
02/10/2023
ಈ ದೇಶ ಕಂಡ ಅಪ್ರತಿಮ ನಾಯಕ, ಸಜ್ಜನ ನೇತಾರ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನ
ದೇಶದ ಒಳಿತಿಗಾಗಿ ಶ್ರಮಿಸಿದ ಮಹಾನ್ ಚೇತನ ನಮ್ಮ ರಾಷ್ಟ್ರಪಿತ. ಗಾಂಧೀಜಿ ಹಾಕಿದ ಮಾರ್ಗದಲ್ಲಿ ಎಲ್ಲರೂ ಸಾಗೋಣ. ಎಲ್ಲರಿಗೂ ಗಾಂಧಿ ಜಯಂತಿಯ ಶುಭಾಶಯಗಳು