Heggadde Studio ಹೆಗ್ಗದ್ದೆ ಸ್ಟುಡಿಯೋ Digital Media

  • Home
  • India
  • Bangalore
  • Heggadde Studio ಹೆಗ್ಗದ್ದೆ ಸ್ಟುಡಿಯೋ Digital Media

Heggadde Studio ಹೆಗ್ಗದ್ದೆ ಸ್ಟುಡಿಯೋ Digital Media Its A News Media

15/10/2025

'ಎಸ್.‌ ಜಾನಕಿ' ಟ್ರಿಬ್ಯೂಟ್‌ ಕಾರ್ಯಕ್ರಮಕ್ಕೆ ʼಫ್ರೀ ಟಿಕೆಟ್‌ʼ ಹೆಗ್ಗದ್ದೆ ಸ್ಟುಡಿಯೋದಲ್ಲಿ - ಸತತ ೧೨ ಗಂಟೆ ಮಾನಸ ಗಾನ-ಜಾನಕಿ ಧ್ಯಾನ...🎤🎼🪗 | S Janaki | Manasa Holla | Heggadde Studio

Program Location: Prestige Centre for Performing Arts
Google Link: https://share.google/ejXoPZI1qVHp2tRwi

ಟಿಕೇಟ್‌ಗಳಿಗೆ ಸಂಪರ್ಕಿಸಿ
Tickets available in Book My Show - Link in Bio
https://in.bookmyshow.com/events/manasa-gaana-janaki-dhyaana/ET00463698

For Offline Tickets Contact - 8073988458

ವಿ.ಸೂ:
ಯಾರು ಉತ್ತಮವಾದ ಕಮೆಂಟ್‌ ಮಾಡಿ, ಈ ಕಾರ್ಯಕ್ರಮವನ್ನು ಷೇರ್‌ ಮಾಡುತ್ತಾರೋ ಅವರಲ್ಲಿ 10 ಜನರನ್ನ ಆರಿಸಿ 10 ಟಿಕೆಟ್‌ ಫ್ರೀ ಆಗಿ ಹೆಗ್ಗದ್ದೆ ಸ್ಟುಡಿಯೋ ಕಡೆಯಿಂದ ನೀಡಲಾಗುವುದು... ಕಮೆಂಟ್‌ ಮಾಡಿ. ವಿಜೇತರ ಹೆಸರು(ಯ್ಯೂಟ್ಯೂಬ್‌ ಅಥವಾ ಪೇಸ್‌ ಬುಕ್‌ ಖಾತೆಯ ಹೆಸರನ್ನ ಚಾನೆಲ್‌ ನ ಕಮ್ಯೂನಿಟಿ ಬಾಕ್ಸ್‌ ನಲ್ಲಿ 17ನೇ ತಾರೀಖಿನ ಮಧ್ಯಾಹ್ನ ಹಾಕಲಾಗುವುದು...

ಹಾಸನಾಂಬ ದೇವಿ ದರ್ಶನ ಮಾಡಿದ್ವಿ 🙌🙏… ವರ್ಷಕ್ಕೊಮ್ಮೆ ಮಾತ್ರ ತೆರೆಯುವ ಬೆರಳಣಿಕೆಯಷ್ಟೇ ಆಲಯಗಳಲ್ಲಿ ಈ ಹಾಸನಾಂಬ ಆಲಯವು ಒಂದಾಗಿದೆ. ದಕ್ಷಿಣ ಭಾರತ...
15/10/2025

