FOCUS Karnataka

FOCUS Karnataka Media/News Company

05/11/2025

Kumaranna’s JDS Story Continues! | ನಾಡಿಗೆ ನೆಂಟನಾದ ಕುಮಾರಣ್ಣಾ JDS ಕಥೆ ಮುಂದೆ ಏನಣ್ಣ.?

05/11/2025

High Command Clash, Chair Fight! | ಹೈಕಮಾಂಡ್ ಬಣ ಬಡಿದಾಟ ಸಿಎಂ-ಡಿಸಿಎಂ ಕುರ್ಚಿ ಗುದ್ದಾಟ.!

05/11/2025

DKShi’s Delhi Mission Begins! | ಡಿಕೆಶಿಗೆ ಗುಡ್ ನ್ಯೂಸ್ 3 ದಿನಗಳ ದೆಹಲಿ ದಂಡಯಾತ್ರೆ ಹೊರಟ ಡಿಕೆಶಿ | FOCUS TV

05/11/2025

Beggar nuisance, government negligence | ಭಿಕ್ಷುಕರ ಕಾಟ.! ಸರ್ಕಾರದ ಚೆಲ್ಲಾಟ | FOCUS TV KANNADA

05/11/2025

RSS Parade In Chittapur | ಪಥ ಸಂಚಲನಕ್ಕೆ ಫೈನಲ್‌ ಮೀಟ್‌..! ಆಗ್ತಾವಾ ಸಂಘಟನೆಗಳು ಟೈಟ್‌..! | FOCUS TV KANNADA

ಚಿತ್ತಾಪುರದಲ್ಲಿ RSS ಪಥಸಂಚಲನ v/s ಭೀಮ್ ಆರ್ಮಿ ಜಟಾಪಟಿ ವಿಚಾರ
ಎರಡನೇ ಹಂತದ ಶಾಂತಿ ಸಭೆ ನಡೆಸಲು ಸೂಚಿಸಿದ ಹೈಕೋರ್ಟ್
ಹೈಕೋಟ್೯ ಆದೇಶದಂತೆ ಇಂದು ಬೆಂಗಳೂರಿನಲ್ಲಿ ಎಜಿ ಶಶಿಕಿರಣ ಶೆಟ್ಟಿ ನೇತೃತ್ವದಲ್ಲಿ ನಡೆಯಲಿರುವ ಶಾಂತಿಸಭೆ.ಸರ್ಕಾರದ ವತಿಯಿಂದ ಎಜಿ ಶಶಿಕಿರಣ ಶೆಟ್ಟಿ, ಕಲಬುರಗಿ ಡಿಸಿ ಫೌಜಿಯಾ ತರನ್ನುಮ್, ಎಸ್ ಪಿ ಅಡ್ಡೂರು ಶ್ರೀನಿವಾಸಲು ಭಾಗಿ RSS ಪರ ಅರ್ಜಿದಾರ ಅಶೋಕ ಪಾಟೀಲ್ ಸೇರಿ ಐದು ಜನ‌ರಿಗೆ ಶಾಂತಿ ಸಭೆಯಲ್ಲಿ ಭಾಗಿವಹಿಸಲು ಅಹ್ವಾನ.

05/11/2025

Farmers Protest in Belagavi | ‘ಕೈ’ ವಿರುದ್ಧ ರೈತರ ಅಸ್ತ್ರ ಬಿಜೆಪಿ ಕೈಯಲ್ಲಿ ಕಬ್ಬಿನ ಶಸ್ತ್ರ | FOCUS TV KANNADA

ರಾಜ್ಯ ಸರ್ಕಾರದ ವಿರುದ್ಧ ರೈತರು ಕಿಡಿಕಿಡಿ
ಟನ್ ಕಬ್ಬಿಗೆ 3,500 ರೂ. ಕನಿಷ್ಠ ಬೆಲೆಗೆ ಆಗ್ರಹ
ತೀವ್ರ ಸ್ವರೂಪ ಪಡೆಯುತ್ತಿರುವ ರೈತ ಪ್ರತಿಭಟನೆ
7ನೇ ದಿನಕ್ಕೆ ಕಾಲಿಟ್ಟ ರೈತರ ಅಹೋರಾತ್ರಿ ಧರಣಿ
ಬೆಳಗಾವಿಯ ಗುರ್ಲಾಪುರದಲ್ಲಿ ಗುಡುಗಿದ ರೈತರು

