Sakshi Karnataka

Sakshi Karnataka ಸಾಕ್ಷಿ ಕರ್ನಾಟಕ- ರಾಜಕೀಯ, ಅಪರಾಧ, ಸಿನಿಮಾ, ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯ, ಪ್ರವಾಸ..

(ಪೂರ್ಣ ವಿಡಿಯೋಗೆ ಕೆಳಗಿನ ಲಿಂಕ್ ಓಪನ್ ಮಾಡಿ)ಸಾಕ್ಷಿ ಕರ್ನಾಟಕ || ಸಿಕ್ಕಾಕೊಂಡ್ರೆ ಹೆಲ್ಪ್ ಗೆ ಬರಲ್ಲ..ಕಾಂಗ್ರೆಸ್ ಗೆ ಶುರುವಾಯ್ತು ಹನಿಟ್ರ್ಯ...
01/08/2023

(ಪೂರ್ಣ ವಿಡಿಯೋಗೆ ಕೆಳಗಿನ ಲಿಂಕ್ ಓಪನ್ ಮಾಡಿ)
ಸಾಕ್ಷಿ ಕರ್ನಾಟಕ || ಸಿಕ್ಕಾಕೊಂಡ್ರೆ ಹೆಲ್ಪ್ ಗೆ ಬರಲ್ಲ..
ಕಾಂಗ್ರೆಸ್ ಗೆ ಶುರುವಾಯ್ತು ಹನಿಟ್ರ್ಯಾಪ್ ಭಯ..?

https://youtu.be/krH03rXcVbI

ಸಾಕ್ಷಿ ಕರ್ನಾಟಕ || ಇಂತಹಾ ದೇವರುಗಳನ್ನು ನೀವು ನಂಬಲೇಬೇಕು..(ಪೂರ್ಣ ವಿಡಿಯೋಗೆ ಕೆಳಗಿನ ಲಿಂಕ್ ಓಪನ್ ಮಾಡಿ)ದೇವರು ಮೈ ಮೇಲೆ ಬರ್ತಾನೆ ಅಂತ ಹೇಳ...
31/07/2023

ಸಾಕ್ಷಿ ಕರ್ನಾಟಕ || ಇಂತಹಾ ದೇವರುಗಳನ್ನು ನೀವು ನಂಬಲೇಬೇಕು..
(ಪೂರ್ಣ ವಿಡಿಯೋಗೆ ಕೆಳಗಿನ ಲಿಂಕ್ ಓಪನ್ ಮಾಡಿ)
ದೇವರು ಮೈ ಮೇಲೆ ಬರ್ತಾನೆ ಅಂತ ಹೇಳ್ಕೊಂಡು ಸಾವಿರಾರು ಮುಗ್ಧ ಜನರನ್ನು ವಂಚಿಸುವ ವರ್ಗವೇ ಶುರು ಆಗಿದೆ. ಈ ಬಗ್ಗೆ ಬಹುತೇಕ ಜನ ಎಚ್ಚರಿಕೆ ಕೊಟ್ಟರು ಜನ ಅದನ್ನು ಸ್ವೀಕರಿಸದೆ ಮತ್ತೆ ಮತ್ತೆ ಅಂತಹ ಮೋಸದ ಜಾಲಕ್ಕೆ ಒಳಗಾಗಿ ದುಡ್ಡು ಕಳಕೊಳ್ಳುತ್ತಿದ್ದಾರೆ. ಈ ಬಗ್ಗೆ ಒಂದು ಮಾಹಿತಿ.

https://youtu.be/8-ZmWqv6Pgc

ಸಾಕ್ಷಿ ಕರ್ನಾಟಕ || ಸ್ವಾರ್ಥದ ಹೋಮಕ್ಕೆ ಬ್ರಾಹ್ಮಣರ ಬ್ಯಾಂಕ್ ಆಹುತಿ..!.ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಬ್ಯಾಂಕ್ ಗಳು ನಷ್ಟಕ್ಕೆ ಒಳಗಾಗಿ, ಹಣ...
28/07/2023

