
19/03/2025
# World Oral Health Day
Listen to an interview with Dr Usha Murali, Dental surgeon on the subject
On 20.03.2025 @ 6.50 PM
#ವಿಶ್ವಬಾಯಿಆರೋಗ್ಯದಿನ ದ ಸಂದರ್ಭದಲ್ಲಿ ಬೆಂಗಳೂರು ಶಿವಾಜಿನಗರದ CGHS ಆರೋಗ್ಯ ಕೇಂದ್ರದ ದಂತ ವೈದ್ಯರಾದ ಡಾ ಉಷಾ ಮುರಳಿ ಅವರೊಂದಿಗೆ ಸಂದರ್ಶನ
ಸಂದರ್ಶಕರು:ಡಾ ಶಂಕರನಾರಾಯಣ
ಅಕಾಶವಾಣಿ ಬೆಂಗಳೂರು ಆಲಿಸಲು frequency : MW ತರಂಗಾಂತರ 612 KhZ ಹಾಗೂ FM ತರಂಗಾಂತರ 101.3 MhZ
ಇದನ್ನು NewsOnAir ಆಪ್ ನಲ್ಲಿ ಕೂಡಾ ಕೇಳಬಹುದು.