ಕಲಾಮಾಧ್ಯಮ-Kalamadhyama

  • Home
  • ಕಲಾಮಾಧ್ಯಮ-Kalamadhyama

ಕಲಾಮಾಧ್ಯಮ-Kalamadhyama ಕಲಾಮಾಧ್ಯಮ! ಕನ್ನಡದ ಕಲೆ, ಸಾಹಿತ್ಯ, ಸಂಸ್ಕೃತಿ, ಜನಜೀವನ ಪರಿಚಯಿಸುವ ಕನ್ನಡದ ಮಾಹಿತಿಪೂರ್ಣ ಮಾಧ್ಯಮ! https://www.youtube.com/c/KalamadhyamMediaworks/videos
Thank You!!
(3)

ಕಲಾಮಾಧ್ಯಮ ಕಲೆ, ಸಾಹಿತ್ಯ, ಸಿನಿಮಾ, ಜನ ಜೀವನ, ಆಹಾರ, ಆಚಾರ, ವಿಚಾರ ಇತ್ಯಾದಿ ವಿಷಯಗಳ ಬಗ್ಗೆ ಹೊಸ ವಿಡಿಯೋಗಳ ಮೂಲಕ ಮಾಹಿತಿ, ಮನರಂಜನೆ ಒದಗಿಸುವ ಅಚ್ಚ ಕನ್ನಡದ ಯೂಟ್ಯೂಬ್ ವಾಹಿನಿ. ನೋಡಿ, ಹಂಚಿಕೊಳ್ಳಿ ಹಾಗೂ ಸಬ್ ಸ್ಕ್ರೈಬ್ ಮಾಡಿ. ಧನ್ಯವಾದ . Dear Friends, Kalamadhyama is a Kannada YouTube Channel bringing out Videos about Art, Cinema, Theatre, Literature, Food, Travel, Culture etc. Kindly Subscribe to Our Channel by Clicking on the below Link to watch great Videos.

♥️ಆತ್ಮೀಯರೇ, ಕಲಾಮಾಧ್ಯಮ ತಂಡದ “ನನ್ನ ತೇಜಸ್ವಿ” ನಾಟಕದ ಭರ್ಜರಿ ಫುಲ್ ಹೌಸ್ ಪ್ರಯೋಗದ ನಂತರ ಇದೀಗ 2 ಹಾಗೂ 3 ನೇ ಪ್ರಯೋಗಗಳು ಬೆಂಗಳೂರಿನಲ್ಲಿ. ...
10/09/2025

♥️ಆತ್ಮೀಯರೇ, ಕಲಾಮಾಧ್ಯಮ ತಂಡದ “ನನ್ನ ತೇಜಸ್ವಿ” ನಾಟಕದ ಭರ್ಜರಿ ಫುಲ್ ಹೌಸ್ ಪ್ರಯೋಗದ ನಂತರ ಇದೀಗ 2 ಹಾಗೂ 3 ನೇ ಪ್ರಯೋಗಗಳು ಬೆಂಗಳೂರಿನಲ್ಲಿ.
ಸ್ಥಳ: ವ್ಯೋಮ ಥಿಯೇಟರ್ ಸ್ಪೇಸ್. ಜೆಪಿ ನಗರ, ಬೆಂಗಳೂರು.
ದಿನಾಂಕ:28 ಸೆಪ್ಟೆಂಬರ್ ಭಾನುವಾರ
ಸಮಯ: ಮಧ್ಯಾಹ್ನ 3.30 ಹಾಗೂ ರಾತ್ರಿ 7.30 ಕ್ಕೆ. (2 shows)

ಟಿಕೆಟ್ ಗಳಿಗಾಗಿ: ಬುಕ್ ಮೈ ಶೋ ಲಿಂಕ್:
https://in.bookmyshow.com/plays/nanna-tejaswi/ET00460462

ಅಥವಾ ಟೆಲಿ ಬುಕಿಂಗ್: 9008099686
7975890213.

ಕೆಪಿ ಪೂರ್ಣಚಂದ್ರ ತೇಜಸ್ವಿ♥️ರಾಜೇಶ್ವರಿ ತೇಜಸ್ವೀ ಅವರ ಪ್ರೇಮಕತೆ ಸವಿಯಲು
ತಾವು ಬನ್ನಿ ತಮ್ಮವರನ್ನು ಕರೆತನ್ನಿ.

