RYA Karnataka

RYA Karnataka RYA Karnataka

Student-Youth Dialogue in Bengaluru!A large number of students and youth gathered at the RYA-AISA student-youth dialogue...
25/08/2026

Student-Youth Dialogue in Bengaluru!

A large number of students and youth gathered at the RYA-AISA student-youth dialogue. A resolve was taken to strengthen the struggle on issues of education, employment, and democratic rights.

_AISA - RYA ಆಯೋಜಿಸುವ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ_ *GenZ ಸಮರ**ಪ್ರಶ್ನೆಪತ್ರಿಕೆ ಸೋರಿಕೆ, ಉತ್ತರದಾಯಿತ್ವ ಮತ್ತು  ಭಾರತದಲ್ಲಿ ಯುವಜನರ ರ...
16/08/2026

_AISA - RYA ಆಯೋಜಿಸುವ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ_

*GenZ ಸಮರ*
*ಪ್ರಶ್ನೆಪತ್ರಿಕೆ ಸೋರಿಕೆ, ಉತ್ತರದಾಯಿತ್ವ ಮತ್ತು ಭಾರತದಲ್ಲಿ ಯುವಜನರ ರಾಜಕಾರಣದ ನವ ಅಲೆ*

_(ಭಾರತದಾದ್ಯಂತ ನಡೆಯುತ್ತಿರುವ 'GenZ ರೈಸಿಂಗ್' ಆಂದೋಲನದ ಭಾಗವಾಗಿ)_

ಭಾಷಣಕಾರರು: 💬

*ನೇಹಾ*
AISA ಅಧ್ಯಕ್ಷರು

*ಟಿಎಂ ಕೃಷ್ಣ*
ಗಾಯಕ ಮತ್ತು ಲೇಖಕ

*ಕಿಶೋರ್*
ನಟ

🗓️ *ಆಗಸ್ಟ್ 23, 2026 (ಭಾನುವಾರ) । ಸಂಜೆ 5ಕ್ಕೆ*
📍 *NGO ಸಭಾಂಗಣ, ಕಬ್ಬನ್ ಪಾರ್ಕ್, ವಿಧಾನ ಸೌಧ ಎದುರು, ಬೆಂಗಳೂರು*
➡️ ಲೊಕೇಶನ್: https://share.google/grVKU0LSVFi5hNC0y

*AISA - RYA*

80 ನೇ ಸ್ವಾತಂತ್ರ್ಯ ದಿನದ ಶುಭಾಶಯ ಗಳು ಭಾರತದ ಸ್ವಾತಂತ್ರ್ಯ ಚಳುವಳಿಯ ಆಶಯಗಳನ್ನು ಈಡೇರಿಸಲು ಹೋರಾಟಗಳನ್ನು ಮುಂದುವರಿಸೋಣ, ಕ್ರಾಂತಿಕಾರಿ ಭಗತ್...
14/08/2026

80 ನೇ ಸ್ವಾತಂತ್ರ್ಯ ದಿನದ ಶುಭಾಶಯ ಗಳು
ಭಾರತದ ಸ್ವಾತಂತ್ರ್ಯ ಚಳುವಳಿಯ ಆಶಯಗಳನ್ನು ಈಡೇರಿಸಲು ಹೋರಾಟಗಳನ್ನು ಮುಂದುವರಿಸೋಣ, ಕ್ರಾಂತಿಕಾರಿ ಭಗತ್ ಸಿಂಗ್ ಮತ್ತು ಸಂಗಡಿಗರ ಕನಸಿನ ಭಾರತವನ್ನು ನನಸಾಗಿಸಲು ಪ್ರತಿಜ್ಞೆಗೈಯುವ ಮೂಲಕ‌ ಸ್ವಾತಂತ್ರ್ಯ ದಿನಾಚರಣೆಯನ್ನು ಅಚರಿಸೋಣ.
RYA ಕರ್ನಾಟಕ ರಾಜ್ಯ ಸಮಿತಿ

RYA ರಾಜ್ಯ ಮಟ್ಟದ ಕಾರ್ಯಕರ್ತರ   ಸಭೆ ಇಂದು ಬೆಂಗಳೂರಿನಲ್ಲಿ ನಡೆಯಿತು. ಸಭೆಯನ್ನುದ್ದೇಶಿಸಿ RYA ರಾಷ್ಟ್ರೀಯ ಕಾರ್ಯದರ್ಶಿ ಕಾಮ್ರೇಡ್  ನೀರಜ್ ಕ...
13/07/2026

RYA ರಾಜ್ಯ ಮಟ್ಟದ ಕಾರ್ಯಕರ್ತರ ಸಭೆ ಇಂದು ಬೆಂಗಳೂರಿನಲ್ಲಿ ನಡೆಯಿತು. ಸಭೆಯನ್ನುದ್ದೇಶಿಸಿ RYA ರಾಷ್ಟ್ರೀಯ ಕಾರ್ಯದರ್ಶಿ ಕಾಮ್ರೇಡ್ ನೀರಜ್ ಕುಮಾರ್ ಮಾತನಾಡಿದರು

09/07/2026

RYA Karnataka
09/07/2026

RYA Karnataka

   RYA ಕೊಪ್ಪಳ ಜಿಲ್ಲಾ ಸಮಿತಿ ವತಿಯಿಂದ ಬೆಲೆ ಏರಿಕೆ ವಿರೋಧಿಸಿ ಗಂಗಾವತಿ ತಹಶಿಲ್ದಾರರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ನೀಡಲಾಯಿತು.
21/06/2026

RYA ಕೊಪ್ಪಳ ಜಿಲ್ಲಾ ಸಮಿತಿ ವತಿಯಿಂದ ಬೆಲೆ ಏರಿಕೆ ವಿರೋಧಿಸಿ ಗಂಗಾವತಿ ತಹಶಿಲ್ದಾರರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ನೀಡಲಾಯಿತು.

ಬೆಲೆ ಏರಿಕೆ ವಿರೋಧಿಸಿ RYA ವಿಜಯ ನಗರ ಜಿಲ್ಲಾ ಸಮಿತಿ ವತಿಯಿಂದ ಹರಪನಹಳ್ಳಿ ತಹಶಿಲ್ದಾರರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
18/06/2026

ಬೆಲೆ ಏರಿಕೆ ವಿರೋಧಿಸಿ RYA ವಿಜಯ ನಗರ ಜಿಲ್ಲಾ ಸಮಿತಿ ವತಿಯಿಂದ ಹರಪನಹಳ್ಳಿ ತಹಶಿಲ್ದಾರರ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

Address

Bharath Bhavan Infantry Road Bangalore
Bangalore

Website

Alerts

Be the first to know and let us send you an email when RYA Karnataka posts news and promotions. Your email address will not be used for any other purpose, and you can unsubscribe at any time.

Shortcuts

Share