Vijay Karnataka

Vijay Karnataka www.vijaykarnataka.com | ಸಮಸ್ತ ಕನ್ನಡಿಗರ ಹೆಮ್ಮೆ | A Times Internet Product
https://forms.gle/MLQ1TtAU6fJQ8KVD6

https://vijaykarnataka.sng.link/E1wi9/l0yo/um7m
(530)

Best Kannada Daily News Portal Brand in Karnataka, A Times Internet Product

ಒಂದೇ ರಾಶಿಯಲ್ಲಿ 3 ಗ್ರಹಗಳ ಮಹಾಸಂಯೋಗ: ತುಲಾ ಸೇರಿ ಈ 4 ರಾಶಿಯವರಿಗೆ ಕೈತುಂಬಾ ಹಣ, ಐಷಾರಾಮಿ ಜೀವನ!
08/09/2026

ಒಂದೇ ರಾಶಿಯಲ್ಲಿ 3 ಗ್ರಹಗಳ ಮಹಾಸಂಯೋಗ: ತುಲಾ ಸೇರಿ ಈ 4 ರಾಶಿಯವರಿಗೆ ಕೈತುಂಬಾ ಹಣ, ಐಷಾರಾಮಿ ಜೀವನ!

ಹೊಸ ಸಿರೀಸ್ ಆಪಲ್ ಫೋನ್ ಬೆಲೆ ಎಷ್ಟು?
08/09/2026

ಹೊಸ ಸಿರೀಸ್ ಆಪಲ್ ಫೋನ್ ಬೆಲೆ ಎಷ್ಟು?

ಪೂಜೆಯ ಕೊನೆಯಲ್ಲಿ ಆರತಿ ಮಾಡುವುದೇಕೆ.? ಇದರ ಮಹತ್ವವೇನು.?
08/09/2026

ಪೂಜೆಯ ಕೊನೆಯಲ್ಲಿ ಆರತಿ ಮಾಡುವುದೇಕೆ.? ಇದರ ಮಹತ್ವವೇನು.?

ಅಂಬಾನಿ ಕುಟುಂಬದ ಸೊಸೆ ರಾಧಿಕಾ ಮರ್ಚೆಂಟ್‌ರ ರಾಯಲ್ ಲುಕ್
08/09/2026

ಅಂಬಾನಿ ಕುಟುಂಬದ ಸೊಸೆ ರಾಧಿಕಾ ಮರ್ಚೆಂಟ್‌ರ ರಾಯಲ್ ಲುಕ್

ಅಕ್ಟೋಬರ್‌ನಲ್ಲಿ 3 ಗ್ರಹಗಳ ಮಿಲನವಾಗುವುದರಿಂದ ತ್ರಿಗ್ರಹಿ ಯೋಗ ರೂಪಗೊಳ್ಳುವುದು. ಇದು ಕೆಲ ರಾಶಿಯವರಿಗೆ ಬಯಸಿದಂತೆ ಜೀವನವನ್ನು ಕರುಣಿಸುವ ಶಕ್ತ...
08/09/2026

ಅಕ್ಟೋಬರ್‌ನಲ್ಲಿ 3 ಗ್ರಹಗಳ ಮಿಲನವಾಗುವುದರಿಂದ ತ್ರಿಗ್ರಹಿ ಯೋಗ ರೂಪಗೊಳ್ಳುವುದು. ಇದು ಕೆಲ ರಾಶಿಯವರಿಗೆ ಬಯಸಿದಂತೆ ಜೀವನವನ್ನು ಕರುಣಿಸುವ ಶಕ್ತಿಯನ್ನು ಹೊಂದಿದೆ. ಹಾಗಾದರೆ ಆ ರಾಶಿಗಳ ಭವಿಷ್ಯ ಹೇಗಿದೆ ಎಂದು ತಿಳಿಯಿರಿ.