♥️ಪ್ರೀತಿಯಿಂದ.
ಕಲಾಮಾಧ್ಯಮ.

Book tickets online for Nanna Tejaswi in Mumbai on BookMyShow which is a Kannada classic play happening at Vyoma ArtSpace and Studio Theatre: Bengaluru

"ನನ್ನ ತೇಜಸ್ವಿ" ನಾಟಕದ ಮುಂದಿನ ಪ್ರಯೋಗ 28 ಸೆಪ್ಟೆಂಬರ್ ಭಾನುವಾರ ಇದೆ. ಅಂದು 2 ಪ್ರಯೋಗ. ಮಧ್ಯಾಹ್ನ 3.30ಕ್ಕೆ ಹಾಗೂ 7.30ಕ್ಕೆ. ತಮಗೆ ಆತ್ಮೀ...
09/09/2025

"ನನ್ನ ತೇಜಸ್ವಿ" ನಾಟಕದ ಮುಂದಿನ ಪ್ರಯೋಗ 28 ಸೆಪ್ಟೆಂಬರ್ ಭಾನುವಾರ ಇದೆ. ಅಂದು 2 ಪ್ರಯೋಗ. ಮಧ್ಯಾಹ್ನ 3.30ಕ್ಕೆ ಹಾಗೂ 7.30ಕ್ಕೆ. ತಮಗೆ ಆತ್ಮೀಯ ಸ್ವಾಗತ.
for Tickets Call 9008099686 / 7975890213

ನಿನ್ನೆಯ (08 ಸೆಪ್ಟೆಂಬರ್) "ನನ್ನ ತೇಜಸ್ವಿ" ನಾಟಕದ ಪ್ರಯೋಗ ಬರೀ ಹೌಸ್ ಫುಲ್ ಅಲ್ಲ, ಫ್ಲೋರ್ ಫುಲ್. ಏಕೆಂದರೆ ಪ್ರೇಕ್ಷಕರು ಸೀಟು ಸಿಗದೇ ನೆಲದ ಮೇಲೆ, ಕೆಲವರು ನಿಂತೇ ನಾಟಕ ನೋಡಿ ಮೆಚ್ಚಿದರು. ಕಲಾಮಾಧ್ಯಮ ತಂಡದ "ನನ್ನ ತೇಜಸ್ವಿ" ನಾಟಕ ಯಶಸ್ಸಿಗೆ ಕಾರಣಕರ್ತರಾದ ಪ್ರತಿಯೊಬ್ಬರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು.

ಕಿವಿಯೇ ಇಲ್ಲದ ಇರುವೆಗಳು ಪರಸ್ಪರ ಹೇಗೆ ಮಾತು-ಕತೆ ನಡೆಸುತ್ತವೆ? ವಿಜ್ಞಾನದ ವಿಷಯವನ್ನು ಕುತೂಹಲಕಾರಿಯಾಗಿ ಪ್ರಸ್ತುತಪಡಿಸಿದ್ದಾನೆ ಕಲಾಮಾಧ್ಯಮದ ...
09/09/2025

ಕಿವಿಯೇ ಇಲ್ಲದ ಇರುವೆಗಳು ಪರಸ್ಪರ ಹೇಗೆ ಮಾತು-ಕತೆ ನಡೆಸುತ್ತವೆ? ವಿಜ್ಞಾನದ ವಿಷಯವನ್ನು ಕುತೂಹಲಕಾರಿಯಾಗಿ ಪ್ರಸ್ತುತಪಡಿಸಿದ್ದಾನೆ ಕಲಾಮಾಧ್ಯಮದ ಛಾಯಾಗ್ರಾಹಕರಾದ ರವಿರಾಜ್ ಅವರ ಮಗ “ಸಮರ್ಥ” ಹಾಗೂ ಅವನ ಕಾಲೇಜು ಗೆಳೆಯರು.
ವಿಜ್ಞಾನವನ್ನು ಹೀಗೆ ಸರಳ-ಕುತೂಹಲಿಯಾಗಿ ಹೇಳುವ ತಂಡಗಳ ಸಂಖ್ಯೆ ಹೆಚ್ಚಾಗಲಿ. ನೋಡಿ, ಮಕ್ಕಳಿಗೂ ತೋರಿಸಿ.

Greetings. I am Samarth R Hombal, a student who is currently pursuing a master's in Zoology at St.joseph's University, Bengaluru. This video was shot for a s...