ಸಾಕ್ಷಿ ಕರ್ನಾಟಕ || ಸ್ವಾರ್ಥದ ಹೋಮಕ್ಕೆ ಬ್ರಾಹ್ಮಣರ ಬ್ಯಾಂಕ್ ಆಹುತಿ..!.
ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಬ್ಯಾಂಕ್ ಗಳು ನಷ್ಟಕ್ಕೆ ಒಳಗಾಗಿ, ಹಣ ಹೂಡಿಕೆ ಮಾಡಿದವರಿಗೆ ಅನ್ಯಾಯ ಆಗುತ್ತಿದೆ. ಈ ಬಗ್ಗೆ ಸರಕಾರ , ಸಂಬಂದಿತ ಇಲಾಖೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎನ್ನುವುದು ನಮ್ಮ ಆಶಯ..
(ಫುಲ್ ವಿಡಿಯೋಗೆ ಕೆಳಗಿನ ಲಿಂಕ್ ಪ್ರೆಸ್ ಮಾಡಿ )

https://youtu.be/VC-gl-TjH6M

ಸಾಕ್ಷಿ ಕರ್ನಾಟಕ || ಈತ ದೇಶಕ್ಕಾಗಿ ಸತ್ತಾಗ ಯಾರೂ ಮರುಗಲಿಲ್ಲ..ರವೀಂದ್ರ ಕೌಶಿಕ್.. ಭಾರತದ ರಾ ಏಜೆಂಟ್ ಆಗಿ, ಪಾಕಿಸ್ತಾನಕ್ಕೆ ತೆರಳಿ, ಅಲ್ಲಿ ಪ...
26/07/2023

ಸಾಕ್ಷಿ ಕರ್ನಾಟಕ || ಈತ ದೇಶಕ್ಕಾಗಿ ಸತ್ತಾಗ ಯಾರೂ ಮರುಗಲಿಲ್ಲ..
ರವೀಂದ್ರ ಕೌಶಿಕ್.. ಭಾರತದ ರಾ ಏಜೆಂಟ್ ಆಗಿ, ಪಾಕಿಸ್ತಾನಕ್ಕೆ ತೆರಳಿ, ಅಲ್ಲಿ ಪಾಕಿಸ್ತಾನದ ಸೇನಾ ಪ್ರಮುಖರಾಗಿ ಸೇರಿ ಭಾರತಕ್ಕೆ ಅಲ್ಲಿನ ಮಾಹಿತಿ ನೀಡುತ್ತಿದ್ದ ಧೈರ್ಯವಂತ ವ್ಯಕ್ತಿ. ಕೊನೆಗೆ ಅವ್ರು ಸತ್ತಾಗ ಯಾರ ಗಮನಕ್ಕೂ ಬರಲಿಲ್ಲ..
(ಫುಲ್ ವಿಡಿಯೋಗೆ ಕೆಳಗಿನ ಲಿಂಕ್ ಪ್ರೆಸ್ ಮಾಡಿ )

https://youtu.be/FUIemMzSbhQ

25/07/2023

ಸಾಕ್ಷಿ ಕರ್ನಾಟಕ || ಅರುಣ್ Vs ಅರುಣ್ ..
(ಪೂರ್ಣ ವಿಡಿಯೋಗೆ ಕಮೆಂಟ್ ಬಾಕ್ಸ್ ನಲ್ಲಿರೋ ಲಿಂಕ್ ಕ್ಲಿಕ್ ಮಾಡಿ).
ಮುಂಬರುವ ಲೋಕಸಭಾ ಚುನಾವಣೆಗೆ ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ಕಸರತ್ತು ಜೋರಾಗಿದೆ. ಪುತ್ತೂರಿನ ಅರುಣ್ ಕುಮಾರ್ ಪುತ್ತಿಲ ಮತ್ತು ನ್ಯಾಯವಾದಿ ಅರುಣ್ ಶ್ಯಾಮ್ ನಡುವೆ ಪೈಪೋಟಿ ಜೋರಾಗಿದೆ. ಯಾರಾಗ್ತಾರೆ ಅಭ್ಯರ್ಥಿ..?

23/07/2023

ಸಾಕ್ಷಿ ಕರ್ನಾಟಕ || ಮರ್ಮಸ್ಥಳದ ಅಮರೇಂದ್ರ ಪಗಡೆ ಕತೆ..
(ಪೂರ್ಣ ವಿಡಿಯೋಗೆ ಕಮೆಂಟ್ ಬಾಕ್ಸ್ ಲಿ ಇರುವ ಲಿಂಕ್ ಪ್ರೆಸ್ ಮಾಡಿ..)

