Boldsky Kannada

Boldsky Kannada ಬೋಲ್ಡ್ ಸ್ಕೈ (https://kannada.boldsky.com) ಭಾರತದ ಮೊತ್ತ ಮೊದಲ ಬಹು-ಭಾಷಾ ಜೀವನಶೈಲಿ ವೆಬ್ ತಾಣವಾಗಿದೆ. ನಾವು ಆರೋಗ್ಯ-ಸೌಂ
This is the official page of Kannada Boldsky.
(353)

ಆರೋಗ್ಯ, ಕ್ಷೇಮ, ಆಧ್ಯಾತ್ಮ, ಸೌಂದರ್ಯ, ತಾಯಿ ಮತ್ತು ಮಕ್ಕಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲಾ ವಿಷಯ. ನಿಮ್ಮ ಮನಸ್ಸು ಮತ್ತು ದೇಹವನ್ನು ಸದೃಢವಾಗಿಡಲು ಸಹಾಯ ಮಾಡುವ ವಿಷಯ ನಿಮ್ಮ ಮುಂದಿಡುವುದು.
6 ಭಾರತೀಯ ಭಾಷೆಗಳಲ್ಲಿ It is part of mother portal Boldsky and is the property of Greynium Information Technologies Pvt. Ltd. You can also find us on other social networks and follow us :
Follow us on Twitter : https://twitter.com/boldskykannada
Subscribe to our Youtube channel : https://www.youtube.com/boldsky
For more updates and health news do visit our website : https://kannada.boldsky.com/

ಬೆರಳತುದಿಗಳು ಊದಿಕೊಳ್ಳುವ 'ಕ್ಲಬ್ಬಿಂಗ್' ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ! ಇದು ಹೃದಯ ಅಥವಾ ಶ್ವಾಸಕೋಶದ ಗಂಭೀರ ಕಾಯಿಲೆಯ ಮುನ್ಸೂಚನೆಯಾಗಿರಬಹುದ...
11/09/2026

ಬೆರಳತುದಿಗಳು ಊದಿಕೊಳ್ಳುವ 'ಕ್ಲಬ್ಬಿಂಗ್' ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ! ಇದು ಹೃದಯ ಅಥವಾ ಶ್ವಾಸಕೋಶದ ಗಂಭೀರ ಕಾಯಿಲೆಯ ಮುನ್ಸೂಚನೆಯಾಗಿರಬಹುದು.

ರಾತ್ರಿ 9 ಗಂಟೆಯ ನಂತರವೂ ಮಕ್ಕಳು ನಿದ್ರೆ ಮಾಡದಿದ್ದರೆ ಎಚ್ಚರ ವಹಿಸಿ! ದೇಹದ ಗ್ರೋತ್ ಹಾರ್ಮೋನ್ ಹಾಗೂ ಮೆದುಳಿನ ಕಾರ್ಯಕ್ಷಮತೆ ಮೇಲಾಗಲಿದೆ ಕೆಟ್...
11/09/2026

ರಾತ್ರಿ 9 ಗಂಟೆಯ ನಂತರವೂ ಮಕ್ಕಳು ನಿದ್ರೆ ಮಾಡದಿದ್ದರೆ ಎಚ್ಚರ ವಹಿಸಿ! ದೇಹದ ಗ್ರೋತ್ ಹಾರ್ಮೋನ್ ಹಾಗೂ ಮೆದುಳಿನ ಕಾರ್ಯಕ್ಷಮತೆ ಮೇಲಾಗಲಿದೆ ಕೆಟ್ಟ ಪರಿಣಾಮ

ಗರ್ಭಧಾರಣೆಗೆ ಯೋಜಿಸುವಾಗ ಅತಿಯಾದ ಕಾಫಿ ಸೇವನೆ ಬೇಡ! ☕👶  ದಿನಕ್ಕೆ 200mg ಗಿಂತ ಕಡಿಮೆ ಕೆಫೀನ್ ಸೇವನೆ ಸುರಕ್ಷಿತ.
10/09/2026

ಗರ್ಭಧಾರಣೆಗೆ ಯೋಜಿಸುವಾಗ ಅತಿಯಾದ ಕಾಫಿ ಸೇವನೆ ಬೇಡ! ☕👶 ದಿನಕ್ಕೆ 200mg ಗಿಂತ ಕಡಿಮೆ ಕೆಫೀನ್ ಸೇವನೆ ಸುರಕ್ಷಿತ.