ಸ್ನೇಹಿತರೆ, ನಾಳೆ ರಂಗಶಂಕರದಲ್ಲಿ ಒಂದು ಅತ್ಯುತ್ತಮ ನಾಟಕ ಇದೆ. ಆಸಕ್ತರು ಬನ್ನಿ. ಸಂಜೆ ೭.೩೦ಕ್ಕೆ ರಂಗಶಂಕರ, ಜೆಪಿನಗರ, ಬೆಂಗಳೂರು. For Ticke...
03/09/2025

ಸ್ನೇಹಿತರೆ,
ನಾಳೆ ರಂಗಶಂಕರದಲ್ಲಿ ಒಂದು ಅತ್ಯುತ್ತಮ ನಾಟಕ ಇದೆ. ಆಸಕ್ತರು ಬನ್ನಿ. ಸಂಜೆ ೭.೩೦ಕ್ಕೆ ರಂಗಶಂಕರ, ಜೆಪಿನಗರ, ಬೆಂಗಳೂರು.
For Tickets call 9845163380 or Book My show link: https://in.bookmyshow.com/plays/chitrapata/ET00306751

ಸೆಪ್ಟೆಂಬರ್ 8ರ "ನನ್ನ ತೇಜಸ್ವಿ" ನಾಟಕದ ಟಿಕೆಟ್ ಬುಕ್ ಮಾಡಲು ಕೆಳಗಿನ ಲಿಂಕ್ ಬಳಸಿ.
31/08/2025

ಸೆಪ್ಟೆಂಬರ್ 8ರ "ನನ್ನ ತೇಜಸ್ವಿ" ನಾಟಕದ ಟಿಕೆಟ್ ಬುಕ್ ಮಾಡಲು ಕೆಳಗಿನ ಲಿಂಕ್ ಬಳಸಿ.

Book tickets online for Nanna Tejaswi in Mumbai on BookMyShow which is a Kannada classic play happening at Kalagrama Bengaluru University: Bengaluru

https://in.bookmyshow.com/plays/nanna-tejaswi/ET00460462 💕ಸೆಪ್ಟಂಬರ್ 8 ಸೋಮವಾರದ ಸಂಜೆಯ ನಿಮ್ಮ ಸಮಯ ಕಾಯ್ದಿರಿಸಿಕೊಳ್ಳಿ. 💓ಕನ್ನಡದ ...
30/08/2025

https://in.bookmyshow.com/plays/nanna-tejaswi/ET00460462
💕ಸೆಪ್ಟಂಬರ್ 8 ಸೋಮವಾರದ ಸಂಜೆಯ ನಿಮ್ಮ ಸಮಯ ಕಾಯ್ದಿರಿಸಿಕೊಳ್ಳಿ. 💓ಕನ್ನಡದ ಖ್ಯಾತ ಲೇಖಕ “ಕೆ.ಪಿ ಪೂರ್ಣಚಂದ್ರ ತೇಜಸ್ವಿ-ರಾಜೇಶ್ವರಿ ತೇಜಸ್ವಿ ಅವರ ಪ್ರೇಮಕಥೆ” ಕಲಾಮಾಧ್ಯಮ ತಂಡದ ಮೂಲಕ ನಾಟಕವಾಗಿ ರಂಗದ ಮೇಲೆ. 💝

ನಾಟಕ: “ನನ್ನ ತೇಜಸ್ವಿ” ❣️
ಮೂಲ ಕೃತಿ: ಶ್ರೀಮತಿ ರಾಜೇಶ್ವರಿ ತೇಜಸ್ವಿ.
ರಂಗರೂಪ ನಿರ್ದೇಶನ: ಬಿ.ಎಂ ಗಿರಿರಾಜ
ದಿನಾಂಕ: 8th ಸೆಪ್ಟೆಂಬರ್ 2025.
ಸಮಯ: 7pm
ಸ್ಥಳ: ಕಲಾಗ್ರಾಮ, ಮಲ್ಲತಹಳ್ಳಿ, ಬೆಂಗಳೂರು. 💕

