Siddu News

Siddu News Karnataka Leaders Exclusive News.

15/07/2024

"ಕರ್ನಾಟಕ Tak" ಸುದ್ದಿವಾಹಿನಿಯವರು ನಡೆಸಿರುವ ವಿಶೇಷ ಸಂದರ್ಶನದಲ್ಲಿ ಮುಡಾ ನಿವೇಶನ ಹಂಚಿಕೆಯ ಬಗ್ಗೆ ಪೂರ್ಣ ಮಾಹಿತಿಯನ್ನು ಹಂಚಿಕೊಂಡಿದ್ದೇನೆ.
ನೀವೂ ನೋಡಿ
#ಕನ್ನಡಸುದ್ದಿವಾಹಿನಿ

21/03/2024

ರೈತರಿಗೆ ವರಧಾನವಾದ ರೈತ ರಾಮಯ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಡಿನ ಹೆಮ್ಮೆಯ ಸಾಹಿತಿ ಡಾ|| ಚಂದ್ರಶೇಖರ ಕಂಬಾರ ಅವರು ಇಂದು ನನ್ನನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
21/03/2024

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ನಾಡಿನ ಹೆಮ್ಮೆಯ ಸಾಹಿತಿ ಡಾ|| ಚಂದ್ರಶೇಖರ ಕಂಬಾರ ಅವರು ಇಂದು ನನ್ನನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

21/02/2024

ಕರ್ನಾಟಕ ವಿಧಾನಪರಿಷತ್ ಅಧಿವೇಶನ ನೇರಪ್ರಸಾರ

20/02/2024

From the Bharat Jodo Yatra's echoes, we have woven a fabric of unity & progress in . With ₹52,000 Cr in guarantees, we are turning conversations into actions. From Kaapu's shores to Bengaluru's streets, every dream has found a voice in our budget.

17/02/2024

ಸಿದ್ದು ಮಂಡಿಸಿದ 2024 ರ ಬಜೆಟ್ ಬಗ್ಗೆ ಸಂದರ್ಶನ ಮಾಡಿದ ಡಿಸಿಎಂ ಡಿಕೆಶಿ

12/02/2024

ಕೇಂದ್ರ ವಿತ್ತ ಸಚಿವರಾದ Nirmala Sitharaman ಅವರು ಭದ್ರಾ ಮೇಲ್ದಂಡೆ ಯೋಜನೆಗೆ ರೂ.5,300 ಕೋಟಿ ಅನುದಾನ ನೀಡುವುದಾಗಿ ಬಜೆಟ್‌ ನಲ್ಲಿ ಘೋಷಿಸಿದ್ದರು. ಈ ವರೆಗೆ ನಯಾಪೈಸೆ ಕೊಟ್ಟಿಲ್ಲ ಯಾಕೆ?
#ನಮ್ಮತೆರಿಗೆನಮ್ಮಹಕ್ಕು

09/02/2024

Live

09/02/2024

14ನೇ ಹಣಕಾಸು ಆಯೋಗ 2015-16ರಿಂದ 2019-20ರ ವರೆಗೆ ಇತ್ತು. 5 ವರ್ಷಗಳ ಕಾಲ ವರದಿ ನೀಡಿದೆ. ಇದರ ಪ್ರಕಾರ 42% ರಾಜ್ಯಗಳಿಗೆ 58% ಕೇಂದ್ರಕ್ಕೆ ಎಂದು ಹೇಳಿದೆ.
ಕರ್ನಾಟಕಕ್ಕೆ 4.71% ರಷ್ಟು ತೆರಿಗೆಯನ್ನು ನೀಡಬೇಕು ಎಂದು ಹೇಳಿದೆ. ಆದರೆ ಆದನ್ನು 15ನೇ ಹಣಕಾಸು ಆಯೋಗದಲ್ಲಿ 42% ರಿಂದ 41% ಗೆ ಇಳಿಸಿದರು.
ಕರ್ನಾಟಕಕ್ಕೆ ಕೊಡಬೇಕಾಗಿದ್ದ ತೆರಿಗೆ ಪಾಲನ್ನ 4.71% ರಿಂದ 3.64% ಗೆ ಇಳಿಸಿದರು. ಇದರ ಅರ್ಥ 1.07% ತೆರಿಗೆ ರಾಜ್ಯಕ್ಕೆ ಕಡಿಮೆ ಆಯಿತು. ಇದು ಅನ್ಯಾಯವಲ್ಲವೇ?
- Siddaramaiah

01/02/2024

ಚಿತ್ರದುರ್ಗದಲ್ಲಿ ನಡೆದ ಶೋಷಿತ ಸಮುದಾಯದ ಜಾಗೃತಿ ಸಮಾವೇಶದ ಕೆಲವು ದೃಶ್ಯಾವಳಿಗಳು.

31/01/2024

ಗ್ಯಾರಂಟಿ ಯೋಜನೆಗಳನ್ನು ಇನ್ನಷ್ಟು ಪರಿಣಾಮಕಾರಿ ಅನುಷ್ಠಾನ ಮಾಡುತ್ತೇವೆಯೇ ವಿನಃ ನಿಲ್ಲಿಸುವ ಪ್ರಶ್ನೆಯೇ ಇಲ್ಲ.
ಬಡವರ ಪರವಾದ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಬಗ್ಗೆ ಯೋಚನೆಯನ್ನೂ ಮಾಡುವುದಿಲ್ಲ.
- ಮುಖ್ಯಮಂತ್ರಿ Siddaramaiah
#ಗ್ಯಾರಂಟಿ_ಯೋಜನೆಗಳು

Address

Bangalore

Website

Alerts

Be the first to know and let us send you an email when Siddu News posts news and promotions. Your email address will not be used for any other purpose, and you can unsubscribe at any time.

Share