Parva News Kannada

Parva News Kannada ಸತ್ಯ... ಸಂಸ್ಕೃತಿ.... ಶೋಧನೆ

12/08/2026

🏆 ಸಹಕಾರಿ ಚೇತನ ಪ್ರಶಸ್ತಿ ಸ್ವೀಕರಿಸಿದ ಶ್ರೀ ಬಸಯ್ಯ ಮಠಪತಿ ✨

ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆ ಹಾಗೂ ಸಾಧನೆಗಾಗಿ ಶ್ರೀ ಬಸಯ್ಯ ಮಠಪತಿ ಅವರು ಪರ್ವ ನ್ಯೂಸ್ ಕನ್ನಡ ಅವಾರ್ಡ್ಸ್ – 2026ರ ಸಹಕಾರಿ ಚೇತನ ಪ್ರಶಸ್ತಿ ಸ್ವೀಕರಿಸಿದರು. 💐👏

ಹೃತ್ಪೂರ್ವಕ ಅಭಿನಂದನೆಗಳು! ❤️

#ಸಹಕಾರಿಚೇತನ

12/08/2026

ಬನಹಟ್ಟಿಯಲ್ಲೇ ಪ್ರಜಾ ಸೌಧ ಆಗಬೇಕೆಂದು ಪಟ್ಟು | ಸತ್ಯಾಗ್ರಹ ಮುಂದುವರಿಕೆ |

11/08/2026

🏆 ಸಾಹಿತ್ಯ ಸಾಧಕಿ ಪ್ರಶಸ್ತಿ ಸ್ವೀಕರಿಸಿದ ಡಾ. ಶ್ರೀದೇವಿ ಸೂರ್ಯಕಾಂತ್ ಸುವರ್ಣಖಂಡಿ ✨

ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅಮೂಲ್ಯ ಸೇವೆ ಹಾಗೂ ಸಾಧನೆಗಾಗಿ ಡಾ. ಶ್ರೀದೇವಿ ಸೂರ್ಯಕಾಂತ್ ಸುವರ್ಣಖಂಡಿ ಅವರು ಪರ್ವ ನ್ಯೂಸ್ ಕನ್ನಡ ಅವಾರ್ಡ್ಸ್ – 2026ರ ಸಾಹಿತ್ಯ ಸಾಧಕಿ ಪ್ರಶಸ್ತಿ ಸ್ವೀಕರಿಸಿದರು.

ಹೃತ್ಪೂರ್ವಕ ಅಭಿನಂದನೆಗಳು! 💐👏

#ಸಾಹಿತ್ಯಸಾಧಕಿ KannadaLiterature

11/08/2026

"ದಾಸೋಹ ಭೂಷಣ ಪ್ರಶಸ್ತಿ " | ಬಂಡಿಗಣಿ ಶ್ರೀಗಳ ವಿಡಿಯೋ ಬೈಟ್ |

🎶🏆 ಗಾನ ಸಿರಿ ಪ್ರಶಸ್ತಿ ಸ್ವೀಕರಿಸಿದ ಅನುರಾಧ ಭಟ್ ✨ಸಂಗೀತ ಕ್ಷೇತ್ರದಲ್ಲಿನ ಅಮೋಘ ಸಾಧನೆ ಹಾಗೂ ಕೊಡುಗೆಗಾಗಿ ಖ್ಯಾತ ಗಾಯಕಿ ಅನುರಾಧ ಭಟ್ ಅವರು ಪ...
11/08/2026

🎶🏆 ಗಾನ ಸಿರಿ ಪ್ರಶಸ್ತಿ ಸ್ವೀಕರಿಸಿದ ಅನುರಾಧ ಭಟ್ ✨

ಸಂಗೀತ ಕ್ಷೇತ್ರದಲ್ಲಿನ ಅಮೋಘ ಸಾಧನೆ ಹಾಗೂ ಕೊಡುಗೆಗಾಗಿ ಖ್ಯಾತ ಗಾಯಕಿ ಅನುರಾಧ ಭಟ್ ಅವರು ಪರ್ವ ನ್ಯೂಸ್ ಕನ್ನಡ ಅವಾರ್ಡ್ಸ್ – 2026ರ ಗಾನ ಸಿರಿ ಪ್ರಶಸ್ತಿ ಸ್ವೀಕರಿಸಿದರು. 💐👏

ಹೃತ್ಪೂರ್ವಕ ಅಭಿನಂದನೆಗಳು! ❤️

#ಗಾನಸಿರಿ Awards2026

🪔 ಜ್ಯೋತಿ ಬೆಳಗಿಸುವ ಮೂಲಕ ಪರ್ವ ನ್ಯೂಸ್ ಕನ್ನಡ ಅವಾರ್ಡ್ಸ್ – 2026 ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ! ✨ಪ್ರತಿಭೆ, ಸಾಧನೆ ಮತ್ತು ಸಮಾಜ ಸೇವೆಯನ...
11/08/2026

🪔 ಜ್ಯೋತಿ ಬೆಳಗಿಸುವ ಮೂಲಕ ಪರ್ವ ನ್ಯೂಸ್ ಕನ್ನಡ ಅವಾರ್ಡ್ಸ್ – 2026 ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ! ✨

ಪ್ರತಿಭೆ, ಸಾಧನೆ ಮತ್ತು ಸಮಾಜ ಸೇವೆಯನ್ನು ಗೌರವಿಸುವ ಪರ್ವ ನ್ಯೂಸ್ ಕನ್ನಡ ಅವಾರ್ಡ್ಸ್ – 2026 ಕಾರ್ಯಕ್ರಮವು ಗಣ್ಯರ ಸಮ್ಮುಖದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಶುಭಾರಂಭಗೊಂಡಿತು. 🏆✨

08/08/2026

🏆 ಪರ್ವ ನ್ಯೂಸ್ ಅವಾರ್ಡ್ – 2026 🏆

🎙️ ಸಂಪಾದಕರಾದ ಶ್ರೀ ಪ್ರದೀಪ್ ಹಿರೇಮಠ್ ಅವರ ಮಾತು…

ಸಾಧಕರಿಗೆ ಗೌರವ, ಸಾಧನೆಗೆ ಪ್ರೋತ್ಸಾಹ! ❤️

07/08/2026

ಮಲ್ಲು ಜಮಖಂಡಿ ಅವರಿಗೆ ಅಭಿನಂದನೆಗಳು 🥳

07/08/2026

💐 ವಿದ್ಯಾ ವೈಭವ ಪ್ರಶಸ್ತಿ ಸ್ವೀಕರಿಸುತ್ತಿರುವ ಶ್ರೀಶೈಲ್ ಬೆಳ್ಳುಬ್ಬಿ ಅವರಿಗೆ ಹಾರ್ದಿಕ ಅಭಿನಂದನೆಗಳು.

ಡಾ. ವಿವೇಕಾನಂದ ದೇವರು ಅವರಿಂದ ಹೃತ್ಪೂರ್ವಕ ಶುಭಾಶಯಗಳು. 🌹

ParvaNews

Address

Near Sunkadakatte Bustand, Sunkadakatte Bangalore. Also Bagalkot Navanagara Bagalkot
Bangalore
560091

Telephone

9980976449

Alerts

Be the first to know and let us send you an email when Parva News Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Parva News Kannada:

Shortcuts

Share