ ಕಲಾವಿದರನ್ಜು ಸೈಮಾ ಸಂಸ್ಥೆ ಹಾಗೂಕನ್ನಡದ ಉಸ್ತುವಾರಿಗಳು ಸರಿಯಾಗಿ ನೋಡಿಕೊಳ್ಳಿಎಂದು ನಟ ದುನಿಯಾ ವಿಜಯ್ ಎಚ್ಚರಿಸಿದ್ದಾರೆ
06/09/2025

ಕನ್ನಡದ ಕಲಾವಿದರನ್ಜು ಸೈಮಾ ಸಂಸ್ಥೆ ಹಾಗೂ
ಕನ್ನಡದ ಉಸ್ತುವಾರಿಗಳು ಸರಿಯಾಗಿ ನೋಡಿಕೊಳ್ಳಿ
ಎಂದು ನಟ ದುನಿಯಾ ವಿಜಯ್ ಎಚ್ಚರಿಸಿದ್ದಾರೆ

ಕ್ಯಾನ್ಸರ್ ನಿಂದ ಬಳಲುತ್ತಿರುವ ನಟ ಹರೀಶ್ ರಾಯ್ ಅವರಿಗೆ ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ಮತ್ತು ಗೀತಕ್ಕ ನೆರವಿನ ಹಸ್ತ ಚಾಚಿದ್ದು ದೊಡ್ಡ...
05/09/2025

ಕ್ಯಾನ್ಸರ್ ನಿಂದ ಬಳಲುತ್ತಿರುವ ನಟ ಹರೀಶ್ ರಾಯ್ ಅವರಿಗೆ ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ಮತ್ತು ಗೀತಕ್ಕ ನೆರವಿನ ಹಸ್ತ ಚಾಚಿದ್ದು ದೊಡ್ಡ ಮೊತ್ತದ ಹಣದ ಚೆಕ್ ನೀಡಿದ್ದಾರೆ.! ಜೊತೆಗೆ ಬೇಗ ಗುಣಮುಖರಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುವಂತೆ ಪ್ರಾರ್ಥಿಸಿದ್ದಾರೆ

ಚಿತ್ರದ ಮೇಕಿಂಗ್ ಮತ್ತು ಟೀಸರ್ ನಿಂದ ಸದ್ದು ಮಾಡಿರುವ ಓಂ ಶಿವಂ ಚಿತ್ರವು ನಾಳೆಯಿಂದ ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆದೀಪ ಮೂವಿಸ್ ಅಡಿ...
04/09/2025

ಚಿತ್ರದ ಮೇಕಿಂಗ್ ಮತ್ತು ಟೀಸರ್ ನಿಂದ ಸದ್ದು ಮಾಡಿರುವ ಓಂ ಶಿವಂ ಚಿತ್ರವು ನಾಳೆಯಿಂದ ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ

ದೀಪ ಮೂವಿಸ್ ಅಡಿಯಲ್ಲಿ ಕೆ.ಎನ್ ಕೃಷ್ಣ ನಿರ್ಮಿಸಿರುವ ಅಲ್ವಿನ್ ನಿರ್ದೇಶನದ ಭಾರ್ಗವ ಕೃಷ್ಣ ಅಭಿನಯದ "ಓಂ ಶಿವಂ" ಚಿತ್ರವು ಸೆಪ್ಟೆಂಬರ್ 5 ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ

ಝೈದ್ ಖಾನ್ ಅಭಿನಯದ ಅನಿಲ್ ಕುಮಾರ್ ನಿರ್ದೇಶನದ "ಕಲ್ಟ್" ಚಿತ್ರದ ಅಯ್ಯೋ ಶಿವನೇ ಮೊದಲ ಹಾಡು ಸೆಪ್ಟೆಂಬರ್ 10 ರಂದು ಬೆಳಿಗ್ಗೆ 10:10 ಕ್ಕೆ ಬಿಡು...
04/09/2025

ಝೈದ್ ಖಾನ್ ಅಭಿನಯದ ಅನಿಲ್ ಕುಮಾರ್ ನಿರ್ದೇಶನದ "ಕಲ್ಟ್" ಚಿತ್ರದ ಅಯ್ಯೋ ಶಿವನೇ ಮೊದಲ ಹಾಡು ಸೆಪ್ಟೆಂಬರ್ 10 ರಂದು ಬೆಳಿಗ್ಗೆ 10:10 ಕ್ಕೆ ಬಿಡುಗಡೆಯಾಗಲಿದೆ

productions
musician


_.official





Address

Gandhinagar
Bangalore

Website

Alerts

Be the first to know and let us send you an email when Storm Studios posts news and promotions. Your email address will not be used for any other purpose, and you can unsubscribe at any time.

Contact The Business

Send a message to Storm Studios:

Share