ಮುಟ್ಟು ಹತ್ತಿರವಾಗುತ್ತಿದ್ದಂತೆ ಸಣ್ಣ ವಿಷಯಕ್ಕೂ ಕೋಪ ಅಥವಾ ಕಿರಿಕಿರಿ ಬರ್ತಿದ್ಯಾ? 🌸🧠ಇದು ಕೇವಲ ನಿಮ್ಮ ಮೂಡ್‌ ಸ್ವಿಂಗ್‌ ಅಲ್ಲ, ದೇಹದಲ್ಲಿ ನಡ...
09/09/2026

ಮುಟ್ಟು ಹತ್ತಿರವಾಗುತ್ತಿದ್ದಂತೆ ಸಣ್ಣ ವಿಷಯಕ್ಕೂ ಕೋಪ ಅಥವಾ ಕಿರಿಕಿರಿ ಬರ್ತಿದ್ಯಾ? 🌸🧠

ಇದು ಕೇವಲ ನಿಮ್ಮ ಮೂಡ್‌ ಸ್ವಿಂಗ್‌ ಅಲ್ಲ, ದೇಹದಲ್ಲಿ ನಡೆಯುವ ಹಾರ್ಮೋನ್ ಜಾದೂ! ಈ ಪಿಎಂಎಸ್ (PMS) ಸಮಸ್ಯೆಯನ್ನು ಸರಳ ಜೀವನಶೈಲಿಯಿಂದ ಹೇಗೆ ಹದ್ದುಬಸ್ತಿನಲ್ಲಿಡಬಹುದು ಎಂಬುದನ್ನು ತಿಳಿದುಕೊಳ್ಳಿ.

ಮುಂಗೈಗಳಲ್ಲಿ ನರಗಳು ಎದ್ದು ಕಾಣುತ್ತಿವೆಯೇ? 💪⚡ಇದು ಕಡಿಮೆ ಕೊಬ್ಬಿನಂಶ ಹಾಗೂ ಬಲವಾದ ಸ್ನಾಯುಗಳ ಸಂಕೇತವೇ ಅಥವಾ ಅಧಿಕ ರಕ್ತದೊತ್ತಡದ ಲಕ್ಷಣವೇ? ವ...
09/09/2026

ಮುಂಗೈಗಳಲ್ಲಿ ನರಗಳು ಎದ್ದು ಕಾಣುತ್ತಿವೆಯೇ? 💪⚡

ಇದು ಕಡಿಮೆ ಕೊಬ್ಬಿನಂಶ ಹಾಗೂ ಬಲವಾದ ಸ್ನಾಯುಗಳ ಸಂಕೇತವೇ ಅಥವಾ ಅಧಿಕ ರಕ್ತದೊತ್ತಡದ ಲಕ್ಷಣವೇ? ವೈಜ್ಞಾನಿಕ ಸತ್ಯಾಸತ್ಯತೆ ತಿಳಿದುಕೊಳ್ಳಿ.

ಸಾಕಷ್ಟು ನಿದ್ದೆ ಮಾಡಿದ್ರೂ ಕಣ್ಣಿನ ಕೆಳಗೆ ಕಪ್ಪು ಕಲೆಯಿದ್ದರೆ ಎಚ್ಚರ! 👁️💧ನಿಮ್ಮ ಮೂತ್ರಪಿಂಡಗಳಿಗೆ ನೀರಿನ ತೀವ್ರ ಅಭಾವವಾಗಿದೆ ಎಂದರ್ಥ.     ...
08/09/2026

ಸಾಕಷ್ಟು ನಿದ್ದೆ ಮಾಡಿದ್ರೂ ಕಣ್ಣಿನ ಕೆಳಗೆ ಕಪ್ಪು ಕಲೆಯಿದ್ದರೆ ಎಚ್ಚರ! 👁️💧

ನಿಮ್ಮ ಮೂತ್ರಪಿಂಡಗಳಿಗೆ ನೀರಿನ ತೀವ್ರ ಅಭಾವವಾಗಿದೆ ಎಂದರ್ಥ.