ಯೂಟ್ಯೂಬರ್ ಮುಕಳೆಪ್ಪ ಮನೆಗೆ ಬಂದು ಮಗುವಿನ ತೊಟ್ಟಿಲ ಶಾಸ್ತ್ರ ಮಾಡಿದ ಪತ್ನಿ ಗಾಯತ್ರಿ ತವರು ಮನೆಯವರು; ಈಗ ಜಿಹಾದ್‌ ಇಲ್ಲ! ಲವ್‌ ಅಷ್ಟೇ https...
08/09/2026

ಯೂಟ್ಯೂಬರ್ ಮುಕಳೆಪ್ಪ ಮನೆಗೆ ಬಂದು ಮಗುವಿನ ತೊಟ್ಟಿಲ ಶಾಸ್ತ್ರ ಮಾಡಿದ ಪತ್ನಿ ಗಾಯತ್ರಿ ತವರು ಮನೆಯವರು; ಈಗ ಜಿಹಾದ್‌ ಇಲ್ಲ! ಲವ್‌ ಅಷ್ಟೇ https://vijaykarnataka.com/news/dharawada/youtuber-mukaleppas-wife-gayatris-family-visited-their-home-to-perform-the-babys-cradle-ceremony-no-jihad-now-just-love/articleshow/133918188.cms

08/09/2026

₹10,000 ಹೂಡಿಕೆ ₹600 ಕೋಟಿಯಾಗೋದು ಹೇಗೆ?

40 ವರ್ಷಗಳ ಹಿಂದೆ Wiproದಲ್ಲಿ ₹10,000 ಹೂಡಿಕೆ ಮಾಡಿದ್ದರೆ ಇಂದು ಅದರ ಮೌಲ್ಯ ನೂರಾರು ಕೋಟಿಯಾಗುತ್ತಿತ್ತು ಎಂಬ ಕುತೂಹಲಕಾರಿ ಲೆಕ್ಕಾಚಾರವನ್ನು ಹೂಡಿಕೆ ತಜ್ಞ ವಿನಯ್ ಶೆಟ್ಟಿ ವಿವರಿಸಿದ್ದಾರೆ.
ಸಂಪೂರ್ಣ ಮಾಹಿತಿ ವಿಡಿಯೋದಲ್ಲಿ.

ಲಕ್ಷ್ಮೀದೇವಿ ಆರೋಗ್ಯವಾಗಿದ್ದಾರೆ; ಸುಳ್ಳು ಸುದ್ದಿ ನಂಬಬೇಡಿ!ಹಿರಿಯ ನಟಿ ಎಂ.ಎನ್. ಲಕ್ಷ್ಮೀದೇವಿ ನಿಧನರಾಗಿದ್ದಾರೆ ಎಂಬ ಸುದ್ದಿ ಸುಳ್ಳು ಎಂದು ...
08/09/2026

ಲಕ್ಷ್ಮೀದೇವಿ ಆರೋಗ್ಯವಾಗಿದ್ದಾರೆ; ಸುಳ್ಳು ಸುದ್ದಿ ನಂಬಬೇಡಿ!

ಹಿರಿಯ ನಟಿ ಎಂ.ಎನ್. ಲಕ್ಷ್ಮೀದೇವಿ ನಿಧನರಾಗಿದ್ದಾರೆ ಎಂಬ ಸುದ್ದಿ ಸುಳ್ಳು ಎಂದು ಮೊಮ್ಮಗಳು ದೀಪಿಕಾ ಶರಣ್ ಸ್ಪಷ್ಟನೆ ನೀಡಿದ್ದಾರೆ.

“ನಮ್ಮ ಅಜ್ಜಿ ಆರೋಗ್ಯವಾಗಿದ್ದಾರೆ, ಸುಳ್ಳು ಸುದ್ದಿ ಹಬ್ಬಿಸಬೇಡಿ” ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

Address

Bangalore
Bangalore
600018

Alerts

Be the first to know and let us send you an email when Vijay Karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to Vijay Karnataka:

Shortcuts

Share