Vijay Eshwar

Vijay Eshwar Actor/Writer/Director in sandalwood
Official page of Vijay Eshwar; handled by

ಜಟ್ಟ, ಮೈತ್ರಿ ಖ್ಯಾತಿಯ Giriraj BM ಸರ್ ನಿರ್ದೇಶನದ, ನನ್ನ ಸಾಹಿತ್ಯದ ✍️   ಸಿನಿಮಾ ತಂಡದ ವತಿಯಿಂದ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು 💐✨   ...
21/08/2026

ಜಟ್ಟ, ಮೈತ್ರಿ ಖ್ಯಾತಿಯ Giriraj BM ಸರ್ ನಿರ್ದೇಶನದ, ನನ್ನ ಸಾಹಿತ್ಯದ ✍️ ಸಿನಿಮಾ ತಂಡದ ವತಿಯಿಂದ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು 💐✨

ರವಿಯು ಕಾಣದೆ ಕಂಗಾಲಾದಾಗಮಗರಾಯನು ಬೀರಿದ ನಗುವಿನ ಕಿರಣ,ಕಪ್ಪನೇ ಕವಿದ ಮೋಡಗಳಿಂದ ಮಳೆಹನಿಗೂ ಸಿಕ್ಕಿತು ಆಹ್ವಾನ.- ವಿಜಯ್ ಈಶ್ವರ್           ay
20/08/2026

ರವಿಯು ಕಾಣದೆ ಕಂಗಾಲಾದಾಗ
ಮಗರಾಯನು ಬೀರಿದ ನಗುವಿನ ಕಿರಣ,
ಕಪ್ಪನೇ ಕವಿದ ಮೋಡಗಳಿಂದ
ಮಳೆಹನಿಗೂ ಸಿಕ್ಕಿತು ಆಹ್ವಾನ.

- ವಿಜಯ್ ಈಶ್ವರ್
ay

ನಮ್ಮ “ಕೃಷ್ಣಂ ಪ್ರಣಯ ಸಖಿ” ಚಿತ್ರ ಬಿಡುಗಡೆಯಾಗಿ ಇಂದಿಗೆ ಎರೆಡು ವರ್ಷಗಳ ಸಂಭ್ರಮ. ಚಿತ್ರಮಂದಿರಕ್ಕೆ ಜನ ಬರ್ತಿಲ್ಲ ಎಂದು ಇಡೀ ಚಿತ್ರರಂಗ ಮಂಕಾದ...
15/08/2026

ನಮ್ಮ “ಕೃಷ್ಣಂ ಪ್ರಣಯ ಸಖಿ” ಚಿತ್ರ ಬಿಡುಗಡೆಯಾಗಿ ಇಂದಿಗೆ ಎರೆಡು ವರ್ಷಗಳ ಸಂಭ್ರಮ. ಚಿತ್ರಮಂದಿರಕ್ಕೆ ಜನ ಬರ್ತಿಲ್ಲ ಎಂದು ಇಡೀ ಚಿತ್ರರಂಗ ಮಂಕಾದಾಗ ಸಾಗರದ ಅಲೆಯಂತೆ ಬಂದು ಜನಮನ ಗೆದ್ದು ಹೊಸ ದಾಖಲೆ ಬರೆದಂತಹ ಸಿನಿಮಾ. ನನ್ನ ಶಾಲೆಯ ದಿನಗಳಲ್ಲಿ ಮುಂಗಾರುಮಳೆಯ “ಪರ ಪರ” ಡೈಲಾಗ್ನ ಅದೆಷ್ಟು ಸಾರಿ ಪ್ರಾಕ್ಟಿಸ್ ಮಾಡಿದ್ನೋ ನೆನಪೇ ಇಲ್ಲ ಅಂತದ್ರಲ್ಲಿ ಅವರ ಸಿನಿಮಾಗೆ ಸಂಭಾಷಣೆ ಬರೆಯೋ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಸರ್’ಗೆ ಅವರು ಕೊಟ್ಟ ಅವಕಾಶಕ್ಕೆ ನಾ ಎಂದಿಗೂ ಆಭಾರಿ, ನಿಮ್ಮ ಹಾಗೂ Ganesh ಗಣೇಶ್ ಸರ್ ನನ್ನ ಮೇಲಿಟ್ಟಿರೋ ನಂಬಿಕೆ; ಈಗ “ಬೃಂದಾವಿಹಾರಿ” ಚಿತ್ರಕ್ಕೂ ಬರೆಯೋ ಹಾಗೆ ಮಾಡ್ತು. Thank you ಗಣೇಶ್ ಸರ್ ನಿಮ್ಮ ಪ್ರೀತಿಗೆ ಪ್ರೋತ್ಸಾಹಕ್ಕೆ ಮಾರ್ಗದರ್ಶನಕ್ಕೆ🙏🏻
The bestest production we had Trishul Entertainments producer sir congratulations & to all the cast & crew. Anand Audio Malvika Nair