ಹಾಸನಾಂಬ ದೇವಿ ದರ್ಶನ ಮಾಡಿದ್ವಿ 🙌🙏…


ವರ್ಷಕ್ಕೊಮ್ಮೆ ಮಾತ್ರ ತೆರೆಯುವ ಬೆರಳಣಿಕೆಯಷ್ಟೇ ಆಲಯಗಳಲ್ಲಿ ಈ ಹಾಸನಾಂಬ ಆಲಯವು ಒಂದಾಗಿದೆ. ದಕ್ಷಿಣ ಭಾರತದ ಅತ್ಯಂತ ಪವಿತ್ರ ಶಕ್ತಿ ಪೀಠಗಳಲ್ಲಿ ಕರ್ನಾಟಕ ರಾಜ್ಯದ ಹಾಸನದಲ್ಲಿರುವ ಹಾಸನಾಂಬ ದೇವಾಲಯವು ಒಂದು. ಇಕೆಯನ್ನು ಭಕ್ತರು ಸಪ್ತ ಮಾತೃಕೆ, ಅಂಬಾ ದೇವಿ, ಮಹಾದೇವಿ ಎಂಬ ಹೆಸರಿನಿಂದಲೂ ಕರೆದು ಆರಾಧಿಸುತ್ತಾರೆ. ವರ್ಷಕ್ಕೊಮ್ಮೆ ಮಾತ್ರ ತೆರೆದು ದರ್ಶನ ಭಾಗ್ಯ ಕರುಣಿಸುವ ಈ ದೇವತೆಯ ಆಶೀರ್ವಾದ ಪಡೆಯಲು ಕೇವಲ ರಾಜ್ಯದ ಜನರು ಮಾತ್ರವಲ್ಲದೆ, ದೇಶದ ಅನೇಕ ಮೂಲಗಳಿಂದಲೂ ಭಕ್ತರು ಬರುತ್ತಾರೆ. ಈ ವರ್ಷ ಅಕ್ಟೋಬರ್‌ 9 ರಂದು ಗರ್ಭಗುಡಿಯನ್ನು ತೆರೆಯಲಾಗಿತ್ತು ಹಾಗೂ ದೀಪಾವಳಿ ಹಬ್ಬದಂದು ಅಕ್ಟೋಬರ್‌ 23 ರಂದು ಮತ್ತೆ ಮುಚ್ಚಲಾಗುತ್ತದೆ… ಈ ಬಾರಿ ಜನವೋ ಜನ. ನಮಗೆ ಈ ಬಾರಿ ಸಪ್ತ ಮಾತೃಕೆಯನ್ನು ದರ್ಶನ ಮಾಡಲು ಪಾಸ್ ಇದ್ದರೂ ೪ ಗಂಟೆಗಳ ಸಮಯ ಬೇಕಾಯ್ತು ಏಕೆಂದರೆ, ಅತಿ ಕಡಿಮೆ ದಿನಗಳಲ್ಲಿ ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕೆ ಬರುವ ಕಾರಣ ಎಲ್ಲರೂ ದೀರ್ಘ ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ…

13/10/2025

‘ಹೆಗ್ಗದ್ದೆಯ ಮಲ್ನಾಡ್ ಮಳಿಗೆ’ಯಲ್ಲಿ ‘ಆಫರ್ ಗಳ ಸುರಿಮಳೆ’🛍️🛍️- ಕಡಿಮೆ ದರ- ಫ್ರೀ ಡೆಲಿವರಿ… ಇಕೋಶಾಪ್ ಮಹಾ ಆಫರ್… 🛍️🛍️🛍️🛍️

Heggadde Ayur Culture
ಸಂಪರ್ಕಿಸಿ: 7337703555

Google Link: https://share.google/uEV0iR2EnonLqhqvN

Location Link: https://maps.app.goo.gl/yNYdeQU6i2fG3LHU8

Address: Heggadde Ayur Culture First Floor, Thyagaraja Rd, near Seebinakere circle, Thirthahalli, Karnataka 577432

12/10/2025

ಹೆಗ್ಗದ್ದೆಗೆ ಯೂಟ್ಯೂಬ್ ನಿಂದ ಚಿನ್ನದ ಬಟನ್!?💰🪤ಎಷ್ಟು ದುಡ್ಡು ಸಿಗುತ್ತೆ!💵💸 | Wow!!! Golden Play Button Unboxing…🛍️ | Heggadde Studio

11/10/2025

'ಗುರುಕುಲ' ಮಾದರಿ ಶಿಕ್ಷಣಕ್ಕೆ ಬೆಸ್ಟ್ 'ಸ್ಕೂಲ್ - ಕಾಲೇಜ್' ಈ ರಾಜೇಶ್ವರಿ ಸಂಸ್ಥೆ - ಎಷ್ಟು ಮಕ್ಕಳು ಓದ್ತಿದ್ದಾರೆ!? ಓದಿನ ಜೊತೆಗೆ ಏನ್ ವಿಶೇಷ ಇಲ್ಲಿ!? | Rajeshwari National School & College | Heggadde Studio

Rajeshwari National School | PU College : 8095341169 | 8762119917

Address: Rajeshwari National School And PU College
Patel Muddanna Shetty Campus, Radha Farms, Sanoor Village Karkala Taluk - 574 114, Udupi District, Karnataka

Rajeshwari National School And PU College Google Map Link : https://maps.app.goo.gl/kXrARDVzPhVBuhEy5

Details Google Link : https://g.co/kgs/AHLxSZR

Website : https://rajeshwariedu.com/

Email : [email protected]

