Byari Kannadiga

Byari Kannadiga Contact information, map and directions, contact form, opening hours, services, ratings, photos, videos and announcements from Byari Kannadiga, Digital creator, Bangalore.

Hai Everyone ,🫵FOLLOW
BYARI_KANNADIGA

ನಮ್ಮದು ಮಂಗಳೂರು 🙏
SHARE || FOLLOW || SUPPORT ||

"ಬ್ಯಾರಿ ಕನ್ನಡಿಗ"
**ಕನ್ನಡ ನಮ್ಮ ಹೆಮ್ಮೆ**
ಅಭಿಮಾನವಿದೆ ಕನ್ನಡಿಗನಾಗಿರುವುದಕ್ಕೆ 💛❤️

03/04/2026

ಬೆಂಗಳೂರಿನಲ್ಲಿ ಗ್ಯಾಸ್ ಸಮಸ್ಯೆಯ ಬಗ್ಗೆ ಸಾರ್ವಜನಿಕರೊಂದಿಗೆ ಮಾತುಕತೆ...

13/03/2026

Carefully All
ಈ ವಿಡಿಯೋ ವಾಟ್ಸಾಪ್ ಅಲ್ಲಿ ಹರಿದಾಡುತ್ತಿದೆ! ಮನೆ ಒಳಗೆ ಚಿಕ್ಕ
ಮಕ್ಕಳಿರಬಹುದು ಯಾವಾಗ ಎಲ್ಲಿ ಇಂತಹ ಹಾವುಗಳು ಅವಿತುಕೊಂಡಿರುತ್ತದೆಯೋ ಯಾರಿಗೂ ಗೊತ್ತಿರಲ್ಲ

11/03/2026

Bangla ದೇಶಕ್ಕೆ 5000 ಟನ್ ತೈಲ ಪೂರೈಕೆ

20/05/2025

ಕುಡಿಯೋದು ಕಾವೇರಿ ನೀರು..ಉಸಿರಾಡೋ ಕನ್ನಡ ನೆಲದಲ್ಲಿ..ಆದ್ರೆ ಕನ್ನಡ ಮಾತಾಡಲ್ಲ ಎಂದ SBI ಬ್ಯಾಂಕ್‌ ಮ್ಯಾನೇಜರ್ ದರ್ಪ.. video ವೈರಲ್!ಆನೇಕಲ್: ಕನ್ನಡಿಗರು ವಿಶಾಲ ಹೃದಯದವರು..ಆದ್ರೆ ಕನ್ನಡತನ ತೋರಿಸದ, ನಮ್ಮ ಮಾತೃ ಭಾಷೆ ಬಗ್ಗೆ ದರ್ಪ ಮೆರೆದರೆ ಕೆಚ್ಚೆದೆಯ ಕನ್ನಡಿಗರು ಸಿಡಿದೇಳುತ್ತಾರೆ ಅನ್ನೋದಕ್ಕೆ ಸದ್ಯ ಆನೇಕಲ್ ತಾಲೂಕಿನ ಸೂರ್ಯ ನಗರದಲ್ಲಿ ನಡೆದಿರುವ ಘಟನೆಯೇ ಉದಾಹರಣೆ.ಸೂರ್ಯ ನಗರ SBI ಬ್ಯಾಂಕ್ ಮ್ಯಾನೇಜರ್ ಆಗಿರುವ ಪ್ರಿಯಾಂಕಾ ಸಿಂಗ್ ಕನ್ನಡಿಗರ ಜೊತೆ ಅನುಚಿತ ವರ್ತನೆ ತೋರಿದ್ದಾರೆ.ಕನ್ನಡ ಮಾತಾಡಿ ಅಂದಿದ್ದಕ್ಕೆ ಬ್ಯಾಂಕ್‌ ಮ್ಯಾನೇಜ‌ರ್ ದರ್ಪ ತೋರಿದ್ದಾರೆ. ಬ್ಯಾಂಕ್‌ನಲ್ಲಿ ಕನ್ನಡದಲ್ಲಿ ಮಾತಾಡಬೇಕು ಎಂಬರೂಲ್ಸ್ ಇದೆಯಾ ಎಂದು ದಬ್ಬಾಳಿಕೆ ಹಾಕಿದ್ದಾರೆ. ಕನ್ನಡ ಮಾತಾಡಿ ಎಂದು ಹೇಳಿದ್ದಕ್ಕೆ ಮಾತಾಡೋದಿಲ್ಲ ಏನೀಗ ಯಾರೇ ಬಂದರೂ ಕನ್ನಡ ಮಾತಾಡೋದಿಲ್ಲ ಎಂದು ಮ್ಯಾನೇಜರ್ ದಬ್ಬಾಳಿಕೆ ತೋರಿಸಿದ್ದಾರೆ.

02/05/2025

Suhash shetty ಕೊ* ನಂತರ ಒಬ್ಬ ಹಿಂದೂ ಸಹೋದರರ ಮನಬಿಚ್ಚಿ ಹೇಳುವ ಮಾತು ಕೇಳಿ 🙏🏻https://youtu.be/4O4rgkcZPSc

24/04/2025
08/02/2025

BAJAJ FINANCE LOAN || ಲೋನ್ ತೆಗೆದುಕೊಳ್ಳುವಾಗ ಎಚ್ಚರ ಇರಲಿ Follow Byari Kannadiga

Address

Bangalore

Website

Alerts

Be the first to know and let us send you an email when Byari Kannadiga posts news and promotions. Your email address will not be used for any other purpose, and you can unsubscribe at any time.

Shortcuts

Share