Bhoomika - ಭೂಮಿಕಾ

Bhoomika - ಭೂಮಿಕಾ ಪ್ರಜಾವಾಣಿಯ ಭೂಮಿಕಾ | ಮಹಿಳೆಯರ ಹೆಮ್ಮೆಯ ವೇದಿಕೆ

ಬನ್ನಿ ಪಾಲ್ಗೊಳ್ಳಿ..
06/01/2024

ಬನ್ನಿ ಪಾಲ್ಗೊಳ್ಳಿ..

https://www.prajavani.net/women/new-year-resolution-of-some-celebrities-2622597
31/12/2023

https://www.prajavani.net/women/new-year-resolution-of-some-celebrities-2622597

ಹೊಸ ವರ್ಷದ ಹೊಸ್ತಿಲಿಗೆ ಬಂದಂತೆ ‘ಈ ವರ್ಷವಾದರೂ ಈ ಯೋಜನೆ’ ಪೂರ್ಣಗೊಳಿಸಬೇಕು ಎಂದು ಮನಸ್ಸು ಸಂಕಲ್ಪ ಮಾಡುತ್ತದೆ. ಯಾವೆಲ್ಲ ಹೊಸ ಹೊಸ ....

ಪ್ರೇಮಲೋಕ ಮೂಲಕ ಚಂದನವನ ಪ್ರವೇಶಿಸಿದ ಸಾಹಸ ನಿರ್ದೇಶಕ ಜಾಲಿ ಬಾಸ್ಟಿಯನ್‌ ನಿಧನ
27/12/2023

ಪ್ರೇಮಲೋಕ ಮೂಲಕ ಚಂದನವನ ಪ್ರವೇಶಿಸಿದ ಸಾಹಸ ನಿರ್ದೇಶಕ ಜಾಲಿ ಬಾಸ್ಟಿಯನ್‌ ನಿಧನ

ಸಾಹಸ ನಿರ್ದೇಶಕ ಜಾಲಿ ಬಾಸ್ಟಿಯನ್‌ ನಿಧನ

ಶನಿವಾರ ಮಧ್ಯಾಹ್ನ, ವಿಜಯನಗರದ ವೈಟ್‌ ಪೆಟಲ್ಸ್‌ನಲ್ಲಿ ತಮ್ಮ ಸಖಿ ಸಾಂಗತ್ಯದೊಡನೆ ಮಹಿಳೆಯರು ಒಗ್ಗೂಡಿದರು. ಹಿಂದಿನ ಭೂಮಿಕಾ ಕ್ಲಬ್‌ನಲ್ಲಿ ಪಾಲ್ಗ...
10/12/2023

ಶನಿವಾರ ಮಧ್ಯಾಹ್ನ, ವಿಜಯನಗರದ ವೈಟ್‌ ಪೆಟಲ್ಸ್‌ನಲ್ಲಿ ತಮ್ಮ ಸಖಿ ಸಾಂಗತ್ಯದೊಡನೆ ಮಹಿಳೆಯರು ಒಗ್ಗೂಡಿದರು. ಹಿಂದಿನ ಭೂಮಿಕಾ ಕ್ಲಬ್‌ನಲ್ಲಿ ಪಾಲ್ಗೊಂಡವರೆ ಸಿಂಹಪಾಲಾಗಿದ್ದರು.

ಹದಿಮೂರನೆಯ ಭೂಮಿಕಾ ಕ್ಲಬ್‌ನಲ್ಲಿ ಸ್ವಾಸ್ಥ್ಯ ಮತ್ತು ಸೌಂದರ್ಯ, ಸಂಗೀತ ಮತ್ತು ನೃತ್ಯ ಹೀಗೆ ಸಂಭ್ರಮಿಸುವುದೇ ಬದುಕು ಎಂಬುದನ್ನು ಮಿಳಿತಗೊಳಿಸಲಾಗಿತ್ತು.

ಚಳಿಗಾಲದಲ್ಲಿ ಒಗ್ಗದಿರುವಿಕೆ ಅಂದರೆ ಅಲರ್ಜಿಯಿಂದ ಬಳಲುವ ಜೀವಗಳಿಗೆಲ್ಲ, ಕಾರಣ ಏನು, ಪರಿಹಾರ ಏನು ಎಂಬುದಕ್ಕೆ ಮಣಿಪಾಲ್‌ ಆಸ್ಪತ್ರೆಯ ತಜ್ಞ ವೈದ್ಯ ವಾಸುನೇತ್ರ ಕಾಸರಗೋಡು ಅವರು ಸಮಾಧಾನದಿಂದ ಉತ್ತರಿಸಿದರು.

ಚಳಿಗಾಲದಲ್ಲಿ ಚರ್ಮ ರಕ್ಷಣೆ ಹೇಗೆ? ಶುಷ್ಕತನದಿಂದ ಬಳಲದೆ, ಮಿರಿಮಿರಿಮಿಂಚುವಂತೆ ನಳನಳಿಸುವುದು ಹೇಗೆ ಎಂದು ಮಣಿಪಾಲ್‌ ಆಸ್ಪತ್ರೆಯ ಚರ್ಮವಿಭಾಗದ ತಜ್ಞೆ ರಿತಿಕಾ ಶಣ್ಮುಗಂ ಅವರು ತಿಳಿಸಿ ಹೇಳಿದರು.