Krishnampranayasakhi

ನನ್ನಾಕೆ, ಬೆಕ್ಕಿನ ಕಣ್ಣವಳುಚಂದದ ಮೊಗದವಳು ಮುಗ್ದತೆಯ ಮನಸವಳು ಮುದ್ದು ಮುದ್ದು ಮಗನ ಹೆತ್ತವಳುದೊಡ್ಡ ದೊಡ್ಡ ಆಶಯಗಳ ಹೊತ್ತವಳುಚಿಕ್ಕ ಚಿಕ್ಕ ಆಸೆ...
04/07/2026

ನನ್ನಾಕೆ,
ಬೆಕ್ಕಿನ ಕಣ್ಣವಳು
ಚಂದದ ಮೊಗದವಳು
ಮುಗ್ದತೆಯ ಮನಸವಳು
ಮುದ್ದು ಮುದ್ದು ಮಗನ ಹೆತ್ತವಳು
ದೊಡ್ಡ ದೊಡ್ಡ ಆಶಯಗಳ ಹೊತ್ತವಳು
ಚಿಕ್ಕ ಚಿಕ್ಕ ಆಸೆಗಳಲಿ ತೃಪ್ತಿ ಹೊಂದುವವಳು
ತನ್ನೆಲ್ಲಾ ಪ್ರೀತಿಯ ಧಾರೆ ಎರೆವವಳು
ಎಲ್ಲದಕ್ಕೂ ಮೀರಿ ಪ್ರತಿಕ್ಷಣ ನನಗಾಗಿ ಬದುಕುವವಳು
ನನ್ನಾಕೆ ❤️

ಹುಟ್ಟುಹಬ್ಬದ ಶುಭಾಶಯಗಳು ಕಂದ Kusuma Vijay Eshwar 🎂💐

After a huge success of   ;  writing for you again is an immense fortune sir Ganesh ❤️ Happiest Birthday to you sir Love...
02/07/2026

After a huge success of ; writing for you again is an immense fortune sir Ganesh ❤️ Happiest Birthday to you sir Love you always. 🤗

17/06/2026

ಬಾಗ್ಲು ತೆಗಿಯಕ್ ಯಾಕ್ ಇಷ್ಟೊತ್ತು???😅

Toxic Girlfriend Episode 04 — Mission Escape Begins!”💥 Watch now on “Vijay Eshwar” YouTube Channel👇

https://youtu.be/r0ihtw307Gc?si=WWzGXZPxN1wV-Qwy

Vikasnagaraj

toxicgirlfriend vikasnagarajbn bhoomikasrinivas vijayeshwar Suddharoy

14/06/2026

ಈ ಸರಿ ಮಿಸ್ ಆಗಲ್ಲ 😉😅
Toxic Girlfriend Episode 04 — Mission Escape Begins!”💥 Watch now on “Vijay Eshwar” YouTube Channel👇

https://youtu.be/r0ihtw307Gc?si=WWzGXZPxN1wV-Qwy
Vikasnagaraj

toxicgirlfriend vikasnagarajbn bhoomikasrinivas vijayeshwar Suddharoy

A hauntingly beautiful melody of love, longing, and the silent ache of separation that lingers in every broken heart. 💔✨...
13/06/2026

A hauntingly beautiful melody of love, longing, and the silent ache of separation that lingers in every broken heart. 💔✨

JeevaJeeva is more than just a song—it’s an emotion. A heartfelt journey through memories, unspoken feelings, and the pain of loving someone beyond words.

For every soul that has loved deeply, waited endlessly, and lost quietly, this melody will resonate with your heart and stay with you long after it ends. 🎵❤️‍🩹

Team Brindavihari proudly presents the Full Lyrical Video of JeevaJeeva.
📅 Releasing on June 15th
⏰ 12:34 PM
▶️ Anand Audio
Let the music embrace your heart, awaken your memories, and take you on an unforgettable emotional journey.
✨ A musical masterpiece by Hesham Abdul Wahab .
GoldenMegaStarGanesh

Ganesh Devika Bhat Malvika Sharma Anand Audio Pavan Kumar Aragonda Gautam Nair Nagendra Prasad

Address

Bangalore

Alerts

Be the first to know and let us send you an email when Vijay Eshwar posts news and promotions. Your email address will not be used for any other purpose, and you can unsubscribe at any time.

Contact The Business

Send a message to Vijay Eshwar:

Shortcuts

Share