05/11/2025

Boy Death | Chikkaballapura | ಕಾಮಿನಿಯ ಕಾಟ...? ಯುವಕ ಇಹಲೋಕ ಬಿಟ್ಟು ಓಟ! | FOCUS TV KANNADA

ವಿವಾಹಿತ ಮಹಿಳೆ ಕಾಮದಾಟಕ್ಕೆ ಯುವಕ ಬಲಿ
ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ ಪ್ರಕರಣ
ಮಹಿಳೆ ಕಾಟಕ್ಕೆ ಬೇಸತ್ತ ಯುವಕ ನೇಣಿಗೆ ಶರಣು
ಪೋಷಕರ ಕಣ್ತಪ್ಪಿಸಿ ಕರೆದೊಯ್ಯುತ್ತಿದ್ದ ಕಾಮಿನಿ
ಮಹಿಳೆ ಕಿರುಕುಳಕ್ಕೆ ರೋಸಿಹೋಗಿ ಯುವಕ ಆತ್ಮಹತ್ಯೆ
ಚಿಂತಾಮಣಿ ಗ್ರಾ. ಠಾಣೆಯಲ್ಲಿ ಕೇಸ್ ದಾಖಲು

05/11/2025

Madhu Bangarappa| ಸಂಪುಟ ಪುನಾರಚನೆ ಕಗ್ಗಂಟು...!ಮಂತ್ರಿ ಮಧುಗಿಲ್ಲ ಒಬ್ಬಟ್ಟು…? | FOCUS TV KANNADA

ಸಚಿವ ಸಂಪುಟ ಪುನಾರಚನೆಗೆ ಗರಿಗೆದರಿದ ಚಟುವಟಿಕೆ
ಬೆಂಬಲಿಗ ಮಂತ್ರಿಗಳ ರಕ್ಷಣೆಗೆ ಸಿಎಂ, ಡಿಸಿಎಂ ಸರ್ಕಸ್‌
ಮಂತ್ರಿಗಿರಿ ಉಳಿಸಿಕೊಳ್ಳಲು ಮಂತ್ರಿಗಳ ನಾನಾ ಲಾಬಿ
ಶತಾಯ ಗತಾಯ ಕುರ್ಚಿ ಬಿಡದಿರಲು ಭಾರಿ ಕಸರತ್ತು
ಕುರ್ಚಿ ತ್ಯಜಿಸಲು ಮಾನಸಿಕವಾಗಿ ಸಿದ್ಧರಾದ ಮಂತ್ರಿ ಮಧು
ದೆಹಲಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನುಡಿ

05/11/2025

Bihar Election 2025 | ಬಿಹಾರ ಫೈಟ್ ಗೆ ಕ್ಷಣಗಣನೆ...! ಜಿದ್ದಿಗೆ ಬಿದ್ದ INDI - NDA | FOCUS TV KANNADA

ಬಿಹಾರ ವಿಧಾನಸಭೆಗೆ ನ.6 ರಂದು ಚುನಾವಣೆ
ಈಗಾಗಲೇ ಪಕ್ಷಗಳ ಬಹಿರಂಗ ಪ್ರಚಾರ ಅಂತ್ಯ
ಮೊದಲ ಹಂತದ ಚುನಾವಣೆಗೆ ಭರ್ಜರಿ ತಯಾರಿ
18 ಜಿಲ್ಲೆಗಳ 121 ವಿಧಾನ ಕ್ಷೇತ್ರಗಳಿಗೆ ಮತದಾನ
ಇಂಡಿ ಒಕ್ಕೂಟ - ಎನ್ ಡಿಎ ಪರ ಭರ್ಜರಿ ಪ್ರಚಾರ
3.75 ಕೋಟಿ ಮತದಾರರಿಂದ ಮತದಾನ ಪ್ರಕ್ರಿಯೆ

05/11/2025

Monkey fight in Bihar | ಬಿಹಾರದಲ್ಲಿ ಮಂಕಿ ಫೈಟ್...! ನೈಜ ಮಂಕೀಸ್ ಸೈಲೆಂಟ್.! | FOCUS TV KANNADA

