Chethan Gowda YM

Chethan Gowda YM ಪ್ರಧಾನ ಕಾರ್ಯದರ್ಶಿ, ಬೆಂಗಳೂರು ಮಹಾನಗರ ಯುವ ಜನತಾದಳ ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಅಥರ್ವ ಗ್ರೂಪ್ಸ್

ಸಮಸ್ತ ಭಾರತೀಯರಿಗೆ ಸ್ವಾತಂತ್ರ್ಯ ದಿನಾಚರಣೆ ಹಾರ್ದಿಕ ಶುಭಾಶಯಗಳು.ಸ್ವತಂತ್ರ ಭಾರತಕ್ಕಾಗಿ ಹೋರಾಡಿದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧ...
15/08/2024

ಸಮಸ್ತ ಭಾರತೀಯರಿಗೆ ಸ್ವಾತಂತ್ರ್ಯ ದಿನಾಚರಣೆ ಹಾರ್ದಿಕ ಶುಭಾಶಯಗಳು.

ಸ್ವತಂತ್ರ ಭಾರತಕ್ಕಾಗಿ ಹೋರಾಡಿದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧಾಪೂರ್ವಕ ನಮನಗಳು. ಸ್ವಾತಂತ್ರ್ಯದ ಸಂಭ್ರಮಾಚರಣೆಯ ಜೊತೆಗೆ ಸಂರಕ್ಷಣೆಯ ಕರ್ತವ್ಯವನ್ನೂ ನಾವು ನಿರ್ವಹಿಸೋಣ.

#ಸ್ವಾತಂತ್ರ್ಯದಿನ

ಹೃದಯವಂತನಿಗೆ ಶುಭಾಶಯಗಳು.
06/06/2024

ಹೃದಯವಂತನಿಗೆ ಶುಭಾಶಯಗಳು.

ಜೈ ಕುಮಾರಣ್ಣ.
06/06/2024

ಜೈ ಕುಮಾರಣ್ಣ.

ಮಾನ್ಯ ಶ್ರೀ ಸಿಎನ್ ಮಂಜುನಾಥ್ ರವರನ್ನು ಅತ್ಯಧಿಕ ಮತಗಳ ಅಂತರದಿಂದ ಜಯಶೀಲರನ್ನಾಗಿ ಮಾಡಿದ ಬೆಂಗಳೂರು ಗ್ರಾಮಾಂತರದ ಸಮಸ್ತ ಸ್ವಾಭಿಮಾನಿ ಜನತೆಗೆ ಹ...
04/06/2024

ಮಾನ್ಯ ಶ್ರೀ ಸಿಎನ್ ಮಂಜುನಾಥ್ ರವರನ್ನು ಅತ್ಯಧಿಕ ಮತಗಳ ಅಂತರದಿಂದ ಜಯಶೀಲರನ್ನಾಗಿ ಮಾಡಿದ ಬೆಂಗಳೂರು ಗ್ರಾಮಾಂತರದ ಸಮಸ್ತ ಸ್ವಾಭಿಮಾನಿ ಜನತೆಗೆ ಹೃದಯಪೂರ್ವಕ ಧನ್ಯವಾದಗಳು.

ನಾಡಿನ ಸಮಸ್ತ ಜನತೆಗೆ ಮಹಾ ಶಿವರಾತ್ರಿಯ ಹಾರ್ದಿಕ ಶುಭಾಶಯಗಳು.
08/03/2024

ನಾಡಿನ ಸಮಸ್ತ ಜನತೆಗೆ ಮಹಾ ಶಿವರಾತ್ರಿಯ ಹಾರ್ದಿಕ ಶುಭಾಶಯಗಳು.

ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕರು, ಎಂ.ಸಿ.ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷರು ಆತ್ಮೀಯರಾದ ಶ್ರೀ ಜಿ.ಡಿ ಹರೀಶ್ ಗೌಡ ಅಣ್ಣನವರಿಗೆ ಜನ್ಮದಿನದ ಹ...
31/01/2024

ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕರು, ಎಂ.ಸಿ.ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷರು ಆತ್ಮೀಯರಾದ ಶ್ರೀ ಜಿ.ಡಿ ಹರೀಶ್ ಗೌಡ ಅಣ್ಣನವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

ಭಗವಂತ ನಿಮಗೆ ಆಯುರಾರೋಗ್ಯ ಹಾಗೂ ಯಶಸ್ಸನ್ನು ದಯಪಾಲಿಸಲಿ ಎಂದು ಶುಭ ಹಾರೈಸುತ್ತೇನೆ.