Tickets: Rs. 150
For Tickets: call/whatsapp 9008099686 / 7975890213.
💕💕💕💕💕💕💕

ಪ್ರಕೃತಿಯ ಆಗಾಧತೆ ಮತ್ತು ಮನುಷ್ಯನ ಸಂಕಲ್ಪವನ್ನು ತಮ್ಮ ಬರಹದಲ್ಲಿ ಪೂರ್ಣಚಂದ್ರ ತೇಜಸ್ವಿಯವರಷ್ಟು ಸಮರ್ಪಕವಾಗಿ ಯಾರೂ ಹಿಡಿದಿಲ್ಲ. ಕನ್ನಡ ನಾಡಿಗೆ ಅವರ ಕರ್ವಾಲೊ, ಜುಗಾರಿ ಕ್ರಾಸ್, ಚಿದಂಬರ ರಹಸ್ಯ, ಪರಿಸರದ ಕತೆ, ಅಣ್ಣನ ನೆನಪು, ಮಹಾ ಪಲಾಯನ ಮೊದಲಾದ ಕೃತಿಗಳು ಬದುಕನ್ನು ನೋಡಲು ಇರುವಂತಹ ಒಂದು ಗೈಡ್. ತೇಜಸ್ವಿ ಅನ್ನುವ ವ್ಯಕ್ತಿ ಈ ನಾಡಿನ ಎಲ್ಲ ಸತ್ವವ ಹೀರಿ ಅನಂತಕ್ಕೆ ಕೈ ಚಾಚಿ ಕೊನೆಗೆ ಕಾಡೊಳಗೆಯೇ ವಿಶ್ವಮಾನವನಾದ ಒಂದು ಚೈತನ್ಯ. “ನನ್ನ ತೇಜಸ್ವಿ” ಕೆ.ಪಿ ಪೂರ್ಣಚಂದ್ರ ತೇಜಸ್ವಿ💕ರಾಜೇಶ್ವರಿ ತೇಜಸ್ವಿ ಅವರ ಚೆಂದದ ದಾಂಪತ್ಯ ಕಾವ್ಯ. ಬದುಕನ್ನು ಪ್ರೀತಿಸಲು ಪ್ರೇರೇಪಿಸುವ, ರೋಮಿಯೊ-ಜ್ಯೂಲಿಯಟ್, ರಾಧಾ-ಕೃಷ್ಣರಿಗಿಂತ ಮಿಗಿಲಾದ ಪ್ರೇಮ ಕಥೆ. ಈ ಪ್ರೇಮ ಕಥೆಯ ಸೋನೆ ಮಳೆಯಲ್ಲಿ ತೊಯ್ಯಲು ಕಲಾಮಾಧ್ಯಮ ತಂಡ ನಿಮ್ಮನ್ನು ಆಹ್ವಾನಿಸುತ್ತಿದೆ. ಹಾ, ಅಂದ ಹಾಗೆ ಅಂದು ತೇಜಸ್ವಿಯರು ಹುಟ್ಟಿದ ದಿನ♥️
ಬನ್ನಿ ಒಲವಿನ ಸಿಂಚನದಲ್ಲಿ ಮಿಂದು ಹೋಗಿ.

♥️
ನಿಮ್ಮ ನಿರೀಕ್ಷೆಯಲ್ಲಿ
ಪ್ರೀತಿಯಿಂದ ಕಲಾಮಾಧ್ಯಮ 💞

💕ಸೆಪ್ಟಂಬರ್ 8 ಸೋಮವಾರದ ಸಂಜೆಯ ನಿಮ್ಮ ಸಮಯ ಕಾಯ್ದಿರಿಸಿಕೊಳ್ಳಿ. 💓ಕನ್ನಡದ ಖ್ಯಾತ ಲೇಖಕ “ಕೆ.ಪಿ ಪೂರ್ಣಚಂದ್ರ ತೇಜಸ್ವಿ-ರಾಜೇಶ್ವರಿ ತೇಜಸ್ವಿ ಅವ...
30/08/2025

💕ಸೆಪ್ಟಂಬರ್ 8 ಸೋಮವಾರದ ಸಂಜೆಯ ನಿಮ್ಮ ಸಮಯ ಕಾಯ್ದಿರಿಸಿಕೊಳ್ಳಿ. 💓ಕನ್ನಡದ ಖ್ಯಾತ ಲೇಖಕ “ಕೆ.ಪಿ ಪೂರ್ಣಚಂದ್ರ ತೇಜಸ್ವಿ-ರಾಜೇಶ್ವರಿ ತೇಜಸ್ವಿ ಅವರ ಪ್ರೇಮಕಥೆ” ಕಲಾಮಾಧ್ಯಮ ತಂಡದ ಮೂಲಕ ನಾಟಕವಾಗಿ ರಂಗದ ಮೇಲೆ. 💝