ಬಿಹಾರದಲ್ಲಿ ಮೊದಲ ಹಂತದ ಚುನಾವಣೆಗೆ ಅಖಾಡ ರೆಡಿಯಾಗಿದೆ.ಕತ್ತಲ ರಾತ್ರಿ ಪ್ರಾರಂಭವಾಗಿದೆ.ಮಾತಿನ ಭರಾಟೆ ಅತಿಯಾಗಿದೆ, ಬಿಹಾರದಲ್ಲಿ ಮಂಕಿ ಪೈಟ್‌ ತುಂಬಾ ಜೋರಾಗಿದೆ.ಈ ಆಟವನ್ನು ಸ್ಟಾರ್ಟ್‌ ಮಾಡಿದ್ದು ಪಕ್ಕದ ರಾಜ್ಯದ ಯೋಗಿ ಆದಿತ್ಯಾ ನಾಥ್‌.

05/11/2025

RB Thimmapur Statement | ಬಾರ್ ಓಪನ್ ಮಾಡಿ...! ಹಾಸ್ಟೆಲ್ ಬೇಡವೇ ಬೇಡ. | FOUS TV KANNADA

ಮಾನ್ಯ ಅಬಕಾರಿ ಸಚಿವರು R B ತಿಮ್ಮಾಪುರ್ ಅವರು ನೀಡಿದ ಹೇಳಿಕೆ.ಈ ನಮ್ಮ ಕರ್ನಾಟಕ ರಾಜ್ಯದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮದ್ಯದ ಅಂಗಡಿಗಳು ಇಲ್ಲ.ಕೊರತೆ ಕಾಡುತ್ತಾ ಇದೆ ಜನಸಂಖ್ಯೆ ಹೆಚ್ಚಾಗುತ್ತಾ ಇದೆ ಆದ್ರೇ ಮದ್ಯದ ಅಂಗಡಿಗಳ ಸಂಖ್ಯೆ ಅಷ್ಟಿಲ್ಲ.ಜನಸಂಖ್ಯೆಗೆ ಅನುಗುಣವಾಗಿ ಮದ್ಯದ ಅಂಗಡಿಗಳನ್ನು ಓಪನ್‌ ಮಾಡ್ತೀವಿ ಎಂದು R B ತಹಿಮ್ಮಾಪುರ್‌ ತಿಳಿಸಿದ್ದಾರೆ.

05/11/2025

Karnataka Sugarcane Farmers Protest | ಕಬ್ಬು ಬೆಳೆದ ರೈತರಿಗೆ ಸಂಕಷ್ಟ...!ಫ್ಯಾಕ್ಟರಿ ಮಾಲೀಕರು ಎಸ್ಕೇಪ್ | FOCUS TV KANNADA

ರಾಜ್ಯಾದ್ಯಂತ ಕಬ್ಬು ಬೆಳೆಗಾರರು ಧರಣಿ ನಡೆಸ್ತಾ ಇದ್ದಾರೆ.ಬಿಸಿ ಮುಟ್ಟುವ ಕೆಲಸ ಮಾಡ್ತಾ ಇದ್ದಾರೆ.ಅವರು ಬೆಳೆದಿರುವ ಕನಿಷ್ಟ ಬೆಂಬಲ ಬೆಲೆಯನ್ನ ನಿಗದಿ ಮಾಡ್ಲಿ ಅಂತ ಹೋರಾಟ ನಡೆಸ್ತಾ ಇದ್ದಾರೆ.ನ್ಯಾಯಯುತವಾದ ಬೆಲೆಯನ್ನು ರೈತರು ಬೆಳೆದಿರುವ ಬೆಳೆಗೆ ಕೊಡಿ ಎಂದು ಧರಣಿ ನಡೆಸ್ತಿದ್ದಾರೆ.

Address

New Bel Road RMV 2 Devasandra Bus Stop Opp
Bangalore
560086

Alerts

Be the first to know and let us send you an email when FOCUS Karnataka posts news and promotions. Your email address will not be used for any other purpose, and you can unsubscribe at any time.

Contact The Business

Send a message to FOCUS Karnataka:

Share