ಕೋರಮಂಗಲದಲ್ಲಿರುವ ಮಸ್ಕಾ ರೆಸ್ಟುರಾಂಟ್‌ನ ಸುನೀತಾ ಪಾಟೀಲ ಅವರು ಬೀಟ್‌ರೂಟ್‌ ಅಕ್ಕಿರೊಟ್ಟಿ ಮಾಡುವುದನ್ನು ಹೇಳಿಕೊಟ್ಟರು.

ಚಿತ್ರನಟಿ ಗಾನವಿ ಲಕ್ಷ್ಮಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗಾಯಕಿ ದಿವ್ಯಾ ರಾಮಚಂದ್ರನ್‌ ಅವರ ಕಂಠಸಿರಿಗೆ ತಲೆದೂಗಿದಷ್ಟೇ ಜನ, ಹೆಜ್ಜೆಯನ್ನೂ ಹಾಕಿದರು. ಕಾರ್ಯಕ್ರಮದಲ್ಲಿ ಸಂಚಲನ ಮೂಡಿಸಿದ ದಿವ್ಯಾ, ನೆರೆದವರು ಸಂಭ್ರಮಿಸಲು ಉತ್ತೇಜಿಸಿದರು.
ಕುಳಿತವರು ನಿಂತರು, ನಿಂತವರು ಹೆಜ್ಜೆ ಹಾಕಿದರು. ಹೆಜ್ಜೆ ಹಾಕಿದವರು, ವೇದಿಕೆ ಹತ್ತಿ, ಕುಣಿದು, ಕುಪ್ಪಳಿಸಿ ನರ್ತಿಸಿದರು.

Freedom Healtthy Cooking oils, Manipal Hospitals

ಪ್ರಾಯೋಜಕತ್ವದ ಈ ಕಾರ್ಯಕ್ರಮ ಮುಗಿದಾಗ ಎಲ್ಲರ ಬಳಿಯೂ ಒಂದೇ ಪ್ರಶ್ನೆ.. ಮುಂದಿನ ಭೂಮಿಕಾ ಕ್ಲಬ್‌ ಯಾವಾಗ ಮತ್ತು ಎಲ್ಲಿ ಅಂತ..

Prajavani and Deccan Herald Bhumika Club 12th Edition at Vijayapur 🤩🥳
26/11/2023

Prajavani and Deccan Herald Bhumika Club 12th Edition at Vijayapur 🤩🥳

23/11/2023
Bhumika Club Event 11th edition at Bangalore
29/10/2023

Bhumika Club Event 11th edition at Bangalore

Bhumika Edition 11 @ Bangalore on 28th October 2023
23/10/2023

Bhumika Edition 11 @ Bangalore on 28th October 2023

https://youtu.be/exUlpgGvUC0?si=Zf6AsjPiawMKDHUdBhumika club 9th edition was held for the 1st time at Hassan this Septem...
15/10/2023

https://youtu.be/exUlpgGvUC0?si=Zf6AsjPiawMKDHUd

Bhumika club 9th edition was held for the 1st time at Hassan this September.

Bhumika Club edition 9 was held for the first time at Hassan this September. The women of the town came together to meet, connect and empower each other. Thi...

https://www.prajavani.net/art-culture/article-features/story-about-pure-silk-chaduranga-chukki-design-saree-2509734‘ಬೆಳದ...
08/10/2023

https://www.prajavani.net/art-culture/article-features/story-about-pure-silk-chaduranga-chukki-design-saree-2509734

‘ಬೆಳದಿಂಗಳ ರಾತ್ರಿಗೆ, ಕರಿಸೀರಿಯುಟ್ಟು ಕೆರಿದಂಡಿಗೆ ಬಂದಾಳ

ನೀರಾಗಿನ ಚಂದ್ರ ನೋಡುವ ಬಾಲೆಗ, ಚಂದ್ರನೂ ನೋಡಿ ನಸುನಕ್ಕಾನ’

ಹಿಂಗ ಹಾಡು ಹೇಳೂದು ನಮ್ಮ ರಾಮದುರ್ಗದೊಳಗ ನೇಯುವ ಚದುರಂಗಚುಕ್ಕಿ ಸೀರಿಯುಟ್ಟು ಬರುವ ಹುಡುಗೀಗೆ. ಏನಿದು, ಯಾವುದಿದು ಚದುರಂಗ ಚುಕ್ಕಿ ಸೀರಿ?

ನೀರೆಗೆ ಚಂದ ‘ಚದುರಂಗ ಚುಕ್ಕಿ’ ಸೀರೆ

Address

Prajavani News Paper, No. 75
Bangalore
560085

Alerts

Be the first to know and let us send you an email when Bhoomika - ಭೂಮಿಕಾ posts news and promotions. Your email address will not be used for any other purpose, and you can unsubscribe at any time.

Contact The Business

Send a message to Bhoomika - ಭೂಮಿಕಾ:

Share