ನಮ್ಮ ಜೆಡಿಎಸ್ ಪಕ್ಷದ ಯುವ ಜನತಾದಳ ರಾಜ್ಯಾಧ್ಯಕ್ಷರಾದ ಯುವರಾಜ ನಿಖಿಲ್ ಕುಮಾರಸ್ವಾಮಿಯವರ ಜನ್ಮದಿನದ ಸಂಭ್ರಮವನ್ನು ತಡವಾಗಿ ಆಚರಿಸಿದ ಕ್ಷಣಗಳು. ...
31/01/2024

ನಮ್ಮ ಜೆಡಿಎಸ್ ಪಕ್ಷದ ಯುವ ಜನತಾದಳ ರಾಜ್ಯಾಧ್ಯಕ್ಷರಾದ ಯುವರಾಜ ನಿಖಿಲ್ ಕುಮಾರಸ್ವಾಮಿಯವರ ಜನ್ಮದಿನದ ಸಂಭ್ರಮವನ್ನು ತಡವಾಗಿ ಆಚರಿಸಿದ ಕ್ಷಣಗಳು.

ಸರ್ವರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
26/01/2024

ಸರ್ವರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.
15/01/2024

ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.

ಯುಗಪುರುಷ, ಯುವಕರ ಆದರ್ಶ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆಯ ಶುಭಾಶಯಗಳು.
12/01/2024

ಯುಗಪುರುಷ, ಯುವಕರ ಆದರ್ಶ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನಾಚರಣೆಯ ಶುಭಾಶಯಗಳು.


ಜನಪರಚಿಂತಕರು ಬಡರೋಗಿಗಳ ಪಾಲಿನ ಅಪದ್ಭಾಂಧವರು ಸಂಘಟನಾ ಚತುರರು ಅಭಿವೃದ್ಧಿ ಪರ ಶಂಕಪನೀಪಾಳ್ಯ ರಾಜಕಾರಣಿ ವೃತ್ತಿಯಲ್ಲಿ ವೈದ್ಯರು ಹಿಡಿದ ಕೆಲಸವನ್...
08/01/2024

ಜನಪರಚಿಂತಕರು ಬಡರೋಗಿಗಳ ಪಾಲಿನ ಅಪದ್ಭಾಂಧವರು ಸಂಘಟನಾ ಚತುರರು ಅಭಿವೃದ್ಧಿ ಪರ ಶಂಕಪನೀಪಾಳ್ಯ ರಾಜಕಾರಣಿ ವೃತ್ತಿಯಲ್ಲಿ ವೈದ್ಯರು ಹಿಡಿದ ಕೆಲಸವನ್ನು ಮಾಡಿಮುಗಿಸುವ ಛಲಗಾರರು ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿರುವ ಜೆಡಿಎಸ್ ನ ಭರವಸೆ ನಾಯಕರು ಜಿ.ಪಂ ಮಾಜಿ ಅಧ್ಯಕ್ಷರು ಮಾತೃ ಹೃದಯದ ಸಹೃದಯಿ ವ್ಯಕ್ತಿತ್ವದ ಕುಣಿಗಲ್ ವಿಧಾನಸಭಾ ಕ್ಷೇತ್ರದ ಜನಪ್ರಿಯ ನಾಯಕರಾದ ಶ್ರೀ ಡಾ.ರವಿ ಬಾಬಣ್ಣನವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

ಹೊಸ ವರ್ಷದ ಹಾರ್ದಿಕ ಶುಭಾಶಯಗಳು. Wish you all Happy New Year.
31/12/2023

ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
Wish you all Happy New Year.

Address

No 13, 2nd Stage, 3rd Block, Nagarbhavi Ring Road, And, Opp. To NEXA Car Showroom, Above Durgashree Grand Hotel, Malagala
Bangalore
560091

Alerts

Be the first to know and let us send you an email when Chethan Gowda YM posts news and promotions. Your email address will not be used for any other purpose, and you can unsubscribe at any time.

Contact The Business

Send a message to Chethan Gowda YM:

Share