Blue Boat Media

Blue Boat Media Blue Boat Media is a modern news site, where you'll find inspiring stories, news and exciting videos..

06/01/2023

This is the world famous Kailasa temple at Ellora and let's look objectively into who could have built this amazing structure. By the end of this video, I ho...

13/12/2022

ಇದು ಕನಾ೯ಟಕದ ರಣ ಕೇಸರಿ ಇಮ್ಮಡಿ ಪುಲಿಕೇಶಿಯ ಜೀವನ ಚರಿತ್ರೆ. #2022 ...

ರೈತರ ಸಾಲ ಮನ್ನಾ ಆಗೋದು ಡೌಟ್..!!!-----------------------------------------------------ಹೌದು 'ನಾನು ಅಧಿಕಾರಕ್ಕೆ ಬಂದು ಕೇವಲ 24 ಘಂ...
22/05/2018

ರೈತರ ಸಾಲ ಮನ್ನಾ ಆಗೋದು ಡೌಟ್..!!!
-----------------------------------------------------

ಹೌದು 'ನಾನು ಅಧಿಕಾರಕ್ಕೆ ಬಂದು ಕೇವಲ 24 ಘಂಟೆಗಳಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡ್ತೀನಿ' ಅಂತ ಹೇಳಿದ್ದ ನಿಯೋಜಿತ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈಗ ಉಲ್ಟಾ ಹೊಡೆದಿದ್ದಾರೆ..

ನಂಗೆ ಸಂಪೂರ್ಣ ಬಹುಮತ ನೀಡಿದ್ರೆ ಮಾತ್ರ ಸಾಲ ಮನ್ನಾ ಅಂತ ಹೇಳಿದ್ದೆ ಎಂದು ಇಂದು ಧರ್ಮಸ್ಥಳದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.. ಇದರಿಂದ ಎಷ್ಟೋ ಜನ ರೈತರ ಆಸೆ ನುಚ್ಚುನೂರಾಗಿದೆ..

Namma HDK

30/04/2018


All Post Production works at just rs ,
For , , and etc
For more details
contact : 9513384446
Gmail : [email protected]

03/02/2018

Congratulations Team India


22/01/2018
'ಹಂಬಲ್ ಪಾಲಿಟಿಸಿಯನ್ ನೋಗ್ರಾಜ್' ಚಿತ್ರ ನೋಡಿ ಫುಲ್ ಖುಷಿ ಆದ ಅಭಿಮಾನಿಗಳು.ಇಂದು ತೆರೆಕಂಡ ಹಂಬಲ್ ಪಾಲಿಟಿಸಿಯನ್ ನೋಗ್ರಾಜ್ ಚಿತ್ರಕ್ಕೆ ಪ್ರೇಕ್...
12/01/2018

'ಹಂಬಲ್ ಪಾಲಿಟಿಸಿಯನ್ ನೋಗ್ರಾಜ್' ಚಿತ್ರ ನೋಡಿ ಫುಲ್ ಖುಷಿ ಆದ ಅಭಿಮಾನಿಗಳು.

ಇಂದು ತೆರೆಕಂಡ ಹಂಬಲ್ ಪಾಲಿಟಿಸಿಯನ್ ನೋಗ್ರಾಜ್ ಚಿತ್ರಕ್ಕೆ ಪ್ರೇಕ್ಷಕರಿಂದ ಸಖ್ಖತಾಗಿನೆ ರೆಸ್ಪಾನ್ಸ್ ಬಂದಿದೆ. ಫುಲ್ ಎಂಟರ್ಟೈನ್ಮೆಂಟ್ ಕೊಡೋ ಈ ಚಿತ್ರವನ್ನು ಮತ್ತೆ ಮತ್ತೆ ನೋಡ್ಬೇಕು ಅನ್ಸುತ್ತೆ ಅಂತ ಹೇಳ್ತಿದರೆ ನೋಗ್ರಾಜ್ ನ ಅಭಿಮಾನಿಗಳು.

Humble Politician Nograj
Danish Sait

ನೋವು ನುಂಗಿ ಯಡಿಯೂರಪ್ಪ ಏಕಾಂಗಿ ಹೋರಾಟ!ಎಲ್ಲ ಒಗ್ಗಟ್ಟಿಂದ ಹೋಗಬೇಕು, ಪಕ್ಷ ಅಧಿಕಾರಕ್ಕೆ ಬರಬೇಕು ಅಂದ್ರೆ ಒಗ್ಗಟ್ಟು ಬಹಳ ಮುಖ್ಯ ಅಂತ ಪಕ್ಷದ ರಾ...
11/01/2018

ನೋವು ನುಂಗಿ ಯಡಿಯೂರಪ್ಪ ಏಕಾಂಗಿ ಹೋರಾಟ!

