V7 Kannada

V7 Kannada ಕರ್ನಾಟಕ ನಂ.1 ನ್ಯೂಸ್ ಚಾನಲ್,V7 Kannada ಕನ್ನಡ ನ್ಯೂಸ್ ಕನ್ನಡಿಗರ ಹಾಗೂ ಬಡಜನರ ಅಧಿಕಾರಕ್ಕಾಗಿ ಹುಟ್ಟಿಕೊಂಡಿದೆ ಇದು
(1)

11/08/2025
11/08/2025

ಟರ್ಕಿಯಲ್ಲಿ ಪ್ರಬಲ ಭೂಕಂಪ | ಕಟ್ಟಡ, ಸೇತುವೆ ಕುಸಿತ- ಕಾರ್ಯಾಚರಣೆ ಆರಂಭ.
ಪಾಕಿಸ್ತಾನ್ ದಿಂದ 5ಬಿಸ್ಕಟ್ 5ಕೆಜಿ ಅಕ್ಕಿ ದಾನ

ನಮ್ಮೆಲ್ಲರ ಪ್ರೀತಿಯ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಸ್ಮಾರಕದ ವಿಚಾರದಲ್ಲಿ ನಡೆದಿರುವ ಬೆಳವಣಿಗೆಗಳು ಅತ್ಯಂತ ಬೇಸರ ಮತ್ತು ನೋವಿನ ಸಂಗತಿ.ಕನ...
11/08/2025

ನಮ್ಮೆಲ್ಲರ ಪ್ರೀತಿಯ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಸ್ಮಾರಕದ ವಿಚಾರದಲ್ಲಿ ನಡೆದಿರುವ ಬೆಳವಣಿಗೆಗಳು ಅತ್ಯಂತ ಬೇಸರ ಮತ್ತು ನೋವಿನ ಸಂಗತಿ.
ಕನ್ನಡ ಚಿತ್ರರಂಗಕ್ಕೆ ತಮ್ಮ ಜೀವಿತಾವಧಿಯಲ್ಲಿ ಅಪಾರ ಸೇವೆ ಸಲ್ಲಿಸಿ, ಅದಮ್ಯ ಪ್ರತಿಭೆಯ ಮೂಲಕ ನಾಡಿನ ಪ್ರೀತಿಯನ್ನು ಗಳಿಸಿದ ಮೇರು ನಟನೊಬ್ಬನಿಗೆ ಇಂತಹ ಅಗೌರವ ನಡೆಯುತ್ತಿರುವುದು ನಿಜಕ್ಕೂ ಖಂಡನೀಯ. ಅವರ ವ್ಯಕ್ತಿತ್ವ ಮತ್ತು ಕಲಾಸೇವೆ ಅಜರಾಮರ. ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿರುವುದು ವಿಷ್ಣು ಸರ್ ಅವರ ಮೇಲಿನ ಅಭಿಮಾನ ಮತ್ತು ಗೌರವಕ್ಕೆ ಧಕ್ಕೆ ತರುವಂತಹದ್ದು.
ನಾವು ಅವರ ಸ್ಮಾರಕದ ನಿರ್ಮಾಣಕ್ಕೆ ತಕ್ಷಣವೇ ಪರಿಹಾರ ಕಂಡುಕೊಳ್ಳಬೇಕು. ಇದು ಕೇವಲ ಸ್ಮಾರಕದ ಪ್ರಶ್ನೆಯಲ್ಲ, ಇದು ನಮ್ಮ ಸಾಹಸಸಿಂಹ’ರವರಿಗೆ ನಾವು ನೀಡುವ ಗೌರವ ಮತ್ತು ಕೃತಜ್ಞತೆಯ ಸಂಕೇತವಾಗಿದೆ.

Election commission of India sends Notice to Rahul Gandhi.ಮತಗಳ್ಳತನ ಆರೋಪ: ದಾಖಲೆ ಕೊಡುವಂತೆ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿ...
11/08/2025

Election commission of India sends Notice to Rahul Gandhi.
ಮತಗಳ್ಳತನ ಆರೋಪ: ದಾಖಲೆ ಕೊಡುವಂತೆ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್.
ರಾಹುಲ ಗಾಂಧಿ ದಾಖಲೆ ಕೊಟ್ರೆ ಸರಿ ಇಲ್ಲ ಜೈಲಿಗೆ ಹೋಗಬೇಕ ಆಗುತ್ತೇ ಆರೋಪ ಮಾಡೋದು ಸುಲಭ ಆದ್ರೆ ಈವಾಗ ಆರೋಪ ಸಾಭೀತ್ ಮಾಡಬೇಕ ಆಗುತ್ತೇ.

Address

Shanthi Nagar
Bangalore

Alerts

Be the first to know and let us send you an email when V7 Kannada posts news and promotions. Your email address will not be used for any other purpose, and you can unsubscribe at any time.

Share