Instagram Page Link: https://www.instagram.com/rajeshwari_national_school/


10/10/2025

50 ಲಕ್ಷಕ್ಕೆ 'ಸೈಟ್ ಕೊಟ್ಟು + ಮನೆ' ಕಟ್ಟಿ ಕೊಡ್ತೀವಿ🏨- ಸ್ಪೆಷಲ್ ಆಫರ್ - A Khata BMRDA Approved Sites | Aditya Township | Heggadde Studio

Aditya Township Contact: 7676560000

Layout Location: https://maps.app.goo.gl/13wXq7xtcp5r7eYd9?g_st=aw

OFFICE Address: No 540, 2nd floor, 8th main, vijayanagar Bangalore - 40
Website: www.adityatownshippromoters.com
Office Location Google Map Link : https://maps.app.goo.gl/HJEE7BtfQ5igG...

10/10/2025

ರಿಷಬ್ ಶೆಟ್ಟಿ ಹಿಂದೆ 'ಕೌರ್ ಮಣ್ ಪ್ರಶಾಂತ್' ಆಗಿದ್ರು | Kantara Hidden Story | Heggadde Studio

09/10/2025

ನೀವ್ ನೋಡಿರೋ 'ಸಂದೀಪ್ ಹೆಗ್ಗದ್ದೆ' ಇವರೇನಾ?? - ಹೆಂಡತಿ ಮಾಡಿದ 1st Vlog | At Heggadde Home

09/10/2025

ಇನ್ಸುಲಿನ್, ಮಾತ್ರೆ ಎರಡನ್ನೂ ಬಿಡಬಹುದು... ಇನ್ಮೆಲೆ ‘ಸಕ್ಕರೆ ಕಾಯಿಲೆ’ ಟೆನ್ಷನ್ ಬಿಡಿ
ಈ ಔಷಧ ಬೇಕಿರೋರು ಸಂಪರ್ಕಿಸಿ ನಿಮ್ಮ ಮನೆ ಬಾಗಿಲಿಗೆ ತಲುಪಿಸಲಾಗುವುದು : 7337703555

08/10/2025

ಹೆಗ್ಗದ್ದೆ ಸ್ಟುಡಿಯೋದ 'ಫೋಟೋಗ್ರಫಿ' 📸📽🎬 ಕಛೇರಿ ಆರಂಭ? ಹೇಗಿದೆ ನೋಡಿ - 'ಕಡಿಮೆ ದರ' ಏನಂದ್ರು ಜನ?? | Heggadde Photography | Heggadde Studio

Heggadde Photography Contact : 8660046808

Instagram Page Link: https://www.instagram.com/heggadde_photography?igsh=MTZqdnFqeW9pZ3NybA==

page Link: https://www.facebook.com/share/1ECpzntAPF/?mibextid=wwXIfr

Youtube Channel Link: https://youtube.com/?si=RLCUEWtUmxY2349m













08/10/2025

ರಿಷಬ್ ಶೆಟ್ಟಿ ಮೈ ಮೇಲೆ ಶೂಟಿಂಗ್ ನಲ್ಲಿ 'ದೈವ ಆವಾಹನೆ' ಆಗಿತ್ತಾ!? - ರಿಷಬ್ ರವರೇ ಹೇಳಿದ್ದಾರೆ ನೋಡಿ...

07/10/2025

ಜಾನು ಬಸ್ತಿ - ಮಂಡಿ ನೋವಿದ್ರೆ ಕ್ಲೀಯರ್ ಮಾಡುತ್ತೆ ಈ ಚಿಕಿತ್ಸೆ… | Chithrakoota Ayurveda Dr. Rajesh Bayari Epi 08 | Heggadde Studio

Dr. Rajesh Bayari
Chief Physician
Contact :8762220168 | 94808 63978

Chithrakoota Ayurveda
Google Link: https://share.google/TpBmtveqzEBwLsSUR

Email
[email protected]

Address:
Chithrakoota Ayurveda
Aloor, Kundapur TQ,
Udupi District, Karnataka,
India, PIN - 576233

Address

#7, Balaji Road, Kammanahalli Main Road, R. S. Palya
Bangalore
560033

Alerts

Be the first to know and let us send you an email when Heggadde Studio ಹೆಗ್ಗದ್ದೆ ಸ್ಟುಡಿಯೋ Digital Media posts news and promotions. Your email address will not be used for any other purpose, and you can unsubscribe at any time.

Contact The Business

Send a message to Heggadde Studio ಹೆಗ್ಗದ್ದೆ ಸ್ಟುಡಿಯೋ Digital Media:

Share