08/09/2026
'VIDEO' | ಇದು ಸಿನಿಮಾ ಅಲ್ಲ, Real Horror Experience | Srinidhi Bengaluru | Manoj R Kambali | KP Cinema
ಹೊಸ ತಲೆಮಾರಿನ ಯುವ ನಿರ್ದೇಶಕ ಶ್ರೀನಿಧಿ ಬೆಂಗಳೂರು. ಇವರ ಎರಡನೇ ಸಿನಿಮಾ ʼವಿಡಿಯೋʼ. ಇದೇ ಸೆಪ್ಟೆಂಬರ್ 11ರಂದು ಬಿಡುಗಡೆ ಸಿದ್ದಗೊಂಡಿದೆ. ಈಗಾಗಲೇ Premier ಶೋಗಳಲ್ಲಿಯೇ ಅನೇಕರ ಮೆಚ್ಚುಗೆಗಳಿಸಿದೆ. "ಇದು ಕೇವಲ ಸಿನಿಮಾವಲ್ಲ, Real Horror Experience". ಇದನ್ನು ಚಿತ್ರಮಂದಿರಲ್ಲಿಯೇ ನೋಡಿದರೆ ಅದ್ಬುತ ಅನುಭವ ಸಿಗುತ್ತದೆ. ಈ ಕುರಿತು ಕನ್ನಡ ಪ್ಲಾನೆಟ್ ಮನೋಜ್ ಆರ್ ಕಂಬಳಿ ಸಂದರ್ಶನ ನಡೆಸಿದ್ದಾರೆ. ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿನ ಅನೇಕ ನೈಜ ಘಟನೆಗಳನ್ನು ಶ್ರೀನಿಧಿ ಬಿಚ್ಚಿಟ್ಟಿದ್ದಾರೆ. ಸಂಪೂರ್ಣ ಸಂದರ್ಶನ ನೋಡಿ. ಜೊತೆಗೆ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡಿ ಬೆಂಬಲಿಸಿ.