
12/06/2023
ಉಡುಪಿ ಜಿಲ್ಲೆಯಲ್ಲಿ ಇದೀಗ ಮಳೆ ಆರಂಭಗೊಂಡಿದ್ದು ಬಿಸಿಲು ಕಣ್ಣಾ ಮುಚ್ಚಾಲೆ ಆಟವಾಡುತ್ತಿದೆ. ಹಿಂದೆಂದೂ ಕಂಡಿರಿಯದ ರೀತಿಯಯಲ್ಲಿ ಉಡುಪಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಈ ಬಾರಿ ಉಡುಪಿ ನಗರ ಪ್ರದೇಶ ಸೇರಿದಂತೆ ಹಲವು ಪ್ರದೇಶದಲ್ಲಿ ತಲೆದೋರಿತ್ತು. ಇದೀಗ ಮಳೆ ಬಂದ ಕಾರಣ ಜನರು ನಿಟ್ಟುಸಿರು ಬಿಡುವಂತಾಗಿದೆ. ಈ ಬಾರಿಯ ಸಮಸ್ಯೆ ಗಮನಿಸಿದರೆ ಉಡುಪಿಯ ಜನತೆ "ಮಳೆ ನೀರಿನ ಕೊಯ್ಲಿನ" ಕುರಿತು ಆಸಕ್ತಿ ವಹಿಸುವುದು ಮುಖ್ಯ ಎನಿಸುತ್ತದೆ. ನಿಮ್ಮ ಅಭಿಪ್ರಾಯವೇನು?
ಚಿತ್ರ: ಸಮುದ್ರ ಬದಿಯಲ್ಲಿ ಗಾಳಿಯ ರಭಸದ ಮುಂದೆ ಕೊಡೆ ನಿಯಂತ್ರಿಸುತ್ತಿರುವ ವ್ಯಕ್ತಿ.