ಹಲ್ಲುಗಳ 10 ಬಣ್ಣಗಳು: ನಿಮ್ಮ ನಗುವಿನ ಹಿಂದಿನ ಆರೋಗ್ಯ ರಹಸ್ಯ!..
08/09/2026

ಹಲ್ಲುಗಳ 10 ಬಣ್ಣಗಳು: ನಿಮ್ಮ ನಗುವಿನ ಹಿಂದಿನ ಆರೋಗ್ಯ ರಹಸ್ಯ!..

ಕಡಿಮೆ ನೀರು ಕುಡಿದರೆ ಮೆದುಳು ತಾತ್ಕಾಲಿಕವಾಗಿ ಕುಗ್ಗುತ್ತಂತೆ! 🧠💧 ಜ್ಞಾನಗ್ರಹಣ ಸಾಮರ್ಥ್ಯ 20% ನಿಧಾನವಾಗುವ ಅಪಾಯ. ದಿನವೂ ಅಗತ್ಯ ಪ್ರಮಾಣದ ನೀ...
07/09/2026

ಕಡಿಮೆ ನೀರು ಕುಡಿದರೆ ಮೆದುಳು ತಾತ್ಕಾಲಿಕವಾಗಿ ಕುಗ್ಗುತ್ತಂತೆ! 🧠💧 ಜ್ಞಾನಗ್ರಹಣ ಸಾಮರ್ಥ್ಯ 20% ನಿಧಾನವಾಗುವ ಅಪಾಯ. ದಿನವೂ ಅಗತ್ಯ ಪ್ರಮಾಣದ ನೀರು ಕುಡಿಯಿರಿ!

ದೇಹಕ್ಕೆ ತಕ್ಷಣದ ಶಕ್ತಿ ನೀಡಲು 'ಎಳನೀರು-ಚಿಯಾ ಸೀಡ್ಸ್' ಐಸ್ ಕ್ಯೂಬ್ಸ್! ❄️🥥 ನೈಸರ್ಗಿಕ ಎಲೆಕ್ಟ್ರೋಲೈಟ್ಸ್ ಹಾಗೂ ಒಮೆಗಾ-3 ಒಳಗೊಂಡ ಬೆಸ್ಟ್ ಹೈ...
07/09/2026

ದೇಹಕ್ಕೆ ತಕ್ಷಣದ ಶಕ್ತಿ ನೀಡಲು 'ಎಳನೀರು-ಚಿಯಾ ಸೀಡ್ಸ್' ಐಸ್ ಕ್ಯೂಬ್ಸ್! ❄️🥥 ನೈಸರ್ಗಿಕ ಎಲೆಕ್ಟ್ರೋಲೈಟ್ಸ್ ಹಾಗೂ ಒಮೆಗಾ-3 ಒಳಗೊಂಡ ಬೆಸ್ಟ್ ಹೈಡ್ರೇಟಿಂಗ್ ಹೆಲ್ತ್ ಟಿಪ್.

ಮಲಗುವ ಕೋಣೆಯಲ್ಲಿ ನೆಮ್ಮದಿ ಬೇಕೇ? 🌸✨ ಕೊಳಕು ಬಟ್ಟೆಗಳನ್ನು ಇಡಬೇಡಿ, ವಾರಕ್ಕೊಮ್ಮೆ ಬೆಡ್‌ಶೀಟ್ ಬದಲಾಯಿಸಿ ಮತ್ತು ಜಾಜಿ ಮಲ್ಲಿಗೆ ಗಿಡದ ಮೂಲಕ ಪ...
06/09/2026

ಮಲಗುವ ಕೋಣೆಯಲ್ಲಿ ನೆಮ್ಮದಿ ಬೇಕೇ? 🌸✨ ಕೊಳಕು ಬಟ್ಟೆಗಳನ್ನು ಇಡಬೇಡಿ, ವಾರಕ್ಕೊಮ್ಮೆ ಬೆಡ್‌ಶೀಟ್ ಬದಲಾಯಿಸಿ ಮತ್ತು ಜಾಜಿ ಮಲ್ಲಿಗೆ ಗಿಡದ ಮೂಲಕ ಪಾಸಿಟಿವ್ ಎನರ್ಜಿ ಹೆಚ್ಚಿಸಿ!

Address

#2, VRR Legacy, 4th Floor, 1st Main , 1st Block, Jakkasandra Extension, Koramangala, Bengaluru/
Bangalore
560034

Alerts

Be the first to know and let us send you an email when Boldsky Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to Boldsky Kannada:

Shortcuts

Share