ನಾಟಕ: “ನನ್ನ ತೇಜಸ್ವಿ” ❣️
ಮೂಲ ಕೃತಿ: ಶ್ರೀಮತಿ ರಾಜೇಶ್ವರಿ ತೇಜಸ್ವಿ.
ರಂಗರೂಪ ನಿರ್ದೇಶನ: ಬಿ.ಎಂ ಗಿರಿರಾಜ
ದಿನಾಂಕ: 8th ಸೆಪ್ಟೆಂಬರ್ 2025.
ಸಮಯ: 7pm
ಸ್ಥಳ: ಕಲಾಗ್ರಾಮ, ಮಲ್ಲತಹಳ್ಳಿ, ಬೆಂಗಳೂರು. 💕

Tickets: Rs. 150
For Tickets: call/whatsapp 9008099686 / 7975890213.
💕💕💕💕💕💕💕

ಪ್ರಕೃತಿಯ ಆಗಾಧತೆ ಮತ್ತು ಮನುಷ್ಯನ ಸಂಕಲ್ಪವನ್ನು ತಮ್ಮ ಬರಹದಲ್ಲಿ ಪೂರ್ಣಚಂದ್ರ ತೇಜಸ್ವಿಯವರಷ್ಟು ಸಮರ್ಪಕವಾಗಿ ಯಾರೂ ಹಿಡಿದಿಲ್ಲ. ಕನ್ನಡ ನಾಡಿಗೆ ಅವರ ಕರ್ವಾಲೊ, ಜುಗಾರಿ ಕ್ರಾಸ್, ಚಿದಂಬರ ರಹಸ್ಯ, ಪರಿಸರದ ಕತೆ, ಅಣ್ಣನ ನೆನಪು, ಮಹಾ ಪಲಾಯನ ಮೊದಲಾದ ಕೃತಿಗಳು ಬದುಕನ್ನು ನೋಡಲು ಇರುವಂತಹ ಒಂದು ಗೈಡ್. ತೇಜಸ್ವಿ ಅನ್ನುವ ವ್ಯಕ್ತಿ ಈ ನಾಡಿನ ಎಲ್ಲ ಸತ್ವವ ಹೀರಿ ಅನಂತಕ್ಕೆ ಕೈ ಚಾಚಿ ಕೊನೆಗೆ ಕಾಡೊಳಗೆಯೇ ವಿಶ್ವಮಾನವನಾದ ಒಂದು ಚೈತನ್ಯ. "ನನ್ನ ತೇಜಸ್ವಿ" ಕೆ.ಪಿ ಪೂರ್ಣಚಂದ್ರ ತೇಜಸ್ವಿ💕ರಾಜೇಶ್ವರಿ ತೇಜಸ್ವಿ ಅವರ ಚೆಂದದ ದಾಂಪತ್ಯ ಕಾವ್ಯ. ಬದುಕನ್ನು ಪ್ರೀತಿಸಲು ಪ್ರೇರೇಪಿಸುವ, ರೋಮಿಯೊ-ಜ್ಯೂಲಿಯಟ್, ರಾಧಾ-ಕೃಷ್ಣರಿಗಿಂತ ಮಿಗಿಲಾದ ಪ್ರೇಮ ಕಥೆ. ಈ ಪ್ರೇಮ ಕಥೆಯ ಸೋನೆ ಮಳೆಯಲ್ಲಿ ತೊಯ್ಯಲು ಕಲಾಮಾಧ್ಯಮ ತಂಡ ನಿಮ್ಮನ್ನು ಆಹ್ವಾನಿಸುತ್ತಿದೆ. ಹಾ, ಅಂದ ಹಾಗೆ ಅಂದು ತೇಜಸ್ವಿಯರು ಹುಟ್ಟಿದ ದಿನ♥️
ಬನ್ನಿ ಒಲವಿನ ಸಿಂಚನದಲ್ಲಿ ಮಿಂದು ಹೋಗಿ.