ಎಲ್ಲ ಒಗ್ಗಟ್ಟಿಂದ ಹೋಗಬೇಕು, ಪಕ್ಷ ಅಧಿಕಾರಕ್ಕೆ ಬರಬೇಕು ಅಂದ್ರೆ ಒಗ್ಗಟ್ಟು ಬಹಳ ಮುಖ್ಯ ಅಂತ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯ ಬಿಜೆಪಿ ನಾಯಕರಿಗೆ ಪಾಠ ಹೇಳಿದ್ದೇ ಹೇಳಿದ್ದು. ಆದರೆ ತುಮಕೂರಿನ ಶಿರಾ, ಕೊರಟಗೆರೆ, ಪಾವಗಡ, ಮಧುಗಿರಿಯಲ್ಲಿ ಗುರುವಾರ ನಡೆದ ಪರಿವರ್ತನಾ ಯಾತ್ರೆಯಲ್ಲಿ ಏಕಾಂಗಿಯಾಗಿದ್ದ ಯಡಿಯೂರಪ್ಪ ಅವರನ್ನು ನೋಡಿದಾಗ ಅಮಿತ್ ಶಾ ಪಾಠ ಇನ್ನೂ ನಾಟಿಲ್ಲ ಎಂಬುದು ಢಾಳಾಗಿ ರಾರಾಜಿಸುತ್ತಿತ್ತು!

ಅಮಿತ್ ಶಾ ನೀಡಿರುವ ಹಲವು ಭೇಟಿಗಳ ಹಿಂದಿನ ಉದ್ದೇಶ ರಾಜ್ಯ ಬಿಜೆಪಿಯಲ್ಲಿನ ಆಂತರಿಕ ಕಲಹಕ್ಕೆ ಬೇಲಿ ಹಾಕುವುದೇ ಆಗಿತ್ತು. ಅವರು ಬಂದಾಗಲೆಲ್ಲ ಒಗ್ಗಟ್ಟಿನ ಮಂತ್ರ ಬೋಧಿಸಿದ್ದಾರೆ. ಚುನಾವಣೆ ಪ್ರಚಾರದಲ್ಲಿ ಎದುರಾಳಿಗಳ ದೌರ್ಬಲ್ಯ ಎತ್ತಿ ತೋರಿಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ವಿರೋಧಿಗಳಿಗೆ ತಮ್ಮ ಪಕ್ಷದ ಲೋಪದೋಷಗಳು ಕೈಗೆ
ಟುಕದಂತೆ ವರ್ತಿಸುವುದು ಎಂದು ಒತ್ತಿ, ಒತ್ತಿ ಹೇಳಿದ್ದಾರೆ. ಆದರೆ ಅದು ರಾಜ್ಯ ನಾಯಕರ ದಪ್ಪ ಚರ್ಮಕ್ಕೆ ಇಳಿದಿಲ್ಲ ಅಥವಾ ಇಳಿಸಿಕೊಳ್ಳುವುದು ಅವರಿಗೆ ಬೇಕಿಲ್ಲ ಎನ್ನುವುದು ತುಮಕೂರಿನ ನಾನಾ ಕಡೆ ನಡೆದ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಅವರೊಬ್ಬರೇ ಭಾಗವಹಿಸಿ ಹಿಂತಿರುಗಿರುವುದು.
ವಿಧಾನ ಮಂಡಲ ಉಭಯ ಸದನಗಳ ಪ್ರತಿಪಕ್ಷ ನಾಯಕರಾದ ಜಗದೀಶ ಶೆಟ್ಟರ್, ಈಶ್ವರಪ್ಪ ಸೇರಿದಂತೆ ಪ್ರಮುಖ ನಾಯಕರಾರೂ ಯಡಿಯೂರಪ್ಪ ಜತೆಗಿರಲಿಲ್ಲ. ಇದು ರಾಜ್ಯ ನಾಯಕರ ವಿಚಾರವಾಯಿತು. ತುಮಕೂರು ಜಿಲ್ಲಾ ನಾಯಕರೂ ಇರಲಿಲ್ಲ. ಮಾಜಿ ಸಚಿವ ಸೊಗಡು ಶಿವಣ್ಣ, ಸ್ಥಳೀಯ ನಾಯಕರಾದ ನಂದೀಶ್, ಕಾಂತರಾಜು ಗೈರು ತುಮಕೂರು ಜಿಲ್ಲಾ ಬಿಜೆಪಿಯಲ್ಲಿನ ಬಿರುಕಿಗೆ ಕನ್ನಡಿ ಹಿಡಿದಿತ್ತು.
ಪಕ್ಷ ಸಂಘಟನೆಗೆ ಇತರ ನಾಯಕರು ಸಹಕರಿಸುತ್ತಿಲ್ಲ. ಕೆಲವರು ಒಳಗೊಳಗೇ ಪಿತೂರಿ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪನವರು ಹಲವು ಬಾರಿ ಬಹಿರಂಗವಾಗಿಯೇ ಕಾರಿಕೊಂಡಿದ್ದರು. ಆದರೆ ಇವತ್ತು ಯಡಿಯೂರಪ್ಪನವರು ಮೌನದ ಮೊರೆ ಹೋದರು. ಆ ಮೌನದಲ್ಲಿ ನೋವು, ಹತಾಶೆ ಮಡುಗಟ್ಟಿತ್ತು. ಯಡಿಯೂರಪ್ಪನವರು ಅವನ್ನು ಮುಚ್ಚಿಡಲು ಎಷ್ಟೇ ಪ್ರಯತ್ನಿಸಿದರೂ ಮುಖಭಾವ ಮಾತ್ರ ಆದಕ್ಕೆ ಆಸ್ಪದ ಕೊಟ್ಟಿರಲಿಲ್ಲ

B. S. Yeddyurappa

Address

Bangalore

Alerts

Be the first to know and let us send you an email when Blue Boat Media posts news and promotions. Your email address will not be used for any other purpose, and you can unsubscribe at any time.

Contact The Business

Send a message to Blue Boat Media:

Share