21/07/2023

ಸಾಕ್ಷಿ ಕರ್ನಾಟಕ || ನೇತ್ರಾವತಿ ತೀರದ ರಹಸ್ಯ..
ಕರ್ನಾಟಕದ ಮಂಗಳೂರು ಜಿಲ್ಲೆಯ ಧರ್ಮಸ್ಥಳ ಇವಾಗ ಸುದ್ದಿಯಾಗುತ್ತಿರುವುದು ಸೌಜನ್ಯ ಸಾವು ವಿಚಾರವಾಗಿ. ಈ ಹಿನ್ನಲೆಯನ್ನು ಹುಡುಕುತ್ತ ಸಾಗುವಾಗ ಸಿಗುವುದು ತನಿಖೆಯಾಗದೆ ಮರೆಗೆ ಸಂದ ಸಾವುಗಳ ನೂರಾರು ವಿಚಾರಗಳು.. ಅದರಲ್ಲೊಂದು ಮಾವುತನ ಹತ್ಯೆ ಹಾಗು ಆತನ ತಂಗಿಯ ಹತ್ಯೆ.. ಸಾಮಾಜಿಕ ಕಳಕಳಿಯ ಉದ್ದೇಶದಿಂದ ಈ ವಿಡಿಯೋ ಪ್ರಸಾರವಾಗುತ್ತಿದೆ.

20/07/2023

ಸಾಕ್ಷಿ ಕರ್ನಾಟಕ || ಸಾಮ್ರಾಟ್ ಅಶೋಕ್ ಪದಾ ರಹೇ ಹೈ ..!! ಬಹುಪರಾಕ್ ಬಹುಪರಾಕ್ ಬಹುಪರಾಕ್..

20/07/2023

ರಾಜಸ್ಥಾನದ ಅಜ್ಮೀರ್‌ನಲ್ಲಿ ಖಾಲಿ ಕುರ್ಚಿಗಳನ್ನು ಉದ್ದೇಶಿಸಿ ಮಾತನಾಡಿದ, ವಿಮಾನದ ತುರ್ತು ದ್ವಾರವನ್ನು ತೆರೆದು ಖ್ಯಾತಿ ಪಡೆದಿರುವ ತೇಜಸ್ವಿ ಸೂರ್ಯ.. ಒಂದು ಅವಿಸ್ಮರಣೀಯ ಸಂದರ್ಭ 🤣

20/07/2023

ತಮಿಳುನಾಡಿನಲ್ಲಿ ಹಸಿ ಸಾಂಬಾರ ಈರುಳ್ಳಿ ಖರೀದಿ. ರೈತರ ಹೊಲದಲ್ಲೇ ಮುಗಿಲು ಬಿದ್ದ ವ್ಯಾಪಾರಿಗಳ ದಂಡು.

Video Curtesy: DHARE FARMER

20/07/2023

ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕು, ಹಾನುಬಾಳು ಹೋಬಳಿ ಮೂರ್ಕಣ್ಣು ಗುಡ್ಡ ಕಾಯ್ದಿಟ್ಟ ಅರಣ್ಯ ಪ್ರದೇಶ ಅಧಿಸೂಚನೆ. ಸದರಿ ಅರಣ್ಯ ಪ್ರದೇಶದಲ್ಲಿ ಅನಧಿಕೃತವಾಗಿ ಖಾಸಗಿ ವ್ಯಕ್ತಿಗಳಿಗೆ ಮಂಜೂರಾತಿ ನೀಡಿ, ಪೋಡಿ ಮಾಡಿ, ಹೊಸ ಸ.ನಂಬರ್ ನೀಡಿರುವುದು, ಅರಣ್ಯ ಸಂರಕ್ಷಣಾ ಕಾಯಿದೆ 1980 ರ ಕಲಂ (2) ರ ಸ್ಪಷ್ಟ ಉಲ್ಲಂಘನೆ. ಅನಧಿಕೃತವಾಗಿ ಇಲಾಖೆಯ ಅನುಮತಿ ಪಡೆಯದೇ ಕಂದಾಯ ಅಧಿಕಾರಿಗಳಿಂದ ಅನುಮೋದಿಸಿದ 17 ಕ್ಕೂ ಹೆಚ್ಚು ರೆಸಾರ್ಟ್‌ಗಳು. ರೆಸಾರ್ಟ್‌ನ್ನು ಮುಚ್ಚಿಸಿ ಇಲಾಖಾ ವಶಕ್ಕೆ.

Address

Kengeri Settelite Town
Bangalore
560060

Telephone

+918217349139

Website

Alerts

Be the first to know and let us send you an email when Sakshi Karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to Sakshi Karnataka:

Share