♥️
ನಿಮ್ಮ ನಿರೀಕ್ಷೆಯಲ್ಲಿ
ಪ್ರೀತಿಯಿಂದ ಕಲಾಮಾಧ್ಯಮ 💞

22/08/2025

"100% ನಿಮ್ಮ ಮಕ್ಕಳು ಉದ್ದಾರ ಆಗಲ್ಲ! ಈ ಪದ ಮನೇಲಿ ಆಡ್ತಿದ್ರೆ!"-Parenting & Mind Set!'-E04-Sadgurusri Rama



ಮನೋಶಕ್ತಿ -ಯಾಮತಿಸ್ಸಾ ಗತಿರ್ಭವೇತ್ |

👉🏻- ಸಂಕಲ್ಪದ ಸರಿಯಾದ ಕ್ರಮ?ಮನೋಶಕ್ತಿಯ ರಹಸ್ಯಮಯ ಸಂಗತಿಗಳ ಅರಿವು.

👉🏻- ಮನೋ ಶಕ್ತಿ ಹೇಗೆ ಕೆಲಸ ಮಾಡುತ್ತದೆ ! ಮನೋಶಕ್ತಿ ಬಳಸಿ ಯಶಸ್ಸುಗಳಿಸುವುದು ಹೇಗೆ?

👉🏻- ಸುಪ್ತವಾಗಿರುವ ಮನೋಶಕ್ತಿಯನ್ನು ಹೇಗೆ ಜಾಗೃತಗೊಳಿಸಬಹುವುದು !

👉🏻- ಶ್ವಾಸ ಕ್ರಿಯೆ, ವಿಶ್ವಾಕರ್ಷಣ ಧ್ಯಾನವಿಧಿ, ಸಂಕಲ್ಪ ಸಿದ್ಧಿ ಧ್ಯಾನವಿಧಿ, ಮುದ್ರಾ ಹೆಚ್ಚಿನ ಅಭ್ಯಾಸ.......

ಅಕ್ಟೋಬರ್ 12 ಭಾನುವಾರ 2025
ಬೆಳಗ್ಗೆ 9:00 ರಿಂದ 5 ರವರೆಗೆ

ಸೀಮಿತ ಅವಧಿಗೆ -1500 /-

✅ಲಿಂಕ್ ಮೇಲೆ ಕ್ಲಿಕ್ ಮಾಡಿ✅
-ನೋಂದಣಿ ಮಾಡಿ
https://rzp.io/rzp/ManoShaktiBengaluru

ಸ್ಥಳ : ಸರ್ ಪುಟ್ಟಣ್ಣ ಚೆಟ್ಟಿ ಟೌನ್ ಹಾಲ್,
ಜೆಸಿ ರಸ್ತೆ, ಬೆಂಗಳೂರು

☎️ 99451 36677 / 99451 37766..............................................................................................................

Kalamadhyama Contact Details:
WhatsApp Only: 8431810775
Only Urgent Calls: 9008099686

Click on Subscribe to get all our Video Notifications. Its 100% Free.
https://www.youtube.com/channel/UCAhFKhVA7L_ZLAKw02xCHqA
...
Ananta Vishwa Acharya Interview, Sadgurusri Rama Interview Kalamadhyama, Sadgurusri Rama Interview Kalamadhyama Interview, Sadgurusri Rama Interview about Making money, Money Making Tips, How to make money in Kannada tips, Mind Power talks, Power of Subconscious mind, Hidden Power of Your Mind, Rich Mindset Poor Mindset, Mindset Matters, Positive Mindset, Kalamadhyama Media Works, Kalamadhyama, KS Parameshwar, Savita Parameshwar, Kalamadhyama Youtube Channel, Kannada Money Tips,

Address


560061

Alerts

Be the first to know and let us send you an email when ಕಲಾಮಾಧ್ಯಮ-Kalamadhyama posts news and promotions. Your email address will not be used for any other purpose, and you can unsubscribe at any time.

Contact The Business

Send a message to ಕಲಾಮಾಧ್ಯಮ-Kalamadhyama:

  • Want your business to be the top-listed Media Company?

Share

Our Story

Kalamadhyam is “Your Video Production & Photo-shoot Company”. We help transmit your ideas into a stunning visual representation.

we create; Corporate Videos, Ads - for TV & Social Media, Documentary, Interviews, Testimonials, Profile Videos, YouTube Videos, Motion Graphics, Audio Productions, Photo-Shoots, Post-Productions etc.

We have teams dedicated to Production, having an in house post-production studio with industry-standard software we provide the highest quality work for all of our clients.