Jayateerthavidyapeetham

23/02/2022

Jayateerthavidyapeetha 11th Shremannyayasudha mangala Mahotsava invitation

Purushasukta Flute Cover By "Baavabodha" Student Of Shri Jayateertha Vidyapeetha.
01/10/2020

Purushasukta Flute Cover By "Baavabodha" Student Of Shri Jayateertha Vidyapeetha.

04/09/2020
Baba ramdev visited uttaradhimath, and appreciated small students of JVP for ashtadhyayee chanting,
13/01/2020

Baba ramdev visited uttaradhimath, and appreciated small students of JVP for ashtadhyayee chanting,

ರಚನೆಃ- ಪ್ರವೀಣಾಚಾರ್ಯ.ಹುನಗುಂದಮಂಗಳ ಸುಧಾಮಂಗಳ ಕಂಗಳ ಹಬ್ಬಕ್ಕೆ ಸಿದ್ಧವು ಅಂಗಳಮಂಗಳ ಮಂಗಳ ಸುಧಾಮಂಗಳಸತ್ಯಪ್ರಮೋದರು ಸತ್ಯಶಾಸ್ತ್ರವನು ನಿತ್ಯವೂ...
15/11/2019

ರಚನೆಃ- ಪ್ರವೀಣಾಚಾರ್ಯ.ಹುನಗುಂದ

ಮಂಗಳ ಸುಧಾಮಂಗಳ
ಕಂಗಳ ಹಬ್ಬಕ್ಕೆ ಸಿದ್ಧವು ಅಂಗಳ
ಮಂಗಳ ಮಂಗಳ ಸುಧಾಮಂಗಳ

ಸತ್ಯಪ್ರಮೋದರು ಸತ್ಯಶಾಸ್ತ್ರವನು ನಿತ್ಯವೂ ಹರಿಯ ಭೃತ್ಯರಿಗೆ
ಒತ್ತೊತ್ತಿ ಹೇಳಲು ಕಟಿ ಕಟ್ಟಿ ನಿಂತರು ಜಯತೀರ್ಥವಿದ್ಯಾಗುರುಕುಲಕೆ
ಗುತ್ತಲಾರ್ಯರ ಹಸ್ತಕೆ ಇತ್ತರು ಛಾತ್ರರ ಪಾತ್ರರ ಮಸ್ತಕವ
ಬಿತ್ತಿ ತತ್ವದ ಬುತ್ತಿಯ ಕಟ್ಟಿ ಸಿದ್ಧರಾದರು ಮಂಗಳಕೆ

ಕುಂದಾನಗರಿಯ ಕುಂದದ ಉತ್ಸಾಹ ಅಂದವಾಗಿದೆ ಮಂದಿರವು
ಬಂದ ಭಕುತರ ಬರಮಾಡಿಕೊಳ್ಳಲು ಪಾದುಕಾರಾಧನೆ ವೇದಿಕೆಯು
ಅಂದವಾಗಿಹ ಆನಂದ ಶಾಸ್ತ್ರದ ಬಿಂದು ಬಿಂದುವಲ್ಲಿ ಮಿಂದೇಳಲು
ಒಂದಾಗಿ ಚೆಂದಾಗಿ ಸೇರೋಣ ನಾವಲ್ಲಿ ಮೂಲರಾಮನ ಸೇವೆಯಲ್ಲಿ

ಸುಧೆಯನುಣಿಸಿ ಬುಧಜನುಮ ಸಾಧನೆ ಮಾಡಿಸಿ ಬೋಧಿಸಿ ಓದಿಸಿಯೂ
ವಿಧವಿಧ ಭಕ್ಷ್ಯವ ಬಡಿಸಿ ಮಾತೆಯ ಮಮತೆಯ ನಿತ್ಯವೂ ಉಣಿಸಿದರು
ಜನುಮ ಜನುಮಗಳೇ ಜಾಲಾಡಿ ಬಂದರೂ ಮೋದವಿಠಲನ ಕಾಡಿಯೂ ಬೇಡಿಯೂ
ಅನಂತ ಉಪಕಾರ ಇನಿತು ಮಾಡಿದ ಸತ್ಯಾತ್ಮರಂತೆ ಇನ್ನಾರು ಸಿಗರು

ಗಾಯನ:-ಮಕರಂದ

Address

Jayateerth Vidyapeeth . Satyapramod Teerth Road
Bangalore
560004

Alerts

Be the first to know and let us send you an email when Jayateerthavidyapeetham posts news and promotions. Your email address will not be used for any other purpose, and you can unsubscribe at any time.

Contact The Business

Send a message to Jayateerthavidyapeetham:

Share