Karnataka Suddhigalu

Karnataka Suddhigalu Karnataka Suddhigalu is about spreading, sharing and accepting news,opinion and thought. Email : [email protected]
Twitter :
(311)

ನಮ್ಮ ಕರ್ನಾಟಕ - ದೇಶ-ವಿದೇಶ ಸುದ್ದಿಗಳು | ವಿಶೇಷ | ಅಪರಾಧ | ಸಿನೆಮಾ | ವಿವಾದಾತ್ಮಕ ಸುದ್ದಿಗಳು | ಕ್ರೀಡಾ ಜಗತ್ತು | ಸಾಹಿತ್ಯ..!!

11/03/2024
11/03/2024

ಈ ರೀತಿಯ ಕಲ್ಲು ಉಪ್ಪನ್ನು ಯಾರು ತೆಗೆದುಕೊಳ್ಳಬೇಡಿ.

ಸ್ಯಾಂಡಲ್‌ ವುಡ್ ನಟ ಕೆ.ಶಿವರಾಮ್ ವಿಧಿವಶಮಾಜಿ ಐಎಎಸ್ ಅಧಿಕಾರಿ, ನಟ ಕೆ.ಶಿವರಾಮ್ ಅವರು ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ಹೃದಯಾಘಾತದಿಂದ...
29/02/2024

ಸ್ಯಾಂಡಲ್‌ ವುಡ್ ನಟ ಕೆ.ಶಿವರಾಮ್ ವಿಧಿವಶ

ಮಾಜಿ ಐಎಎಸ್ ಅಧಿಕಾರಿ, ನಟ ಕೆ.ಶಿವರಾಮ್ ಅವರು ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. ಹೃದಯಾಘಾತದಿಂದ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಕೆ.ಶಿವರಾಂ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ದೃಢಪಡಿಸಿದ್ದಾರೆ.

#ಬೆಂಗಳೂರು #ಕೆಶಿವರಾಂ #ಮಾಜಿಐಎಎಸ್ಅಧಿಕಾರಿ

Address

Bangalore

Alerts

Be the first to know and let us send you an email when Karnataka Suddhigalu posts news and promotions. Your email address will not be used for any other purpose, and you can unsubscribe at any time.

Contact The Business

Send a message to Karnataka Suddhigalu:

Share