27/04/2026
Watch here - https://youtu.be/efLrIQugzgo
🚖 ಮೆಜೆಸ್ಟಿಕ್ to ನಾಗರಭಾವಿ ₹600 😳
ಇದು ನಿಜನಾ? ಅಥವಾ ಜನರ ಜೊತೆ ಆಟಾ?
ಆಟೋ ಡ್ರೈವರ್‌ಗಳ ಕಷ್ಟಗಳು ಒಂದೆಡೆ 😔
ಪಬ್ಲಿಕ್‌ರ ಕೋಪ ಮತ್ತೊಂದೆಡೆ 😡
🎤 ನಮ್ಮ ಗ್ರೌಂಡ್ ರಿಪೋರ್ಟ್‌ನಲ್ಲಿ ಕೇಳಿದ್ರೆ ಗೊತ್ತಾಗುತ್ತೆ —
👉 “ನಾವು Govt ಜೊತೆ ಕೆಲಸ ಮಾಡಲು ರೆಡಿ” ಅಂತಾರೆ ಡ್ರೈವರ್‌ಗಳು
👉 ಆದರೆ ಜನ ಹೇಳ್ತಾರೆ “ಇದು ಜಾಸ್ತಿ charge!”
💥 ಸತ್ಯ ಏನು? ಯಾರು ಸರಿ?
ನಿಮ್ಮ ಅಭಿಪ್ರಾಯ ತುಂಬಾ ಮುಖ್ಯ 👇
🗣️ ನೀವು ಯಾವಾಗಲಾದರೂ extra auto charge ಕೊಡಬೇಕಾಯ್ತಾ?
Comment ಮಾಡಿ ನಿಮ್ಮ experience share ಮಾಡಿ!
👍 Like | 🔁 Share | 📲 Follow for more real ಬೆಂಗಳೂರು stories
1 like. "Bangalore Auto Drivers Truth EXPOSED 😡 Majestic to Nagarbhavi ₹600 Auto Charge 😱 | Ground reality!"